Latest

ಸಂಚಾರ ನಿಯಮ ಉಲ್ಲಂಘನೆಗೆ ಬಿತ್ತು 1,07,000 ರೂಪಾಯಿ ದಂಡ

ಪ್ರಗತಿವಾಹಿನಿ ಸುದ್ದಿ; ಶಿರಸಿ: ಶಿರಸಿ ಉಪವಿಭಾಗದ ಎಲ್ಲಾ 07 ಪೊಲೀಸ್ ಠಾಣೆಗಳಲ್ಲಿ ” ರಸ್ತೆ ಸುರಕ್ಷತೆ ಹಾಗೂ ಸುಗಮ ಸಂಚಾರದ ದೃಷ್ಟಿಯಿಂದ ವಿಶೇಷ ಕಾರ್ಯಾಚರಣೆಯನ್ನು ಕೈಗೊಳ್ಳಲಾಯಿತು.

ಇಂದು ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 12 ಗಂಟೆವರೆಗೆ ಡಿವೈ ಎಸ್ ಪಿ ರವಿ ಡಿ ನಾಯ್ಕ್ ರವರ ನೇತೃತ್ವದಲ್ಲಿ ಅಧಿಕಾರಿ ಸಿಬ್ಬಂದಿಗಳು ಕಾರ್ಯಾಚರಣೆ ಕೈಗೊಂಡಿದ್ದು,
ಈ ಕೆಳಗಿನಂತೆ ಸಂಚಾರ ನಿಯಮಗಳ ಉಲ್ಲಂಘನೆಯ ವಿರುದ್ಧ ಪ್ರಕರಣಗಳನ್ನು ದಾಖಲಿಸಲಾಯಿತು.

DSP ರವರು ಒಟ್ಟು 24, CPI ಶಿರಸಿ -26, PSI ನಗರ -22, PSI ನ್ಯೂ ಮಾರ್ಕೆಟ್ -30, PSI ಬನವಾಸಿ – 08, ಸಿದ್ದಾಪುರ ಠಾಣೆ – 21, ಯಲ್ಲಾಪುರ ಠಾಣೆ – 06, ಮುಂಡಗೋಡ ಠಾಣೆ – 74.

ಒಟ್ಟಿನಲ್ಲಿ ಶಿರಸಿ ಉಪವಿಭಾಗದಲ್ಲಿ ಮಾನ್ಯ DYSP ರವರ ಮಾರ್ಗದರ್ಶನದಲ್ಲಿ ಒಟ್ಟು 211 ಪ್ರಕರಣಗಳನ್ನು ದಾಖಲಿಸಿದ್ದು 1,07,000 ರೂಪಾಯಿ ದಂಡ ವಿಧಿಸಲಾಗಿದೆ.
ನದಿಯಲ್ಲಿ ಮುಳುಗಿದ್ದ ಮಾನಸಿಕ ಅಸ್ವಸ್ಥ; ರಕ್ಷಿಸಲು ಹೋದ ಮೂವರ ದುರ್ಮರಣ

Home add -Advt

Related Articles

Back to top button