Belagavi NewsBelgaum News

*ನಾಳೆ ಬೆಳಗಾವಿಯ ಈ ಭಾಗದಲ್ಲಿ ವಿದ್ಯುತ್ ವ್ಯತ್ಯಯ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಟಿ.ಎಲ್ ಹಾಗೂ ಎಸ್‌ಎಸ್ ವಿಭಾಗ, ಕವಿಪ್ರನಿನಿದ ಕಾರ್ಯನಿರ್ವಾಹಕ ಅಭಿಯಂತರರ ವಿನಂತೆ ಮೇರಿಗೆ 3 ನೇ ತ್ರೈಮಾಸಿಕ ನಿರ್ವಹಣೆ ಕಾರ್ಯ ಕೈಗೊಳ್ಳುತ್ತಿರುವುದರಿಂದ 10ಕೆವಿ ಉದ್ಯಮಭಾಗ ಉಪಕೇಂದ್ರದಿಂದ ಸರಬರಾಜು ಆಗುವ ವಿದ್ಯುತ್ ನ.17 ರ ಬೆಳಗ್ಗೆ 9 ರಿಂದ ಸಂಜೆ ಗಂಟೆಗೆವರೆಗೆ ನಿಲುಗಡೆಯಾಗಲಿದೆ.

ಎಫ್-1 ಚೆಂಬರ್ ಆಫ್‌ ಕಾಮರ್ಸ್‌ನ ಖಾನಾಪೂರ ರಸ್ತೆ, ಉದ್ಯಮಭಾಗ, ಇಂಡಸ್ಟ್ರೀಯಲ್ ಏರಿಯಾ, ಎಫ್-4 ಗುರುಪ್ರಸಾದ ಕಾಲೋನಿಯ ರಾಣಿಚನ್ನಮ್ಮಾ ನಗರ. 3ನೇ ಗೇಟ್, ವಸಂತ ವಿಹಾರ ನಗರ. ಸುಭಾಸ್‌ಚಂದ್ರ ಕಲೋನಿ, ಉತ್ಸವ ಹೊಟೇಲ್, ಎಫ್-5 ಡಚ್ ಇಂಟಸ್ಟ್ರೀಯಲ್ ಏರಿಯಾ, ಎಫ್-06 ಬೇಮಕೋ ಇಂಟಸ್ಟ್ರೀಯಲ್ ಏರಿಯಾ, ಎಫ್-7 ಅಶೋಕ ಐರನ್ ಇಂಟಸ್ಟ್ರೀಯಲ್ ಏರಿಯಾ, ಎಫ್-10 ಅರುಣ ಇಂಜಿನಿರಿಂಗ್ ಇಂಟಸ್ಟ್ರೀಯಲ್, ಎಫ್-12 ಎ.ಕೆ.ಪಿ. ಎಫ್-13 ಗೆಲೆಕ್ಸಿ ಇಂಟಸ್ಟ್ರೀಯಲ್ ಏರಿಯಾ, ಎಫ್-14 ಜೆ ಆಯ್‌ ಟಿನ ಜೆಆಟಿ ದೇವಂದ್ರ ನಗರ, ಮಹಾವೀರ ನಗರ, ಖಾನಾಪೂ ರಸ್ತೆ, ಉದ್ಯಮಭಾಗ. ಎಫ್-15 ಶಾಂತಿ ಐರನ್ ಇಂಟಸ್ಟ್ರೀಯಲ್ ಏರಿಯಾ, ಎಫ್-16 ಜೈತನ ಮಾಳನ ಸಮೇದ ನಗರ. ಜ್ಞಾನಪ್ರಮೋದ ಶಾಲೆ, ಎಫ್-17 ಭವಾನಿ ನಗರದ ಗುರುಪ್ರಸಾದ ಕಾಲೋನಿ, ಮಂಡೋಳಿ ರಸ್ತೆ, ಕಾವೇರಿ ಕಾಲೋನಿ, ಪಾರ್ವತಿ ನಗರಮ ವಿಶ್ವಕರ್ಮ ಕಾಲೋನಿ, ಸ್ವಾಮಿನಾಥ ಕಾಲೋನಿ, ನಿತ್ಯನಂದ ಕಾಲೋನಿ, ಡಿಪ್ಪೆನ್ಸ್ ಕಾಲೋನಿ, ವಾಟವೆ ಕಾಲೋನಿ, ಜೈತನ ಮಾಳ ಏರಿಯಾಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಕಾರ್ಯ ಮತ್ತು ಪಾಲನಾ, ನಗರವಿಭಾಗದ ಕಾರ್ಯನಿರ್ವಾಹಕ ಅಭಿಯಂತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Home add -Advt

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button