attack
-
Kannada News
ಧರ್ಮಜಾಗೃತಿ ಮಾಡುವ ಮಠಗಳೆ ನಿಜವಾದ ಮಠಗಳು
ಬೆಳಗಾವಿ ನಗರದ ಸುಮಾರು ಐದುನೂರಾ ಏಂಟು ಮಹಿಳೆಯರಿಗೆ ಶ್ರೀಚಕ್ರವನ್ನು ಮತ್ತು ವಸ್ತ್ರವನ್ನು ಉಡಿತುಂಬುವ ಕಾರ್ಯಕ್ರಮ ಜರುಗಿತು.
Read More » -
ಹೊರಟಳೆ ಗೌರಮ್ಮ ತನ್ನಪ್ಪನ ಸಂಗಾತಾ… ಜೈ ಜಯಾ ಜೈ ಮಂಗಳಾ
ವೈಭವ ವೈಭೋಗಗಳಿಂದ ಮೆರೆದು ತವರಿಗೂ ವೈಭವದ ಆಶಿರ್ವಾದ ಮಾಡಿ ಹೋಗುತ್ತಾಳೆ. ಅದೇ ಗೌರಿ ತದಿಗೆ.
Read More » -
ಕಾರವಾರ ಡಿಎಸ್ಪಿ ಶಂಕರ ಮಾರಿಹಾಳ ಮಿಸ್ಸಿಂಗ್?
ಕಾರವಾರದ ಡಿವೈ ಎಸ್ಪಿ ಶಂಕರ ಮಾರಿಹಾಳ ಭಾನುವಾರ ಸಂಜೆ ನಾಪತ್ತೆೆಯಾಗಿದ್ದಾರೆ ಎನ್ನುವ ದಟ್ಟ ವದಂತಿ ಹರಡಿದೆ. ಅವರು ಯಾರಿಗೂ ಸಂಪರ್ಕಕ್ಕೆ ಸಿಗದೆ ಇರುವುದು ವದಂತಿಗೆ ಪುಷ್ಠಿ ನೀಡಿದ್ದು,…
Read More » -
Kannada News
ಪರಿಹಾರ ಧನದ ಚೆಕ್ಗಳನ್ನು ವಿತರಿಸಿದ ಶಾಸಕ ಅನಿಲ ಬೆನೆಕೆ
ಹನುಮಾನ ನಗರ ವಾರ್ಡ ನಂ. ೩೧ ಮತ್ತು ೩೨ ರ ಕುಡಿಯುವ ನೀರಿನ ಹೊಸ ಪೈಪ್ ಲೈನ್ ಕಾಮಗಾರಿಗೆ ಭೂಮಿ ಪೂಜೆ ಸಲ್ಲಿಸಿದ ಶಾಸಕ ಅನಿಲ ಬೆನಕೆ
Read More » -
Kannada News
ಪ್ರವಾಹ ಪರಿಹಾರ ಚಿಂತನ, ಮಂಥನ, ಅನುಷ್ಠಾನ
ಲಕ್ಷ್ಮೀ ಟೆಕಡಿಯ ಹುಕ್ಕೇರಿ ಹಿರೇಮಠದ ಶಾಖೆಯಲ್ಲಿ ಭಾರಿ ಮಳೆ, ನೆರೆ ಹಾವಳಿ, ಹಾಗೂ ಅದರಿಂದಾದ ಹಾನಿ ಹಾಗೂ ಪರಿಹಾರದ ವಿಷಯವಾಗಿ ಚಿಂತನ, ಮಂಥನ, ಅನುಷ್ಠಾನ ಸಭೆ
Read More » -
ಯಡಿಯೂರಪ್ಪ ಭೇಟಿ ಮಾಡಿದ ಬಾಲಚಂದ್ರ ಜಾರಕಿಹೊಳಿ
ಕರ್ನಾಟಕ ಹಾಲು ಮಹಾಮಂಡಳ(ಕೆಎಂಎಫ್)ದ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದ ಅರಭಾವಿ ಬಿಜೆಪಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ್ದರು.
Read More » -
Kannada News
ಮತದಾರರ ಪಟ್ಟಿಯ ಪರಿಶೀಲನಾ ಕಾರ್ಯಕ್ರಮಕ್ಕೆ ಚಾಲನೆ
ಸೆ.1ರಿಂದ ಅಕ್ಟೋಬರ್ 15 ರವರೆಗೆ ನಡೆಯುವ ಮತದಾರರ ಪಟ್ಟಿಯ ಪರಿಶೀಲನಾ ಕಾರ್ಯದಲ್ಲಿ ಎಲ್ಲರೂ ಕೈಜೋಡಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಬೊಮ್ಮನಹಳ್ಳಿ ಮನವಿ ಮಾಡಿಕೊಂಡರು.
Read More » -
ನಮ್ಮ ಮತ್ತು ಗಣೇಶನ ಗೆಳೆತನಕ್ಕೆ ನಮ್ಮಷ್ಟೇ ವಯಸ್ಸು
ಸೂರ್ಯ ಚಂದ್ರರಿರುವವರೆಗೂ, ಈ ಭೂಮಿಯು ತಿರುಗುವವರೆಗೂ ಇದ್ದು ನಮ್ಮ ನಿಮ್ಮೆಲ್ಲರ ಗೆಳೆತನಕ್ಕೆ ಹೊಸ ಹೊಸ ಭಾಷ್ಯಗಳನ್ನು ಬರೆಯುತ್ತಲೇ ಇರುವವ. ಮುದ್ದು ಗಣಪ್ಪ!
Read More » -
ಸ್ವಿಸ್ ಬ್ಯಾಂಕ್ ಖಾತೆಗಳು ಇನ್ನು ರಹಸ್ಯವಲ್ಲ
ಈಗ ಸ್ವಿಸ್ ಬ್ಯಾಂಕ್ ವಿವಾದಕ್ಕೆ ಹೊಸತಿರುವು ಸಿಕ್ಕಿದೆ. ಸ್ವಿಸ್ ಬ್ಯಾಂಕ್ ತೆರಿಗೆಗಳ್ಳರಿಗೆ ಇನ್ನು ಸೇಫ್ ಅಲ್ಲ. ಅಲ್ಲಿನ ಯಾವ ಮಾಹಿತಿಯೂ ಇನ್ನು ಮುಂದೆ ರಹಸ್ಯವಲ್ಲ.
Read More » -
Kannada News
ವಚನ ಸಾಹಿತ್ಯ – ಪ್ರಕೃತಿ ಪ್ರಕೋಪ ಹಾಗೂ ಪರಿಹಾರ
ಪ್ರಕೃತಿ ಹಾಗೂ ಮನುಷ್ಯನ ನುಡುವೆ ಅವಿನಾಭಾವ ಸಂಬಂಧವಿದೆ. ಪ್ರಕೃತಿ ಮನುಷ್ಯನಿಗೆ ವರವಾಗಿ ಕೆಲವೊಮ್ಮೆ ಶಾಪವಾಗಿದ್ದು ಅಷ್ಟೇ ಸತ್ಯ. ಮನುಷ್ಯನ ಅತೀಯಾದ ದುರಾಸೆ ಇಂದು ಪ್ರಕೃತಿ ವಿಕೋಪಕ್ಕೆ ಕಾರಣವಾಗುತ್ತಿದೆ
Read More »