ಕನ್ನಡ ನ್ಯೂಸ್
-
Kannada News
ಧಾರವಾಡ ಯುವತಿಯ ಹೃದಯ ಬೆಳಗಾವಿ ಹುಡುಗನಿಗೆ; ಗ್ರೀನ್ ಕಾರಿಡಾರ್ ನಲ್ಲಿ ಹೃದಯ ರವಾನೆ
ಧಾರವಾಡದ ಎಸ್ ಡಿಎಂ ಆಸ್ಪತ್ರೆಯಲ್ಲಿ ಬ್ರೇನ್ ಡೆಡ್ ಆಗಿ ಚಿಕಿತ್ಸೆ ಪಡೆಯುತ್ತಿದ್ದ ಯುವತಿಯ ಹೃದಯವನ್ನು ಬೆಳಗಾವಿಯ ಹುಡುಗನಿಗೆ ಜೋಡಿಸಲಾಗುತ್ತಿದೆ.
Read More » -
Latest
ಮಳೆ ಹಾನಿ ಪ್ರದೇಶಕ್ಕೆ ಸಿಎಂ ಭೇಟಿ; ನಾಳೆಯಿಂದ ಕರಾವಳಿ ಜಿಲ್ಲೆಗಳ ಪ್ರವಾಸ
ರಾಜ್ಯದಲ್ಲಿ ಕಳೆದ 10 ದಿನಗಳಿಂದ ಭಾರಿ ಮಳೆಯಾಗುತ್ತಿದ್ದು, ಹಲವು ಜಿಲ್ಲೆಗಳಲ್ಲಿ ಹಾನಿಯುಂಟಾಗಿದೆ. ಈ ನಿಟ್ಟಿನಲ್ಲಿ ಮಳೆಹಾನಿ ಪ್ರದೇಶಗಳಿಗೆ ಖುದ್ದು ಭೇಟಿ ನೀಡಿ ಪರಿಶೀಲನೆ ನಡೆಸುವುದಾಗಿ ಸಿಎಂ ಬಸವರಾಜ್…
Read More » -
Latest
ಜುಲೈ 14ರವರೆಗೂ ಭಾರಿ ಮಳೆ ಮುನ್ಸೂಚನೆ; ರೆಡ್ ಅಲರ್ಟ್ ಘೋಷಣೆ
ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಈಗಾಗಲೇ ಧಾರಾಕಾರ ಮಳೆಯಾಗುತ್ತಿದ್ದು, ಕರ್ನಾಟಕದಲ್ಲಿ ಜುಲೈ 14ರವರೆಗೆ ಮಳೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
Read More » -
Kannada News
ಖಾನಾಪುರ ತಾಲೂಕಿನಲ್ಲಿ ನಿಸರ್ಗ ಸ್ವರ್ಗ ಸೃಷ್ಟಿಸಿರುವ ಜಲಧಾರೆಗಳು; ಆರಿದ್ರಾ ಮಳೆ ಅರಳಿಸಿದ ಅದ್ಭುತ ಲೋಕ
ಖಾನಾಪುರ: ಎಡೆಬಿಡದೆ ಸುರಿಯುತ್ತಿರುವ ಆರಿದ್ರಾ ಮಳೆ ತಾಲೂಕಿನ ಹಲವೆಡೆ ಜಲಧಾರೆಗಳಿಗೆ ಜೀವ ತುಂಬಿದೆ. ಮಲೆನಾಡಿನ ಮಡಿಲಿನ ನೀರಧಾರೆಗಳ ಭೋರ್ಗೆರೆತ ನಿಸರ್ಗ ಪ್ರಿಯರನ್ನು ಕೈಬೀಸಿ ಕರೆಯುತ್ತಿದೆ.
Read More » -
Latest
ಹಸ್ತಪ್ರತಿ ಶಾಸ್ತ್ರದಲ್ಲಿ ಪ್ರಥಮ ಸ್ಥಾನ; ಡಾ.ಕುಮುದಾ ಹೆಗಡೆಗೆ ಉಪರಾಷ್ಟ್ರಪತಿಗಳಿಂದ ಚಿನ್ನದ ಪದಕ ಪ್ರದಾನ
ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಒಂಭತ್ತನೆಯ ಘಟಿಕೋತ್ಸವದಲ್ಲಿ ಉಪರಾಷ್ಟ್ರಪತಿ ವೆಂಕಯ್ಯ ನಾಯ್ದು ಅವರು ಸ್ನಾತಕೋತ್ತರ ಪದವಿಯ ಹಸ್ತಪ್ರತಿ ಶಾಸ್ತ್ರದಲ್ಲಿ ಪ್ರಥಮ ಸ್ಥಾನ ಗಳಿಸಿದ ಶಿರಸಿ ತಾಲೂಕಿನ ಗೋಳಿ ಗ್ರಾಮದ…
Read More » -
Kannada News
ಮಾಧ್ಯಮಗಳ ಪ್ರಭಾವ ಎಂದಿಗೂ ಕುಗ್ಗಲು ಸಾಧ್ಯವಿಲ್ಲ – ಎಂ.ಕೆ.ಹೆಗಡೆ
ಮಾಧ್ಯಮಗಳ ಸ್ವರೂಪ ಬದಲಾದರೂ ಮಾಧ್ಯಮ ಕ್ಷೇತ್ರದ ಭವಿಷ್ಯಕ್ಕೆ ಆತಂಕವಿಲ್ಲ. ಮಾಧ್ಯಮಗಳು ದಿನದಿಂದ ದಿನಕ್ಕೆ ಪ್ರಭಾವಶಾಲಿಯಾಗಿ ಬೆಳೆಯುತ್ತಿವೆ ಎಂದು ಹಿರಿಯ ಪತ್ರಕರ್ತ, ಪ್ರಗತಿವಾಹಿನಿ ಡಾಟ್ ಕಾಂ ಪ್ರಧಾನ ಸಂಪಾದಕ…
Read More » -
Latest
ಗೋಕಾಕ ಫಾಲ್ಸ್ ನಲ್ಲಿ ಯುವಕರ ಹುಚ್ಚಾಟಕ್ಕೆ ಖಾಕಿ ಕಡಿವಾಣ; ನೀರಿಗಿಳಿಯದಂತೆ ತಾತ್ಕಾಲಿಕವಾಗಿ ಬ್ಯಾರಿಕೇಡ್ ಅಳವಡಿಕೆ
ಬೆಳಗಾವಿ: ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಅವ್ಯಾಹತ ಮಳೆಗೆ ಪ್ರಸಿದ್ಧ ಗೋಕಾಕ ಫಾಲ್ಸ್ ಮೈದುಂಬಿಕೊಂಡು ಧುಮ್ಮಿಕ್ಕುತ್ತಿದ್ದು ಪ್ರವಾಸಿಗರನ್ನು ತನ್ನತ್ತ ಸೆಳೆಯತೊಡಗಿದೆ. ಇಲ್ಲಿಗೆ ಆಗಮಿಸುವ ಪ್ರವಾಸಿಗರಲ್ಲಿ ಕೆಲ ಯುವಕರ ಅಪಾಯಕಾರಿ ಹುಚ್ಚಾಟಗಳು…
Read More » -
Kannada News
ಖಾನಾಪುರ: ಧಾರಾಕಾರ ಮಳೆಯಿಂದ ಶಾಲಾ ಕಟ್ಟಡ ಕುಸಿತ
ಧಾರಾಕಾರ ಮಳೆಯಿಂದಾಗಿ ತಾಲೂಕಿನ ಗರ್ಲಗುಂಜಿಯ ಸರಕಾರಿ ಮರಾಠಿ ಶಾಲೆಯ ಹಳೆಯ ಕಟ್ಟಡದ ಕೊಠಡಿ ಸಂಪೂರ್ಣ ನೆಲಕ್ಕುರುಳಿದೆ.
Read More » -
Latest
ಸೇತುವೆಯಿಂದ ಹೊಳೆಗೆ ಬಿದ್ದ ಕಾರು; ಮೂವರ ಸಮೇತ ನೀರಿನಲ್ಲಿ ಕೊಚ್ಚಿ ಹೋಗಿರುವ ಶಂಕೆ
ಕರಾವಳಿ ಜಿಲ್ಲೆಯಲ್ಲಿ ನಿರಂತರ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ಥಗೊಂಡಿದೆ. ಧಾರಾಕಾರ ಮಳೆಯಿಂದಾಗಿ ವಾಹನ ಸಂಚಾರಕ್ಕೆ ಅಡ್ದಿಯುಂತಾಗಿದ್ದು, ರಸ್ತೆ ಮಾರ್ಗವೂ ಕಣ್ಣಿಗೆ ಕಾಣದ ಸ್ಥಿತಿ ನಿರ್ಮಾಣವಾಗಿದೆ. ಈ ಮಧ್ಯೆ ಕಾಣಿಯೂರಿನಲ್ಲಿ…
Read More »
