Latest

ಪರಿಷತ್ ಕಲಾಪದ ವೇಳೆ ‘ನೀಲಿ’ ಚಿತ್ರ ವೀಕ್ಷಣೆ; ಸದನದ ಮಾನ ಕಳೆದ ಮತ್ತೋರ್ವ ಎಂಎಲ್ ಸಿ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಸದನದಲ್ಲಿ ಕಲಾಪ ನಡೆಯುತ್ತಿದ್ದ ವೇಳೆಯೇ ಮೊಬೈಲ್ ನಲ್ಲಿ ಹಸಿ ಬಿಸಿ ದೃಶ್ಯ ವೀಕ್ಷಿಸುವುದರಲ್ಲಿ ಎಂಎಲ್ ಸಿಯೊಬ್ಬರು ತಲ್ಲೀನರಾಗಿದ್ದರು.

ಇಂದು ವಿಧಾನಪರಿಷತ್ ನಲ್ಲಿ ಪ್ರಶ್ನೋತ್ತರ ಕಲಾಪ ನಡೆಯುತ್ತಿದ್ದ ವೇಳೆ ಎಂಎಲ್ ಸಿ ಪ್ರಕಾಶ್ ರಾಥೋಡ್ ತಮ್ಮ ಮೊಬೈಲ್ ನಲ್ಲಿ ಅಶ್ಲೀಲ ವಿಡಿಯೋ ನೋಡುವುದರಲ್ಲಿ ತಲ್ಲೀನರಾಗಿದ್ದರು.

Home add -Advt

ಜನರ ಸಮಸ್ಯೆಗಳ ಬಗ್ಗೆ ಸನದ ಗಮನ ಸೆಳೆಯಬೇಕಿದ್ದ ಜನಪ್ರತಿನಿಧಿ, ಹೀಗೆ ಸದನದಲ್ಲಿ ಕುಳಿತು ನೀಲಿ ಚಿತ್ರ ವೀಕ್ಷಣೆ ಮಾಡುವುದರಲ್ಲಿ ಮಗ್ನರಾಗಿದ್ದರು.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಪ್ರಕಾಶ ರಾಥೋಡ, ಗುಂಪಿನಲ್ಲಿ ಬಂದ ಚಿತ್ರಗಳನ್ನು ಡಿಲೀಟ್ ಮಾಡುತ್ತಿದ್ದೆ ಎಂದಿದ್ದಾರೆ.

Related Articles

Back to top button