Latest

18ರ ಯುವತಿ ಮದುವೆಯಾದ 78ರ ವ್ಯಕ್ತಿ; ಇಬ್ಬರದೂ ಮೊದಲ ಸಂಬಂಧ!

ಪ್ರಗತಿವಾಹಿನಿ ಸುದ್ದಿ, ಮನಿಲಾ: 78 ವರ್ಷದ ವ್ಯಕ್ತಿಯೊಬ್ಬರು 18 ವರ್ಷದ ಯುವತಿಯನ್ನು ವಿವಾಹವಾಗಿದ್ದು ಈ ವಿವಾಹ ಸಮಾರಂಭದ ಚಿತ್ರಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ.

ರಶೆದ್ ಮಂಗಾಕೋಪ್ ಹಾಗೂ ಹಲೀಮಾ ಅಬ್ದುಲ್ಲಾ ಈ ಅಪರೂಪದ ಜೋಡಿ. ಮೂರು ವರ್ಷಗಳ ಹಿಂದೆ ಕಗಾಯಾನ್ ಪ್ರಾಂತ್ಯದಲ್ಲಿ ನಡೆದ ಔತಣಕೂಟವೊಂದರಲ್ಲಿ ರಶೆದ ಮಂಗಾಕೋಪ್ ಹಲೀಮಾ ಅಬ್ದುಲ್ಲಾ ಅವರನ್ನು ಭೇಟಿಯಾಗಿದ್ದರು. ಆಗಲೇ ಅಂದರೆ ಹಲೀಮಾ 15 ವರ್ಷದವಳಿದ್ದಾಗಲೇ ಇಬ್ಬರದೂ ಡೇಟಿಂಗ್ ಶುರುವಾಗಿತ್ತು.

ರಶೆದ್ ಹಿಂದೆಂದೂ ಮದುವೆಯಾಗಿರಲಿಲ್ಲ. ಯಾವುದೇ ಪ್ರೇಸಂಬಂಧಗಳನ್ನು ಸಹ ಹೊಂದಿರಲಿಲ್ಲ, ಹಲೀಮಾ ಅವನೊಂದಿಗೆ ತನ್ನ ಮೊದಲ ಸಂಬಂಧವನ್ನು ಹೊಂದಿದ್ದಳು ಎನ್ನಲಾಗಿದೆ. “ಇದು ನಿಯೋಜಿತ ಮದುವೆಯಲ್ಲ, ದಂಪತಿ ಸಂಪೂರ್ಣವಾಗಿ ಪ್ರೀತಿಯಿಂದ ಒಂದಾಗಿದ್ದಾರೆ” ಎಂದು ರಶೆದ್ ಅವರ ಸೋದರಳಿಯ ಬೆನ್ ಮಂಗಾಕೋಪ್ ಹೇಳಿದ್ದಾರೆ.

ಒಂದೇ ದಿನ ಇಹಲೋಕ ತ್ಯಜಿಸಿದ ವಯೋವೃದ್ಧೆ ತಾಯಿ- ಮಗ

Home add -Advt

Related Articles

Back to top button