Kannada NewsLatest

ಅಂಗಡಿಗೆ 3 ಪಟ್ಟು ಹೆಚ್ಚಾದ ಫಾಲೋವರ್ಸ್

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:

ಸಂಸದ ಸುರೇಶ್ ಅಂಗಡಿ ಮಂತ್ರಿಯಾಗುತ್ತಿದ್ದಂತೆ ಅವರ ಟ್ವೀಟರ್ ಫಾಲೋವರ್ಸ್ ಸಂಖ್ಯೆ 3 ಪಟ್ಟು ಹೆಚ್ಚಾಗಿದೆ.

2 ತಿಂಗಳ ಮೊದಲು 600 ಇದ್ದ ಫಾಲೋವರ್ಸ್ ಸಂಖ್ಯೆ ಕಳೆದ. ಲೋಕಸಭಾ ಚುನಾವಣೆ ನಂತರ 1,400ಕ್ಕೆ ಏರಿತ್ತು. ಅದು ಈಗ ಅವರು ಸಚಿವರಾಗುತ್ತಿದ್ದಂತೆ 1,400 ಕ್ಕೆ ದಿಢೀರ್ ಏರಿಕೆಯಾಗಿದೆ.

Home add -Advt

Related Articles

Back to top button