ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: 2022-23ನೇ ಸಾಲಿನ 10ನೇ ತರಗತಿ ವಿದ್ಯಾರ್ಥಿಗಳಿಗಾಗಿ ವಿಜ್ಞಾನ ವಿಷಯದ ಕಲಿಕೆ ಸುಲಭಗೊಳಿಸಲು ಅಭ್ಯಾಸದ ಟಿಪ್ಸ್ ಹೇಗಿರಬೇಕು ಎಂಬ ಬಗ್ಗೆ ‘ವಿಜ್ಞಾನ ಮಿತ್ರ’ ಕಲಿಕಾಂಶ-ಫಲಿತಾಂಶ ವೃದ್ಧಿಸುವ ವಿಜ್ಞಾನ ಕೈಪಿಡಿ ಇಲ್ಲಿದೆ.
ಮಾರ್ಚ್ 31ರಿಂದ ಎಸ್ ಎಸ್ ಎಲ್ ಸಿ ಪರೀಕ್ಷೆ ಆರಂಭವಾಗಲಿದ್ದು, ಈಗಗಾಲೇ ವೇಳಾಪಟ್ಟಿ ಕೂಡ ಪ್ರಕಟವಾಗಿದೆ. ಫಲಿತಾಂಶ ಹೆಚ್ಚಿಸಿಕೊಳ್ಳುವ ನಿಟ್ಟಿನಲ್ಲಿ ವಿಶೇಷವಾಗಿ ವಿಜ್ಞಾನ ವಿಷಯದಲ್ಲಿ ಹೆಚ್ಚಿನ ಅಂಕಗಳೊಂದಿಗೆ ಪಾಸಾಗಲು ಸುನೀಲ್ ಎನ್.ಕಾಜಗಾರ ಎಂಬುವವರು ಸಿದ್ಧಪಡಿಸಿರುವ ವಿಜ್ಞಾನ ಮಿತ್ರ ಅಧ್ಯಯನ ಸಾಮಗ್ರಿ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ.
ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ.
Science Study Pack, 2022-23 Sunil N. Kajagar-4
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ