ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ಕರ್ನಾಟಕದ 27 ಲೋಕಸಭಾ ಕ್ಷೇತ್ರಗಳ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಅಂತಿಮವಾಗಿದ್ದು, ಘೋಷಣೆಯಷ್ಟೆ ಬಾಕಿ ಇದೆ.
ಮಂಡ್ಯದಲ್ಲಿ ಮಾತ್ರ ಅಭ್ಯರ್ಥಿ ಕಣಕ್ಕಿಳಿಸಬೇಕೋ, ಸುಮಲತಾಗೆ ಬಂಬಲ ನೀಡಬೇಕೋ ಎನ್ನುವುದು ಇನ್ನೂ ತೀರ್ಮಾನವಾಗಿಲ್ಲ. ಅದನ್ನು ಹೊರತುಪಡಿಸಿದರೆ ಎಲ್ಲಕಡೆ ಅಭ್ಯರ್ಥಿಗಳನ್ನು ಅಂತಿಮಗೊಳಿಸಲಾಗಿದೆ.
ಗುರುವಾರ ಮೊದಲ ಪಟ್ಟಿ ಬಿಡುಗಡೆ ಮಾಡುವ ಸಾಧ್ಯತೆ ಇದೆ.
- ಚಿಕ್ಕೋಡಿ -ರಮೇಶ ಕತ್ತಿ
- ಬೆಳಗಾವಿ -ಸುರೇಶ ಅಂಗಡಿ
- ಉತ್ತರಕನ್ನಡ -ಅನಂತಕುಮಾರ ಹೆಗಡೆ
- ಉಡುಪಿ-ಚಿಕ್ಕಮಗಳೂರು -ಶೋಭಾ ಕರಂದ್ಲಾಚೆ
- ಶಿವಮೊಗ್ಗ -ಬಿ.ವೈ.ರಾಘವೇಂದ್ರ
- ಹಾಸನ -ಎ.ಮಂಜು
- ದಕ್ಷಿಣ ಕನ್ನಡ – ನಳೀನ್ ಕುಮಾರ ಕಟೀಲು
- ತುಮಕೂರು ಜೆ.ಎಸ್.ಬಸವರಾಜು
- ಚಿತ್ರದುರ್ಗ -ಆನೇಕಲ್ ನಾರಾಯಣ ಸ್ವಾಮಿ
- ಮೈಸೂರು ಪ್ರತಾಪ ಸಿಂಹ್
- ಚಾಮರಾಜ ನಗರ -ಶ್ರೀನಿವಾಸ ಪ್ರಸಾದ
- ಬೆಂಗಳೂರು ಗ್ರಾಮಾಂತ್ರ -ನಿಶಾ ಯೋಗೀಶ್ವರ
- ಬೆಂಗಳೂರು ಕೇಂದ್ರ -ಪಿ.ಸಿ.ಮೋಹನ್
- ಬೆಂಗಳೂರು ದಕ್ಷಿಣ -ತೇಜಸ್ವಿನಿ ಅನಂತಕುಮಾರ
- ಬೆಂಗಳೂರು ಉತ್ತರ -ಡಿ.ವಿ.ಸದಾನಂದಗೌಡ
- ಚಿಕ್ಕಬಳ್ಳಾಪುರ -ಬಿ.ಎನ್.ಬಚ್ಚೇಗೌಡ
- ಕೋಲಾರ -ಛಲವಾದಿ ನಾರಾಯಣಸ್ವಾಮಿ
- ಬಾಗಲಕೋಟೆ- ಪಿ.ಸಿ.ಗದ್ದಿಗೌಡರ್
- ವಿಜಯಪುರ -ರಮೇಶ ಜಿಗಜಿಣಗಿ
- ಕಲಬುರಗಿ -ಡಾ.ಉಮೇಶ ಜಾಧವ
- ರಾಯಚೂರು -ಅಮರೇಶ ನಾಯಕ
- ಧಾರವಾಡ -ಪ್ರಹಲ್ಲಾದ ಜೋಶಿ
- ದಾವಣಗೇರೆ -ಜಿ.ಎಂ.ಸಿದ್ದೇಶ
- ಹಾವೇರಿ -ಶಿವಕುಮಾರ ಉದಾಸಿ
- ಬೀದರ್ -ಭಗವಂತ ಖೂಬಾ
- ಬಳ್ಳಾರಿ -ದೇವೇಂದ್ರಪ್ಪ
- ಕೊಪ್ಪಳ -ಕರಡಿ ಸಂಗಣ್ಣ
- ಮಂಡ್ಯ -ನಿರ್ಧಾರವಾಗಿಲ್ಲ
(ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಪರಿಚಿತರಿಗೆ, ಎಲ್ಲ ಗ್ರುಪ್ ಗಳಿಗೆ ಶೇರ್ ಮಾಡಿ)