
ಪ್ರಗತಿವಾಹಿನಿ ಸುದ್ದಿ, ಬೆಂಗಳೂರು:
ಸಾಲು ಸಾಲು ರಾಜಿನಾಮೆಯಿಂದ ಅಲ್ಪ ಮತಕ್ಕೆ ಕುಸಿದಿರುವ ಸಮ್ಮಿಶ್ರ ಸರ್ಕಾರದ ಭವಿಷ್ಯ ಮಂಗಳವಾರ ನಿರ್ಧಾರವಾಗಲಿದೆ.
ಸ್ಪೀಕರ್ ರಮೇಶ್ ಕುಮಾರ ನಾಳೆ ಕಚೇರಿಗೆ ಆಗಮಿಸಲಿದ್ದು ರಾಜಿನಾಮೆಗಳನ್ನು ಸ್ವೀಕರಿಸಬೇಕೋ, ಬೇಡವೋ ಎನ್ನುವ ಕುರಿತು ನಿರ್ಧರಿಸಲಿದ್ದಾರೆ.
ರಾಜಿನಾಮೆ ಕುರಿತು ನಿರ್ಧಾರ ತೆಗೆದುಕೊಳ್ಳುವ ಪರಮಾಧಿಕಾರ ಸ್ಪೀಕರ್ ಗೆ ಇದೆ.
ನಿರ್ಧಾರ ಪ್ರಕಟಿಸಲು ಇನ್ನಷ್ಟು ವಿಳಂಬ ಮಾಡಲೂಬಹುದು.