ಕನ್ನಡ ಸುದ್ದಿ
-
Kannada News
ಗೋರಕ್ಷಣೆಗಾಗಿ ಹೋರಾಟ ನಿರಂತರವಾಗಿರಲಿ
ಪೋಲಿಸ್ ಇಲಾಖೆಗೆ ಗುಪ್ತಚರ ಇಲಾಖೆಯ ಮೂಲಕ ಎಲ್ಲ ವಿಷಯಗಳೂ ಸೂಕ್ಷ್ಮವಾಗಿ ಮೊದಲೇ ತಿಳಿದಿರುತ್ತವೆ. ಆದರೆ ಪ್ರಭಾವೀ ದುಷ್ಟಶಕ್ತಿಗಳಿಗೆ ಮಣಿದು ಅವರು ಕೈಚೆಲ್ಲಿ ಕುಳಿತುಕೊಳ್ಳುತ್ತಾರೆ.
Read More » -
ಯಾರೀಕೆ, ಬೆತ್ತಲೆಯಾಗಿ ಬೈಕ್ ಓಡಿಸಿಕೊಂಡು ಹೋದಾಕೆ?
ರಾತ್ರಿ 10.20ರ ವೇಳೆಯಲ್ಲಿ ನಡೆದ, ಯಾರೂ ಊಹಿಸದ, ನಂಬಲು ಕಷ್ಟ ಸಾಧ್ಯವಾದ ಘಟನೆ ಇದು.
Read More » -
Kannada News
ತಾತ್ಕಾಲಿಕ ಪರಿಹಾರ 10 ಸಾವಿರಕ್ಕೆ ಹೆಚ್ಚಿಸಿ
ಸಂತ್ರಸ್ಥರ ಕುಟುಂಬಗಳಿಗೆ ತಾತ್ಕಾಲಿಕ ಪರಿಹಾರ ಧನವನ್ನು ೧೦ ಸಾವಿರ ರೂ.ಗಳಿಗೆ ಹೆಚ್ಚಿಸಲು ಮುಖ್ಯಮಂತ್ರಿಗಳಿಗೆ ಶಾಸಕ ಬಾಲಚಂದ್ರ ಜಾರಕಿಹೊಳಿ ಮನವಿ
Read More » -
Kannada News
ಸ್ವಂತ ವೆಚ್ಚದಲ್ಲಿ ಗುಂಡಿ ಮುಚ್ಚುವಂತೆ ಅಭಯ್ ಮನವಿ
ಹಾಳಾದ ರಸ್ತೆಗಳನ್ನೆಲ್ಲ ನವೆಂಬರ್ ನಂತರ ಪುನರ್ ನಿರ್ಮಾಣ ಮಾಡಲಾಗುವುದು ಎಂದು ಬೆಳಗಾವಿ ದಕ್ಷಿಣ ಶಾಸಕ ಅಭಯ ಪಾಟೀಲ ತಿಳಿಸಿದ್ದಾರೆ.
Read More » -
Karnataka News
ಮಾಜಿ ಶಾಸಕ ಉಮೇಶ್ ಭಟ್ ನಿಧನ
ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ವಿಧಾನಸಭಾ ಕ್ಷೇತ್ರದಿಂದ ಅವರು ಕಾಂಗ್ರೆಸ್ ಪಕ್ಷದ ಶಾಸಕರಾಗಿದ್ದರು.
Read More » -
Kannada News
ಶೀಘ್ರ ನಷ್ಟದ ಅಂದಾಜು ವರದಿ -ಲಕ್ಷ್ಮಿ ಹೆಬ್ಬಾಳಕರ್
ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಪ್ರವಾಹದಿಂದ ಆಗಿರುವ ನಷ್ಟದ ಕುರಿತು ಅತೀ ಶೀಘ್ರದಲ್ಲಿ ಅಂದಾಜು ಸಿದ್ದಪಡಿಸಿ ಸರಕಾರಕ್ಕೆ ಸಲ್ಲಿಸಲಾಗುವುದು ಎಂದು ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ತಿಳಿಸಿದ್ದಾರೆ.
Read More » -
Kannada News
ಬೆಳಗಾವಿ ಚೆಂಬರ್ ಆಫ್ ಕಾಮರ್ಸ್ ಗೆ ನೂತನ ಅಧ್ಯಕ್ಷ
ಬೆಳಗಾವಿ ವಾಣಿಜ್ಯೋದ್ಯಮ ಸಂಘದ ಅಧ್ಯಕ್ಷರಾಗಿ ಶ್ರೀಧರ ಉಪ್ಪಿನ್ ಆಯ್ಕೆಯಾಗಿದ್ದಾರೆ.
Read More » -
Kannada News
ಜಾರಕಿಹೊಳಿ-ನಿಖಿಲ್ ಕುಮಾರಸ್ವಾಮಿ ಜಂಟಿ ಸಮೀಕ್ಷೆ!
ಬಾಲಚಂದ್ರ ಜಾರಕಿಹೊಳಿ ಮತ್ತು ಕುಮಾರಸ್ವಾಮಿ ಪುತ್ರ ನಿಖಿಲಕುಮಾರ ಜಂಟಿಯಾಗಿ ಪಿವಾಯ್ ಹುಣಶ್ಯಾಳ ಗ್ರಾಮಕ್ಕೆ ಭೇಟಿ ನೀಡಿದ್ದರು. ಹೃದಯವಂತ ಶಾಸಕ ಬಾಲಚಂದ್ರ ಜಾರಕಿಹೊಳಿ ಎಂದು ಕೊಂಡಾಡಿದ ನಿಖಿಲ್!!
Read More » -
Kannada News
ಶಿಥಿಲಗೊಂಡಿದ್ದ ಹಳೆಯ ಕಟ್ಟಡ ತೆರವು -Pragativahini Impact
ಶಿಥಿಲಗೊಂಡಿದ್ದ ಹಳೆಯ ಕಟ್ಟಡ ತೆರವು ಪ್ರಗತಿವಾಹಿನಿ ಸುದ್ದಿ, ಚನ್ನಮ್ಮನ ಕಿತ್ತೂರು- ಸ್ಥಳೀಯ ತಹಸಿಲ್ದಾರ ಕಚೇರಿಯ ಮುಂಭಾದಲ್ಲಿರುವ ಶಿಥಿಲಗೊಂಡಿರುವ ಹಳೆಯ ಸರಕಾರಿ ಆಸ್ಪತ್ರೆಯ ಕಟ್ಟಡವನ್ನು ತೆರೆಯುವುಗೊಳಿಸಲಾಗುತ್ತಿದೆ. ಇದೇ ಆ.5…
Read More » -
Kannada News
ಪುಣಾ-ಬೆಂಗಳೂರು ಹೆದ್ದಾರಿ ಸಂಚಾರ ಪುನಾರಂಭ -updated news
ಪ್ರವಾಹ ಹಾಗೂ ಭೂ ಕುಸಿತದಿಂದಾಗಿ ಕಳೆದ ಒಂದು ವಾರದಿಂದ ಸ್ಥಗಿತವಾಗಿದ್ದ ಪುಣೆ-ಬೆಂಗಳೂರು ರಸ್ತೆ ಸಂಚಾರ ಸೋಮವಾರ ಪುನಾರಂಭವಾಗಿದೆ.
Read More »