ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ಎಲ್ಲೆಲ್ಲೂ ಬಣ್ಣ… ರಸ್ತೆಗಳೂ ಕೆಂಪು, ಮೈದಾನವೂ ರಂಗು ರಂಗು…
ಗುರುವಾರ ಬೆಳಗಾವಿಯಲ್ಲಿ ಎಲ್ಲಿ ನೋಡಿದರೂ ಹೋಳಿಯ ರಂಗು… ಮಕ್ಕಳಿಂದ ಮುದುಕರವರೆಗೆ… ಯುವಕ ಯುವತಿಯರು, ಮಹಿಳೆಯರು ಎಲ್ಲರೂ ಬಣ್ಣದ ಲೋಕದಲ್ಲಿ ತೇಲಾಡಿದರು. ಪರಸ್ಪರ ಬಣ್ಣ ಎರಚಾಡಿ ಕುಣಿದು ಕುಪ್ಪಳಿಸಿದರು.

ಬೆಳಗಾವಿಯ ಶಿವಾಜಿನಗರದಲ್ಲಿ ಪೊಲೀಸರು ಪರಸ್ಪರ ಬಣ್ಣ ಹಚ್ಚಿ ಹೋಳಿ ಹಬ್ಬದ ಶುಭಾಷಯ ಕೋರಿದರು.


ಶಿರಸಿಯಲ್ಲಿ ಹೋಳಿ ನಿಮಿತ್ತ ಬುಧವಾರ ರಾತ್ರಿ ಬೇಡರ ವೇಷ ನಡೆಯಿತು…..

ಮೂಡಲಗಿ ಸಮೀಪ ತೊಂಡಿಕಟ್ಟಿ ಗ್ರಾಮದಲ್ಲಿ ಮಕ್ಕಳ ಹೋಳಿ ಸಂಭ್ರಮ.


ಬೆಳಗಾವಿಯ ರಾಣಿ ಚನ್ನಮ್ಮ ನಗರದ ಆರ್ಕಿಡ್ಸ್ ಅಪಾರ್ಟ್ ಮೆಂಟ್ ಅಸೋಸಿಯೇಶನ್ ವತಿಯಿಂದ ಆಚರಿಸಲಾದ ಹೋಳಿಯ ದೃಷ್ಯಗಳು




