ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಬೆಳಗಾವಿ ಬಸವನಗಲ್ಲಿಯ ನಿವಾಸಿ , ರವಿವಾರ ಪೇಠೆಯ ಹಿರಿಯ ವ್ಯಾಪಾರಸ್ಥ, ಜೈನ ಸಮಾಜದ ಪ್ರಮುಖರು ಹಾಗೂ ಪತ್ರಕರ್ತ ಕುಂತಿನಾಥ ಕಲಮನಿ ಇವರ ತಂದೆ ಶ್ರೀಮಂಧರ ಭೀಮಪ್ಪ ಕಲಮನಿ (ವ.೮೩) ಶನಿವಾರ ಮಧ್ಯಾಹ್ನ ೩ ಗಂಟೆಗೆ ನಿಧನರಾದರು.
ಅವರ ಅಂತ್ಯಕ್ರಿಯೆ ರವಿವಾರ ಜುಲೈ ೨೩ ರಂದು ಬೆಳಿಗ್ಗೆ ೮ ಗಂಟೆಗೆ ಸದಾಶಿವ ನಗರದ ಸ್ಮಶಾನಭೂಮಿಯಲ್ಲಿ ನಡೆಯಲಿದೆ.
ಮೃತರು ಪತ್ನಿ , ಓರ್ವ ಪುತ್ರ, ಮೂವರು ಪುತ್ರಿಯರು , ಸೊಸೆ, ಮೊಮ್ಮಕ್ಕಳು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ