Kannada NewsKarnataka News

ನಿವೃತ್ತ ಪೊಲೀಸ್ ಅಧಿಕಾರಿ ರಾಜಗೋಳಿ ನಿಧನ

 ಪ್ರಗತಿವಾಹಿನಿ ಸುದ್ದಿ, ಬೆಳಗಾವಿ –  ನಿವೃತ್ತ ಪೊಲೀಸ್ ಅಧಿಕಾರಿ ಸದಾಶಿವ ನಗರದ ನಾಸಿರುದ್ಧಿನ ಅಬ್ದುಲ್ ಕರೀಮ್ ರಾಜಗೋಳಿ ಮಂಗಳವಾರ ನಿಧನರಾಗಿದ್ದಾರೆ.

ಬೆಳಗಾವಿ ಹಾಗೂ ವಿವಿಧೆಡೆ ಅವರು ಪಿಎಸ್ಐ, ಸಿಪಿಐ ಮೊದಲಾದ ಹುದ್ದೆಗಳಲ್ಲಿ ಕೆಲಸ ನಿರ್ವಹಿಸಿದ್ದಾರೆ. ಜನಸ್ನೇಹಿ ಅಧಿಕಾರಿ ಎಂದು ಹೆಸರು ಪಡೆದಿದ್ದರು.

Home add -Advt

ಮಗಳು, ಅಳಿಯ, ಮೊಮ್ಮಕ್ಕಳು ಹಾಗೂ ಸಹೋದರ ಸಹೋದರಿ ಅಪಾರ ಬಂದು ಬಳಗವನ್ನು ಅವರು ಅಗಲಿದ್ದಾರೆ. ಅವರ ಅಂತ್ಯ ಕ್ರಿಯೆ ಬೆಳಗಾವಿಯ ಭೀಮ್ಸ್ ಕಾಲೇಜಿನ ಎದುರಿಗೆ ನೂರಾನಿ ಮಜ್ಜಿದ್ ಖಬರಸ್ತಾನ್ ನಲ್ಲಿ ಬುಧವಾರ ಬೆಳಿಗ್ಗೆ 11.30 ಗಂಟೆಗೆ ನಡೆಯಲಿದೆ.

ವಂಚನೆ ಪ್ರಕರಣ; ಸ್ಪಷ್ಟನೆ ನೀಡಿದ ಬಾಲಿವುಡ್ ಬೆಡಗಿ ಸೋನಾಕ್ಷಿ ಸಿನ್ಹಾ

 

Related Articles

Back to top button