Cancer Hospital 2
Laxmi Tai Society2
Beereshwara add32

*ಬೆಳಗಾವಿ: ಈಸಕ್ಕಿಯ ಆಸೆ ನಾಟಕ ಪ್ರದರ್ಶನ*

Anvekar 3

ಪ್ರಗತಿವಾಹಿನಿ ಸುದ್ದಿ: ಡಾ.ರಾಮಕೃಷ್ಣ ಮರಾಠೆ ರಚಿಸಿದ ‘ಈಸಕ್ಕಿಯ ಆಸೆ’ ನಾಟಕ ಫೆ.7ರಂದು ಪ್ರದರ್ಶನವಾಗಲಿದೆ.
ಬೆಳಗಾವಿಯ ರಂಗಸೃಷ್ಟಿ ಕಲಾವಿದರು ಕನ್ನಡ ಭವನದಲ್ಲಿ ನಾಟಕ ಪ್ರದರ್ಶಿಸುವರು.

ಫೆ.7ರಂದು ಸಂಜೆ 5:30ಕ್ಕೆ ನಾಟಕ ಆರಂಭವಾಗಲಿದೆ. ಶಿರೀಷ ಜೋಶಿ ಈ ನಾಟಕ ನಿರ್ದೇಶಿಸಿದ್ದಾರೆ. ರಂಗ ವಿನ್ಯಾಸ – ಶರಣಗೌಡ ಪಾಟೀಲ್, ನೃತ್ಯ ಸಂಯೋಜನೆ – ಶಾಂತಾ ಆಚಾರ್ಯ ಹಾಗೂ ಸಂಗೀತ ನಿರ್ದೇಶನ ಮಂಜುಳಾ ಜೋಶಿಯವರದ್ದಾಗಿದೆ.

ಮಹಾಂತೇಶ ಕವಟಗಿಮಠ ನಾಟಕದ ಪ್ರಾಯೋಜಕರಾಗಿದ್ದು, ಲಿಂಗಾಯತ ಮಹಿಳಾ ಸಮಾಜ ಸಹಕಾರ ನೀಡಿದೆ.

ಹೆಚ್ಚಿನ ಸಂಖ್ಯೆಯಲ್ಲಿ ಆಸಕ್ತರು ಆಗಮಿಸಿ ಪ್ರೋತ್ಸಾಹಿಸಲು ಸಂಘಟಕರು ಕೋರಿದ್ದಾರೆ.

Emergency Service


Gokak Jyotishi add 8-2
Bottom Add3
Bottom Ad 2

You cannot copy content of this page