Adopted daughter
-
Kannada News
ಬಿಗ್ ಶಾಕ್ – ರಾಯಬಾಗದ ನಾಲ್ವರಿಗೆ ಕೊರೋನಾ ಪಾಸಿಟಿವ್ : ಬೆಳಗಾವಿಯಲ್ಲೀಗ 7ಕ್ಕೆ ಏರಿಕೆ
ಬೆಳಗಾವಿಯಲ್ಲಿ ಮೊನ್ನೆಯಷ್ಟೆ ಮೂವರಿಗೆ ಸೋಂಕು ದೃಢಪಟ್ಟಿತ್ತು. ಇಂದು ನಾಲ್ಕು ಸೇರಿ ಒಟ್ಟೂ ಸಂಖ್ಯೆ 7ಕ್ಕೇರಿದೆ.
Read More » -
ಲಾಕ್ ಡೌನ್ ಮುಂದುವರೆಸಬೇಕೊ ಬೇಡವೋ ಎಂಬ ಬಗ್ಗೆ ಚರ್ಚಿಸಿ ನಿರ್ಧಾರ
ರಾಜ್ಯಾದ್ಯಂತ ಕೊರೊನಾ ಸೊಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಜನರು ಕಟ್ಟುನಿಟ್ಟಾಗಿ ಲಾಕ್ ಡೌನ್ ನಿಯಮಗಳನ್ನು ಪಾಲಿಸಬೇಕು ಎಂದು ಸಿಎಂ ಬಿ ಎಸ್ ಯಡಿಯೂರಪ್ಪ ತಿಳಿಸಿದ್ದಾರೆ.
Read More » -
Kannada News
ನಕಲಿ ಆಡಿಯೋ ವಿರುದ್ಧ ಎಫ್ಐಆರ್: ಡಿಸಿ
ಕೊರೋನಾ ಸೋಂಕಿತನೊಬ್ಬ ಮಾತನಾಡುವ ರೀತಿಯಲ್ಲಿ ಆಡಿಯೋ ಒಂದು ವೈರಲ್ ಆಗಿರುವುದಕ್ಕೆ ಜಿಲ್ಲಾಧಿಕಾರಿ ಎಸ್.ಬಿ.ಬೊಮ್ಮನಳ್ಳಿ ಗರಂ ಆಗಿದ್ದು, ಈ ಕುರಿತು ಪೊಲೀಸ್ ದೂರ ದಾಖಲಿಸುವುದಾಗಿ ಹೇಳಿದ್ದಾರೆ.
Read More » -
ಹೋಂ ಕ್ವಾರಂಟೈನ್ ನಲ್ಲಿದ್ದ ಕೊರೊನಾ ಶಂಕಿತರು ಡಿಸ್ಚಾರ್ಜ್
ವಿದೇಶದಿಂದ ಭಾರತಕ್ಕೆ ಮರಳಿದ್ದ 47 ಮಂದಿ ಕೊರೋನಾ ಶಂಕಿತರನ್ನು ಇಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ.
Read More » -
Kannada News
Govt to File FIR Against those Behind Video Recording at Isolation Ward of C-19
After the video recorded at the COVID-19 Isolation Ward at the District Hospital getting viral in the social media, police…
Read More » -
Latest
ಅಂತೂ ಗೋವಾ ಕನ್ನಡಿಗರಿಗೆ ಊಟದ ವ್ಯವಸ್ಥೆ
ಗೋವಾದ ಬಿಚೋಲಿಯ ವಿವಿದೆಡೆ ಇರುವ ಒಟ್ಟೂ ಸುಮಾರು ೪೦೦ ಜನ ಕನ್ನಡಿಗ ಕೂಲಿ ಕಾರ್ಮಿಕರಿಗೆ ಅಖಿಲ ಗೋವಾ ಕನ್ನಡ ಮಹಾಸಂಘದ ಅಧ್ಯಕ್ಷ ಹನುಮಂತಪ್ಪ ಶಿರೂರ ನೇತೃತ್ವದಲ್ಲಿ ಭಾನುವಾರದಿಂದ…
Read More » -
Kannada News
ಜಿಲ್ಲೆಯಲ್ಲಿ ಕರೊನಾ ಸೋಂಕು: ಬಿಗಿ ಕ್ರಮ ಕೈಗೊಳ್ಳಲು ಸಚಿವ ರಮೇಶ್ ಜಾರಕಿಹೊಳಿ ಸೂಚನೆ
ಜಿಲ್ಲೆಯಲ್ಲಿ ಮೂರು ಪಾಸಿಟಿವ್ ಪ್ರಕರಣ ದೃಢಪಟ್ಟಿರುವುದರಿಂದ ಲಾಕ್ ಡೌನ್ ಇನ್ನಷ್ಟು ಕಟ್ಟುನಿಟ್ಟಾಗಿ ಪಾಲಿಸಬೇಕು.
Read More » -
ರಾಜ್ಯದಲ್ಲಿ ಇಂದು ಮತ್ತೆ ಎರಡು ಕೊರೊನಾ ಹೊಸ ಪ್ರಕರಣ
ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿದ್ದು, ಇಂದು ಬೆಂಗಳೂರಿನ ಇಬ್ಬರಲ್ಲಿ ಸೋಂಕು ದೃಢಪಟ್ಟಿದೆ. ಈ ಮೂಲಕ ಕರ್ನಾಟಕದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 146ಕ್ಕೆ ಏರಿಕೆಯಾಗಿದೆ.
Read More » -
ಜಾಲಿ ರೈಡ್ ಹೋಗಿ ಅಪಘಾತಕ್ಕೀಡಾದ ನಟಿ ಹೇಳಿದ್ದೇನು?
ನಾನು ಯಾವುದೇ ಪಾರ್ಟಿ, ಜಾಲಿ ರೈಡ್ ಗಾಗಿ ಹೊರಗೆ ಹೋಗಿರಲಿಲ್ಲ. ಔಷಧಿಗಾಗಿ ಮನೆಯಿಂದ ಹೊರಗೆ ಹೋಗಿದ್ದೆ ಎಂದು ನಟಿ ಶರ್ಮಿಳಾ ಮಾಂಡ್ರೆ ಅಪಘಾತ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.
Read More » -
Kannada News
ಜಿಲ್ಲಾಡಳಿತ ಯಾಕೆ ಈ ರೀತಿ ವರ್ತಿಸುತ್ತಿದೆ?
ಜಿಲ್ಲಾಡಳಿತ ಈ ಸಮಸ್ಯೆಗಳಿಗೆ ತುರ್ತಾಗಿ ಸ್ಪಂದಿಸದೇ ಹೋದಲ್ಲಿ ಮುಂದೆ ಸಂಕಷ್ಟ ಎದುರಿಸಬೇಕಾಗುತ್ತದೆ. ದೊಡ್ಡ ಸಮಸ್ಯೆ ಎದುರಾಗುವ ಮುನ್ನ ಇವುಗಳ ಕಡೆಗೆ ಗಮನ ಕೊಡಲಿ ಎನ್ನುವುದು ಸಾರ್ವಜವಿಕರ ಹಾಗೂ…
Read More »