Belagavi NewsBelgaum NewsKannada NewsKarnataka NewsLatest
*ಕರ್ನಾಟಕ ಲಾ ಸೊಸೈಟಿಗೆ ಹೊಸ ಕಾರ್ಯಕಾರಿ ಮಂಡಳಿ ಆಯ್ಕೆ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಕರ್ನಾಟಕ ಲಾ ಸೊಸೈಟಿಯ ವಾರ್ಷಿಕ ಸಾಮಾನ್ಯ ಸಭೆ ನಡೆಯಿತು. ಈ ಸಭೆಯಲ್ಲಿ 2025–26 ಮತ್ತು 2026–27ರ ಅವಧಿಗೆ ಹೊಸ ಕಾರ್ಯಕಾರಿ ಮಂಡಳಿಯನ್ನು ಏಕಮತದಿಂದ ಆಯ್ಕೆ ಮಾಡಲಾಯಿತು.
ಹೊಸ ಕಾರ್ಯಕಾರಿ ಮಂಡಳಿಯ ವಿವರಗಳು ಹೀಗಿವೆ:
ಅಧ್ಯಕ್ಷರು – ಪ್ರದೀಪ ಎಸ್. ಸಾವಕಾರ
ಉಪಾಧ್ಯಕ್ಷರು – ಆರ್. ಬಿ. ಭಂಡಾರೆ
ಉಪಾಧ್ಯಕ್ಷರು – ಡಿ.ವಿ. ಕುಲಕರ್ಣಿ
ಚೇರಮನ – ಎ.ಕೆ. ತಗಾರೆ
ಕಾರ್ಯದರ್ಶಿ – ವಿ.ಎಂ. ದೇಶಪಾಂಡೆ
ಕಾರ್ಯದರ್ಶಿ – ಎಸ್.ವಿ. ಗಣಾಚಾರಿ
ಸದಸ್ಯರು – ಆರ್.ಎಸ್. ಮುತಾಲಿಕ, ವಿವೇಕ ಜಿ. ಕುಲಕರ್ಣಿ, ರಾಜೇಂದ್ರ ಬೆಳಗಾಂಕರ್, ಎಸ್.ಪಿ. ಜೋಶಿ, ಪಿ.ಜಿ. ಬಡಕುಂದ್ರಿ, ಪ್ರಸಾಂತ ಎಸ್. ಕುಲಕರ್ಣಿ, ಉದಯ ಎನ್. ಕಾಲಕುಂದ್ರಿಕರ.