Latest

50 ರೂ.ಗಿಂತ ಕಡಿಮೆ ಮೊತ್ತದ ಪೆಟ್ರೋಲ್ ಹಾಕಲ್ಲ ಎಂದ ಬಂಕ್ ಮಾಲೀಕರು

 ಪ್ರಗತಿ ವಾಹಿನಿ ಸುದ್ದಿ ನಾಗಪುರ

ಮಹಾರಾಷ್ಟ್ರದ ನಾಗಪುರ ಸೇರಿದಂತೆ ಹಲವು ನಗರಗಳಲ್ಲಿ ವಾಹನಗಳಿಗೆ ೫೦ ರೂ.ಗಿಂತ ಕಡಿಮೆ ಬೆಲೆಯ ಪೆಟ್ರೋಲ್ ಹಾಕಲು ಬಂಕ್‌ನವರು ನಿರಾಕಿಸುತ್ತಿದ್ದಾರೆ.

ಪೆಟ್ರೋಲ್ ಬೆಲೆ ಗಗನಕ್ಕೇರುತ್ತಿದ್ದು ಕಳೆದ ಕೆಲವೇ ದಿನಗಳಲ್ಲಿ ದರದಲ್ಲಿ ಏರಿಕೆಯಾಗಿದೆ. ೫೦ ರೂ.ಗಿಂತ ಕಡಿಮೆ ಬೆಲೆಯ ಪೆಟ್ರೋಲ್ ಹಾಕಿದರೆ ಪಂಪ್‌ಗೆ ಬಳಸಲಾಗುವ ವಿದ್ಯುತ್ ವೆಚ್ಚವೂ ಹುಟ್ಟುವುದಿಲ್ಲ. ಈ ಹಿನ್ನೆಲೆಯಲ್ಲಿ ೫೦ ರೂ.ಗಿಂತ ಕಡಿಮೆ ಮೊತ್ತದ ಪೆಟ್ರೋಲ್ ಹಾಕುವುದಿಲ್ಲ ಎಂದು ಬಂಕ್ ಮಾಲೀಕರು ತಿಳಿಸಿದ್ದಾರೆ.

ಲುಂಗಿ ಡ್ಯಾನ್ಸ್ ಖ್ಯಾತಿಯ ಯೋ ಯೋ ಹನಿಸಿಂಗ್ ಮೇಲೆ ದುಷ್ಕರ್ಮಿಗಳಿಂದ ಹಲ್ಲೆ

Home add -Advt

Related Articles

Back to top button