Kannada NewsKarnataka NewsLatest

*ರಾಜ್ಯ ಬಿಜೆಪಿ ವಕ್ತಾರರಾಗಿ ಪ್ರಕಾಶ್ ಶೇಷರಾಘವಚಾರ್ ನೇಮಕ*

ಪ್ರಗತಿವಾಹಿನಿ ಸುದ್ದಿ: ರಾಜ್ಯ ಬಿಜೆಪಿ ವಕ್ತಾರರಾಗಿ ಪ್ರಕಾಶ್ ಶೇಷರಾಘವಚಾರ್ ರವರನ್ನು ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ರವರು ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ.

ಅವರ ಜೊತೆ ಮೋಹನ್ ವಿಶ್ವರವರನ್ನು ಕೂಡಾ ವಕ್ತಾರರಾಗಿ ನೇಮಕ ಮಾಡಲಾಗಿದೆ.

Home add -Advt

ಕಳೆದ ಇಪ್ಪತೈದು ವರ್ಷದಿಂದ ಮಾಧ್ಯಮ ನಿರ್ವಹಣೆಯ ಅನುಭವವಿರುವ ಪ್ರಕಾಶ್ ರವರು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಪ್ರಚಾರದಲ್ಲಿ ಮಹತ್ವದ ಪಾತ್ರವಹಿಸಲಿದ್ದಾರೆ.

Related Articles

Back to top button