Kannada NewsLatest
ಬೆಳಗಾವಿಯಲ್ಲಿ ಭಾನುವಾರ 336 ಜನರಿಗೆ ಕೊರೊನಾ ದೃಢ

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಬೆಳಗಾವಿಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಸತತ ಮೂರನೇ ದಿನವೂ 300ಕ್ಕೂ ಹೆಚ್ಚು ಜನರಲ್ಲಿ ಸೋಂಕು ದೃಢವಾಗುತ್ತಿದೆ.
ಇಂದು ಬೆಳಗಾವಿ ಜಿಲ್ಲೆಯಲ್ಲಿ 336 ಕೊರೊನಾ ಪಾಸಿಟಿವ್ ಬಂದಿದೆ. ಈ ಮೂಲಕ ಗಡಿಜಿಲ್ಲೆಯಲ್ಲಿ ಕೊರೊನಾ 2ನೇ ಅಲೆಯ ಅಬ್ಬರ ಆತಂಕವನ್ನು ಹೆಚ್ಚಿಸಿದೆ.
ಬೆಳಗಾವಿ ತಾಲೂಕಿನಲ್ಲಿ 157, ಅಥಣಿ 38, ಬೈಲಹೊಂಗಲ 5, ಚಿಕ್ಕೋಡಿ 23, ಗೋಕಾಕ 51, ಹುಕ್ಕೋರಿ 16, ಖಾನಾಪುರ 15, ರಾಮದುರ್ಗ 2, ರಾಯಬಾಗ 12, ಸವದತ್ತಿ 13 ಹಾಗೂ ಇತರೆ 4 ಜನರಿಗೆ ಸೋಂಕು ದೃಢಪಟ್ಟಿದೆ.
ಮೇ 4ರ ವರೆಗೆ ಲಾಕ್ ಡೌನ್ ಬಹುತೇಕ ಫಿಕ್ಸ್



