Latest

ಬೆಂಗಳೂರು, ದೆಹಲಿ ಸೇರಿ 33 ಸ್ಥಳಗಳ ಮೇಲೆ CBI ದಾಳಿ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಸಬ್ ಇನ್ಸ್ ಪೆಕ್ಟರ್ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ರಾಜ್ಯ ರಾಜಧಾನಿ ಬೆಂಗಳೂರು, ದೆಹಲಿ, ಗುಜರಾತ್ ನ ಗಾಂಧಿ ನಗರ ಸೇರಿದಂತೆ ದೇಶದ 33 ಕಡೆಗಳಲ್ಲಿ ಸಿಬಿಐ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಜಮ್ಮು-ಕಾಶ್ಮೀರ, ಮಹೇಂದರ್ ಗಢ, ಹರ್ಯಾಣದ ರೇವಾರಿ, ಗಾಂಧಿನಗರ, ಗಾಝಿಯಾಬಾದ್, ಬೆಂಗಳೂರು, ದೆಹಲಿ ಸೇರಿದಂತೆ ದೇಶದ 33 ಸ್ಥಳಗಳಲ್ಲಿ ಸಿಬಿಐ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ.

ಜಮ್ಮು-ಕಾಶ್ಮೀರ ಮಾಜಿ ಅಧ್ಯಕ್ಷ ಖಾಲಿದ್ ಜಹಾಂಗೀರ್, ಜೆಕೆ ಎಸ್ ಎಸ್ ಬಿ ನ ಪರೀಕ್ಷಾ ನಿಯಂತ್ರಕ ಅಶೋಕ್ ಕುಮಾರ್ ಹಾಗೂ ಡಿಎಸ್ ಪಿ ಹಾಗೂ ಸಿಆರ್ ಪಿಎಫ್ ಸೇರಿದಂತೆ ಜಮ್ಮು-ಕಾಶ್ಮೀರದ ಪೊಲೀಸ್ ನ ಕೆಲ ಅಧಿಕಾಗಿಗಳ ನಿವಾಸದ ಮೇಲೂ ದಾಳಿ ನಡೆಸಲಾಗಿದೆ.
ಸಿ.ಟಿ.ರವಿಗೆ ಹರುಕು ಕಚ್ಚೆ ಕಳುಹಿಸುವುದಾಗಿ ಎಚ್ಚರಿಕೆ ಕೊಟ್ಟ ಕಾಂಗ್ರೆಸ್

https://pragati.taskdun.com/latest/c-t-ravisiddaramaiahstetmentsachina-miga/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button