Kannada NewsKarnataka NewsLatest

ವರುಣನ ಆರ್ಭಟಕ್ಕೆ ಖಾನಾಪುರದಲ್ಲಿ ಶಾಲಾ‌ ಕಟ್ಟಡಗಳ ಸರಣಿ ಕುಸಿತ: 48 ಗಂಟೆಗಳಲ್ಲಿ ಧರೆಗುರುಳಿದ ನಾಲ್ಕು ಶಾಲೆಗಳು

ಪ್ರಗತಿವಾಹಿನಿ ಸುದ್ದಿ, ಖಾನಾಪುರ: ವರುಣನ ಆರ್ಭಟಕ್ಕೆ ಖಾನಾಪುರ ತಾಲೂಕಿನಲ್ಲಿ ಶಾಲಾ‌ ಕಟ್ಟಡಗಳ ಸರಣಿ ಕುಸಿತ 48 ಗಂಟೆಗಳಲ್ಲಿ ನಾಲ್ಕು ಶಾಲೆಗಳು ಧರೆಗುರುಳಿವೆ.

ಖಾನಾಪುರ ದ ಗರ್ಲಗುಂಜಿ, ಮುಡೆವಾಡಿ, ಹಲಗಾ ಗ್ರಾಮದ ಮೂರು ಮರಾಠಿ ಶಾಲೆಗಳು ಹಾಗೂ ಗಂದಿಗವಾಡ ಗ್ರಾಮದ ಕನ್ನಡ ಶಾಲೆಯ ಕಟ್ಟಡಗಳು ನೆಲಕಚ್ಚಿವೆ.

Home add -Advt

ಕೆಲ ಅಧಿಕಾರಿಗಳು ಭೇಟಿ ನೀಡಿ, ಸ್ಥಳ ಪರಿಶೀಲನೆ ನಡೆಸಿದ್ದಾರೆ.

ಈ ಕುರಿತು  ಬೆಳಗಾವಿ ಜಿಲ್ಲಾಡಳಿತ ಸಂಬಂಧಿಸಿದ ಇಲಾಖೆ ಅಧಿಕಾರಿಗಳಿಂದ ವರದಿ ಕೇಳಿದೆ.

ಖಾನಾಪುರ ತಾಲೂಕಿನಲ್ಲಿ ಮತ್ತೊಂದು ಶಾಲಾ ಗೋಡೆ ಕುಸಿತ

ಖಾನಾಪುರ: ಧಾರಾಕಾರ ಮಳೆಯಿಂದ ಶಾಲಾ ಕಟ್ಟಡ ಕುಸಿತ

 

Related Articles

Back to top button