Kannada NewsKarnataka NewsNationalPolitics

*ಮದುವೆ ಆಗುವುದಾಗಿ ಲೈಂಗಿಕ ದೌರ್ಜನ್ಯ: ಬಿಜೆಪಿ ನಾಯಕನ ಮೇಲೆ ದೂರು ದಾಖಲು*

ಪ್ರಗತಿವಾಹಿನಿ ಸುದ್ದಿ: ಮದುವೆ ಆಗುವುದಾಗಿ ನಂಬಿಸಿ ಮೋಸ ಮಾಡಿದ ಆರೋಪದಡಿ ಬಿಜೆಪಿ ನಾಯಕನ ಮೇಲೆ ದೂರು ದಾಖಲಾಗಿದೆ. 

ಹಾಸನ ಮೂಲದ ಪ್ರಭಾವಿ ಬಿಜೆಪಿ ನಾಯಕನ ಮೇಲೆ ಯುವತಿಯೊಬ್ಬಳು ದೂರು ದಾಖಲಿಸಿದ್ದಾರೆ. ಯುವತಿಗೆ ಮದುವೆಯಾಗುವುದಾಗಿ ನಂಬಿಸಿ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ಆದ್ರೆ ಮದುವೆಯಾಗದೆ ನನಗೆ ಆ ನಾಯಕ ಮೋಸ ಮಾಡಿದ್ದಾರೆಂದು ದೂರು ದಾಖಲಾಗಿದೆ. ಸದ್ಯ ನಾಯಕ ತಲೆಮರೆಸಿಕೊಂಡಿದ್ದು ಆ ನಾಯಕನ ಹುಡುಕಾಟಕ್ಕೆ ಪೊಲೀಸ್ರು ಮುಂದಾಗಿದ್ದಾರೆ.‌ ಇನ್ನಷ್ಟು ಮಾಹಿತಿಗಳು ಲಭ್ಯವಾಗಬೇಕಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button