Cancer Hospital 2
Beereshwara 36
LaxmiTai 5

ಗ್ರಾಹಕರಿಗೆ ಶಾಕ್: ನಂದಿನಿ ಹಾಲಿನಿ ಬೆಲೆ ಏರಿಕೆ

Anvekar 3

ಪ್ರಗತಿವಾಹಿನಿ ಸುದ್ದಿ : ದಿಢೀರನೆ ನಂದಿನಿ ಹಾಲಿನಿ ಬೆಲೆ ಏರಿಸುವ ಮೂಲಕ ಕೆಎಂಎಫ್‌ ಗ್ರಾಹಕರಗೆ ಶಾಕ್ ನೀಡಿದೆ. 

ಆದರೆ ಹಾಲಿನ ಪ್ರಮಾಣ ಹೆಚ್ಚಿಸಿ, ಅದಕ್ಕೆ ತಕ್ಕಂತೆ ದರ ಏರಿಸಿದ್ದೇವೆ ಎಂದು ಅಧ್ಯಕ್ಷ ಭೀಮಾ ನಾಯ್ಕ್ ಸಮರ್ಥಿಸಿದ್ದಾರೆ.

ಅರ್ಧ ಲೀಟರ್‌ ಹಾಲಿನ ಪ್ಯಾಕೆಟ್‌ ಗೆ 2 ರೂ. ಹಾಗೂ ಒಂದು ಲೀಟರ್‌ ಹಾಲಿನ ಪ್ಯಾಕೆಟ್‌ ಮೇಲೆ ಸಹ 2 ರೂ. ದರ ಹೆಚ್ಚಿಸಲಾಗಿದೆ. ಪ್ರತಿ ಲೀಟರ್‌ ಮತ್ತು ಅರ್ಧ ಲೀಟರ್ ಪ್ಯಾಕೆಟ್‌ ನಲ್ಲಿ 50 ಮಿಲೀ ಹಾಲನ್ನು ಹೆಚ್ಚಿಗೆ ನೀಡುವುದಾಗಿ ಭೀಮಾನಾಯ್ಕ್‌ ಹೇಳಿದ್ದಾರೆ. ಇದರಿಂದ ನಂದಿನಿ ಹಾಲಿನ ಬೆಲೆಯೇರಿಕೆಯ ಬಿಸಿ ಜನರಿಗೆ ತಟ್ಟುವುದಿಲ್ಲ ಎಂದು ಅವರು ಹೇಳಿದ್ದಾರೆ.

ಬೇರೆ ರಾಜ್ಯಗಳಲ್ಲಿ ಹಾಲಿನ ದರ

ಕರ್ನಾಟಕ- ನಂದಿನಿ ಹಾಲು- 44

Emergency Service

ಕೇರಳ- ಮಿಲ್ಮಾ- 52

ದೆಹಲಿ ಮದರ್ ಡೇರಿ-54

ಗುಜರಾತ್ ಅಮುಲ್- 56

ಮಹಾರಾಷ್ಟ್ರ ಅಮುಲ್- 56

ಆಂಧ್ರ ಪ್ರದೇಶ್ ವಿಜಯ- 58

Bottom Add3
Bottom Ad 2