Belagavi NewsBelgaum NewsKannada NewsKarnataka NewsTravel

*ಬೆಂಗಳೂರು ಮತ್ತು ಬೆಳಗಾವಿ ನಡುವೆ ವಿಶೇಷ ರೈಲಗಳ ಸಂಚಾರ*

ಪ್ರಗತಿವಾಹಿನಿ ಸುದ್ದಿ: ಗಣೇಶ ಚತುರ್ಥಿಯ ಸಂದರ್ಭದಲ್ಲಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ನಿಯಂತ್ರಿಸಲು ನೈರುತ್ಯ ರೈಲ್ವೆಯು ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು ಮತ್ತು ಬೆಳಗಾವಿ ನಡುವೆ ವಿಶೇಷ ರೈಲುಗಳನ್ನು ಓಡಿಸಲಿದೆ.

ರೈಲು ಸಂಖ್ಯೆ 06563/06564 ಎಸ್ಎಂವಿಟಿ ಬೆಂಗಳೂರು –ಬೆಳಗಾವಿ–ಎಸ್ಎಂವಿಟಿ ಬೆಂಗಳೂರು ಎಕ್ಸ್ಪ್ರೆಸ್ ವಿಶೇಷ (1 ಟ್ರಿಪ್)

Home add -Advt

ರೈಲು ಸಂಖ್ಯೆ 06563 ಎಸ್ಎಂವಿಟಿ ಬೆಂಗಳೂರು–ಬೆಳಗಾವಿ ಎಕ್ಸ್ಪ್ರೆಸ್ ವಿಶೇಷ ರೈಲು 11.09.2026 ರಂದು 19:00 ಗಂಟೆಗೆ ಎಸ್ಎಂವಿಟಿ ಬೆಂಗಳೂರಿನಿಂದ ಹೊರಟು ಮರುದಿನ 08:25 ಗಂಟೆಗೆ ಬೆಳಗಾವಿ ತಲುಪಲಿದೆ. ಈ ರೈಲು ಚಿಕ್ಕಬಾಣಾವರ (19:33/19:35 ಗಂಟೆ), ತುಮಕೂರು (20:18/20:20 ಗಂಟೆ), ಅರಸೀಕೆರೆ (22:00/22:10 ಗಂಟೆ), ಬೀರೂರು (22:45/22:46 ಗಂಟೆ), ದಾವಣಗೆರೆ (00:10/00:12 ಗಂಟೆ), ಹರಿಹರ (00:28/00:30 ಗಂಟೆ), ಎಸ್ಎಮ್ಎಮ್ ಹಾವೇರಿ (01:30/01:32 ಗಂಟೆ), ಎಸ್ಎಸ್ಎಸ್ ಹುಬ್ಬಳ್ಳಿ (04:10/04:20 ಗಂಟೆ), ಧಾರವಾಡ (04:43/04:45 ಗಂಟೆ), ಅಲ್ನಾವರ (05:23/05:25 ಗಂಟೆ), ಲೊಂಡಾ (06:58/07:00 ಗಂಟೆ) ಮತ್ತು ಖಾನಾಪುರ (07:28/07:30 ಗಂಟೆ) ನಿಲ್ದಾಣಗಳಲ್ಲಿ ನಿಲುಗಡೆಗಳನ್ನು ಹೊಂದಿರುತ್ತದೆ.

ಮರು ಪ್ರಯಾಣದಲ್ಲಿ, ರೈಲು ಸಂಖ್ಯೆ 06564 ಬೆಳಗಾವಿ–ಎಸ್ಎಂವಿಟಿ ಬೆಂಗಳೂರು ಎಕ್ಸ್ಪ್ರೆಸ್ ವಿಶೇಷ ರೈಲು 12.09.2026 ರಂದು 17:30 ಗಂಟೆಗೆ ಬೆಳಗಾವಿಯಿಂದ ಹೊರಟು ಮರುದಿನ 05:00 ಗಂಟೆಗೆ ಎಸ್ಎಂವಿಟಿ ಬೆಂಗಳೂರು ತಲುಪಲಿದೆ. ಈ ರೈಲು ಖಾನಾಪುರ (17:53/17:55 ಗಂಟೆ), ಲೊಂಡಾ (18:18/18:20 ಗಂಟೆ), ಅಲ್ನಾವರ (18:59/19:00 ಗಂಟೆ), ಧಾರವಾಡ (19:33/19:35 ಗಂಟೆ), ಎಸ್ಎಸ್ಎಸ್ ಹುಬ್ಬಳ್ಳಿ (20:35/20:45 ಗಂಟೆ), ಎಸ್ಎಮ್ಎಮ್ ಹಾವೇರಿ (21:45/21:47 ಗಂಟೆ), ಹರಿಹರ (22:25/22:26 ಗಂಟೆ), ದಾವಣಗೆರೆ (22:38/22:40 ಗಂಟೆ), ಬೀರೂರು (23:53/23:55 ಗಂಟೆ), ಅರಸೀಕೆರೆ (00:25/00:35 ಗಂಟೆ), ತುಮಕೂರು (01:42/01:44 ಗಂಟೆ), ಮತ್ತು ಚಿಕ್ಕಬಾಣಾವರ (03:10/03:12 ಗಂಟೆ) ನಿಲ್ದಾಣಗಳಲ್ಲಿ ನಿಲ್ಲಲಿದೆ.

ರೈಲು ಸಂಖ್ಯೆ 06583/06584 ಎಸ್ಎಂವಿಟಿ ಬೆಂಗಳೂರು– ಬೆಳಗಾವಿ–ಎಸ್ಎಂವಿಟಿ ಬೆಂಗಳೂರು ಎಕ್ಸ್ಪ್ರೆಸ್ ವಿಶೇಷ (1 ಟ್ರಿಪ್)

ರೈಲು ಸಂಖ್ಯೆ 06583 ಎಸ್ಎಂವಿಟಿ ಬೆಂಗಳೂರು–ಬೆಳಗಾವಿ ಎಕ್ಸ್ಪ್ರೆಸ್ ವಿಶೇಷ ರೈಲು 13.09.2026 ರಂದು 19:00 ಗಂಟೆಗೆ ಎಸ್ಎಂವಿಟಿ ಬೆಂಗಳೂರಿನಿಂದ ಹೊರಟು ಮರುದಿನ 08:25 ಗಂಟೆಗೆ ಬೆಳಗಾವಿ ತಲುಪಲಿದೆ. ಈ ರೈಲು ಚಿಕ್ಕಬಾಣಾವರ (19:33/19:35 ಗಂಟೆ), ತುಮಕೂರು (20:18/20:20 ಗಂಟೆ), ಅರಸೀಕೆರೆ (22:00/22:10 ಗಂಟೆ), ಬೀರೂರು (22:45/22:46 ಗಂಟೆ), ದಾವಣಗೆರೆ (00:10/00:12 ಗಂಟೆ), ಹರಿಹರ (00:28/00:30 ಗಂಟೆ), ಎಸ್ಎಮ್ಎಮ್ ಹಾವೇರಿ (01:30/01:32 ಗಂಟೆ), ಎಸ್ಎಸ್ಎಸ್ ಹುಬ್ಬಳ್ಳಿ (04:10/04:20 ಗಂಟೆ), ಧಾರವಾಡ (04:43/04:45 ಗಂಟೆ), ಅಲ್ನಾವರ (05:23/05:25 ಗಂಟೆ), ಲೊಂಡಾ (06:58/07:00 ಗಂಟೆ) ಮತ್ತು ಖಾನಾಪುರ (07:28/07:30 ಗಂಟೆ) ನಿಲ್ದಾಣಗಳಲ್ಲಿ ನಿಲುಗಡೆಗಳನ್ನು ಹೊಂದಿರುತ್ತದೆ.

ಮರು ಪ್ರಯಾಣದಲ್ಲಿ, ರೈಲು ಸಂಖ್ಯೆ 06584 ಬೆಳಗಾವಿ–ಎಸ್ಎಂವಿಟಿ ಬೆಂಗಳೂರು ಎಕ್ಸ್ಪ್ರೆಸ್ ವಿಶೇಷ ರೈಲು 14.09.2026 ರಂದು 17:30 ಗಂಟೆಗೆ ಬೆಳಗಾವಿಯಿಂದ ಹೊರಟು ಮರುದಿನ 05:00 ಗಂಟೆಗೆ ಎಸ್ಎಂವಿಟಿ ಬೆಂಗಳೂರು ತಲುಪಲಿದೆ. ಈ ರೈಲು ಖಾನಾಪುರ (17:53/17:55 ಗಂಟೆ), ಲೊಂಡಾ (18:18/18:20 ಗಂಟೆ), ಅಲ್ನಾವರ (18:59/19:00 ಗಂಟೆ), ಧಾರವಾಡ (19:33/19:35 ಗಂಟೆ), ಎಸ್ಎಸ್ಎಸ್ ಹುಬ್ಬಳ್ಳಿ (20:15/20:30 ಗಂಟೆ), ಎಸ್ಎಮ್ಎಮ್ ಹಾವೇರಿ (21:33/21:35 ಗಂಟೆ), ಹರಿಹರ (22:18/22:20 ಗಂಟೆ), ದಾವಣಗೆರೆ (22:33/22:35 ಗಂಟೆ), ಬೀರೂರು (23:57/23:59 ಗಂಟೆ), ಅರಸೀಕೆರೆ (00:30/00:40 ಗಂಟೆ), ತುಮಕೂರು (01:50/01:52 ಗಂಟೆ), ಮತ್ತು ಚಿಕ್ಕಬಾಣಾವರ (03:00/03:02 ಗಂಟೆ) ನಿಲ್ದಾಣಗಳಲ್ಲಿ ನಿಲ್ಲಲಿದೆ.

ಈ ವಿಶೇಷ ರೈಲುಗಳು 01 ಫಸ್ಟ್ ಕ್ಲಾಸ್ ಎಸಿ ಕೋಚ್, 01 ಎಸಿ 2-ಟೈರ್ ಕೋಚ್, 03 ಎಸಿ 3-ಟೈರ್ ಕೋಚ್ಗಳು, 09 ಸ್ಲೀಪರ್ ಕ್ಲಾಸ್ ಕೋಚ್ಗಳು, 04 ಜನರಲ್ ಸೆಕೆಂಡ್ ಕ್ಲಾಸ್ ಕೋಚ್ಗಳು ಮತ್ತು 02 ಎಸ್ಎಲ್ಆರ್ಡಿ ಕೋಚ್ಗಳು ಸೇರಿದಂತೆ ಒಟ್ಟು 20 ಕೋಚ್ಗಳನ್ನು ಒಳಗೊಂಡಿರುತ್ತವೆ.

Related Articles

Back to top button