ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಹಿಡಕಲ್ ಜಿ.ಎಲ್.ಎಸ್.ಆರ್. ಚೆಕ್ ಪೊಸ್ಟ್ ಮತ್ತು ಕುಂದರಗಿ ಪಂಪ್ ಹೌಸ್ ಹತ್ತಿರ ಈ ಎರಡು ಪ್ರದೇಶಗಳಲ್ಲಿ 1200 ಎಮ್.ಎಮ್ ರೈಸಿಂಗ್‌ಮೇನ್ ಪೈಪುಗಳ ಸೋರಿಕೆ ಉಂಟಾಗಿದ್ದು ದುರಸ್ತಿ ಕಾರ್ಯವನ್ನು ಕೈಗೊಳ್ಳಲಾಗಿದೆ.
ಸಿಮೆಂಟ್ ಪ್ಯಾಕಿಂಗ್ ಸೆಟ್ ಆಗವುದಕ್ಕೆ ಸಮಯ ಹಿಡಿಯುವುದರಿಂದ ದಿನಾಂಕ : 08 & 09.11.2021 ರಂದು ಎರಡು ದಿವಸ ಬೆಳಗಾವಿ ನಗರಕ್ಕೆ 24×7 ಪ್ರಾತ್ಯಕ್ಷಿಕ ವಲಯ ಸಹಿತ ನೀರು ಸರಬರಾಜು ಮಾಡುವಲ್ಲಿ ವ್ಯತ್ಯಯ ಉಂಟಾಗುತ್ತದೆ ಎಂದು ನಗರ ನೀರು ನಿರ್ವಹಣೆ ಹೊಣೆ ಹೊತ್ತಿರುವ ಎಲ್ & ಟಿ ಕಂಪನಿ ತಿಳಿಸಿದೆ.
ಸಾಂಬ್ರಾದಲ್ಲಿ ಮಕ್ಕಳಿಬ್ಬರ ದುರ್ಮರಣ; ಹಬ್ಬದ ಸಂಭ್ರಮದಲ್ಲೇ ದುರ್ವಿಧಿಯ ಅಟ್ಟಹಾಸ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ