Adopted daughter
-
Kannada News
ಅವಳಿ ತಾಲೂಕು ವೈದ್ಯರಿಗೆ ಹೃದಯಸ್ಪರ್ಶಿ ಸನ್ಮಾನಿಸಿದ ಬಾಲಚಂದ್ರ ಜಾರಕಿಹೊಳಿ
ಗೋಕಾಕದಲ್ಲಿಂದು ಜರುಗಿದ ವೈದ್ಯರ ದಿನಾಚರಣೆ ಕಾರ್ಯಕ್ರಮದಲ್ಲಿ ವೈದ್ಯರ ಸೇವೆ ಗುಣಗಾನ ಮಾಡಿ ಹೃದಯಸ್ಪರ್ಶಿಯಾಗಿ ಅಭಿನಂದಿಸಿದ ಬಾಲಚಂದ್ರ ಜಾರಕಿಹೊಳಿ
Read More » -
Kannada News
ರಾಜ್ಯದ ಕೊರೋನಾ ಸಮಗ್ರ ವರದಿ; 12,763 ಜನರು ಗುಣಮುಖ
ರಾಜ್ಯದಲ್ಲಿ ಬುಧವಾರ 3382 ಜನರಿಗೆ ಕೊರೋನಾ ಸೋಂಕು ದೃಢಪಟ್ಟಿದ್ದು, 111 ಜನರು ಸಾವಿಗೀಡಾಗಿದ್ದಾರೆ.
Read More » -
Kannada News
ರಾಜ್ಯದಲ್ಲಿ ಇಂದು 3222 ಜನರಿಗೆ ಕೊರೋನಾ ಸೋಂಕು: ಜಿಲ್ಲಾವಾರು ಸಮಗ್ರ ಮಾಹಿತಿ ಇಲ್ಲಿದೆ
ರಾಜ್ಯದಲ್ಲಿ ಮಂಗಳವಾರ 3222 ಜನರಿಗೆ ಕೊರೋನಾ ಸೋಂಕು ಪತ್ತೆಯಾಗಿದ್ದು, 93 ಜನರು ಸಾವಿಗೀಡಾಗಿದ್ದಾರೆ.
Read More » -
ಅನ್ ಲಾಕ್ 3.O ಗೆ ರಾಜ್ಯ ಸರಕಾರ ಸಿದ್ಧತೆ
ರಾಜ್ಯದಲ್ಲಿ ಕೊರೋನಾ ಪ್ರಕರಣ ತೀವ್ರಗತಿಯಲ್ಲಿ ಇಳಿಮುಖವಾಗುತ್ತಿರುವ ಹಿನ್ನೆಲೆಯಲ್ಲಿ ಅನ್ ಲಾಕ್ 3.O ಗೆ ರಾಜ್ಯ ಸರಕಾರ ಸಿದ್ಧತೆ ನಡೆಸಿದೆ.
Read More » -
Latest
ಜಿಲ್ಲಾವಾರು ಕೊರೋನಾ ಇಂದಿನ ಸಮಗ್ರ ವರದಿ
ಪಾಸಿಟಿವಿಟ್ ಪ್ರಮಾಣ 1.92ಕ್ಕೆ ಕುಸಿದಿದ್ದು, ಸಾವಿನ ಪ್ರಮಾಣ 3.61ರಷ್ಟಾಗಿದೆ.
Read More » -
Kannada News
ರಾಜ್ಯದ ಜಿಲ್ಲಾವಾರು ಮತ್ತು ಬೆಳಗಾವಿ ಜಿಲ್ಲೆಯ ತಾಲೂಕುವಾರು ಕೊರೋನಾ ಸಮಗ್ರ ಮಾಹಿತಿ ಇಲ್ಲಿದೆ
Here is comprehensive information on the Corona of the state and Belgaum district ಬೆಳಗಾವಿ ಜಿಲ್ಲೆಯ ಯಾವ ತಾಲೂಕಿನಲ್ಲಿ ಎಷ್ಟು ಜನರಿಗೆ ಇಂದು…
Read More » -
Latest
ಕೋವಿಡ್ ನಿಂದ ಮೃತರಾದವರಿಗೆ ಚೆಕ್ ವಿತರಿಸಿದ ಡಿಸಿಎಂ ಲಕ್ಷ್ಮಣ ಸವದಿ
ಕೋವಿಡ್ ನಿಂದ ಮೃತರಾಗಿರುವ ಬಿಪಿಎಲ್ ಕುಟುಂಬಗಳಿಗೆ ಉಪಮುಖ್ಯಮಂತ್ರಿಗಳು ಹಾಗೂ ಸಾರಿಗೆ ಸಚಿವರಾದ ಲಕ್ಷ್ಮಣ ಸವದಿ ಚೆಕ್ ವಿತರಿಸಿದರು.
Read More » -
Latest
ಚುಂಬನದ ಫೋಟೋ ವೈರಲ್: ಆರೋಗ್ಯ ಸಚಿವರ ರಾಜಿನಾಮೆ ; ಪತ್ರದಲ್ಲೇನಿದೆ ಓದಿ
ಜನರು ಕೋವಿಡ್ ಸಮಯದಲ್ಲಿ ಎಷ್ಟೊಂದು ತ್ಯಾಗ ಮಾಡಿದ್ದಾರೆ. ಆದರೆ ಅವರೆದುರು ನಾನೇ ತಪ್ಪು ಮಾಡಿ ಸಣ್ಣವನಾಗಿದ್ದೇನೆ ಎಂದು ಅವರು ರಾಜಿನಾಮೆ ಪತ್ರದಲ್ಲಿ ಬರೆದಿದ್ದಾರೆ.
Read More » -
Kannada News
ಎಲ್ಲರಿಗೂ ಲಸಿಕೆ ಲಭಿಸುವವರೆಗೆ ವಿಶ್ರಮಿಸೆನು – ಶಾಸಕ ಅನಿಲ ಬೆನಕೆ
ಬೆಳಗಾವಿಯಲ್ಲಿ ವಿವಿಧ ಪ್ರದೇಶಗಳಲ್ಲಿ ವ್ಯಾಕ್ಸಿನೇಶನ್ ಕ್ಯಾಂಪಗಳನ್ನು ಈಗಾಗಲೆ ಹಮ್ಮಿಕೊಳ್ಳಲಾಗುತ್ತಿದ್ದು, ಪ್ರತಿಯೊಬ್ಬರಿಗೂ ವ್ಯಾಕ್ಸಿನೇಶನ್ ನೀಡಬೇಕೆಂದು ನಾನು ಹಾಗೂ ಕಾರ್ಯಕರ್ತರು ಶ್ರಮಿಸುತ್ತಿದ್ದೇವೆ.
Read More » -
Kannada News
ಬೆಳಗಾವಿ ಪ್ರವೇಶಕ್ಕೆ ಕೋವಿಡ್ ನೆಗೆಟಿವ್ ವರದಿ ಕಡ್ಡಾಯ – ಡಿಸಿ ಆದೇಶ
ನೆರೆಯ ಮಹಾರಾಷ್ಟ್ರದಿಂದ ರಾಜ್ಯಕ್ಕೆ ಆಗಮಿಸುವ ಪ್ರಯಾಣಿಕರು ಆರ್.ಟಿ.ಪಿ.ಸಿ.ಆರ್. ನೆಗೆಟಿವ್ ವರದಿಯನ್ನು ಕಡ್ಡಾಯವಾಗಿ ಹೊಂದಿರಬೇಕು. ವರದಿಯನ್ನು ಹೊಂದಿರುವವರಿಗೆ ಮಾತ್ರ ಪ್ರಯಾಣಿಸಲು ಅವಕಾಶ ಕಲ್ಪಿಸಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದರು.
Read More »