Kannada NewsKarnataka NewsLatest
ಸುರೇಶ ಅಂಗಡಿ ಕುಟುಂಬ ಶುಕ್ರವಾರ ಮುಂಜಾನೆ ಬೆಳಗಾವಿಗೆ, ತಾಯಿಯ ಆಕ್ರಂದನ -ವಿಡಿಯೋಗಳು

ಪ್ರಗತಿವಾಹಿನಿ ಸುದ್ದಿ, ನವದೆಹಲಿ – ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವರಾಗಿದ್ದ ಸುರೇಶ ಅಂಗಡಿ ಅವರ ಅಂತ್ಯ ಸಂಸ್ಕಾರ ಗುರುವಾರ ಸಂಜೆ ನಡೆದಿದ್ದು, ಅವರ ಕುಟುಂಬಸ್ಥರು ಶುಕ್ರವಾರ ಬೆಳಗ್ಗೆ ಬೆಳಗಾವಿಗೆ ಆಗಮಿಸಲಿದ್ದಾರೆ.

ಶುಕ್ರವಾರ ಬೆಳಗ್ಗೆ 8.30ಕ್ಕೆ ಪತ್ನಿ ಮಂಗಲಾ ಅಂಗಡಿ, ಮಕ್ಕಳಾದ ಸ್ಫೂರ್ತಿ, ಶೃದ್ಧಾ ಸೇರಿದಂತೆ ಕುಟುಂಬಸ್ಥರೆಲ್ಲ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಆಗಮಿಸುವರು.
ಶುಕ್ರವಾರ 10 ಗಂಟೆಗೆ ಸುರೇಶ ಅಂಗಡಿ ಅವರ ಶಿವಗಣಾರಾಧನೆ ಸಂಪಿಗೆ ರಸ್ತೆಯ ಅವರ ಮನೆಯಲ್ಲಿ ನಡೆಯಲಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ