Congress candidate
-
Kannada News
ದೇಶಕ್ಕೆ ಗಾಂಧೀಜಿ ಒಬ್ಬರೇ ಮಹಾತ್ಮ: ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ
ದೇಶಕ್ಕೆ ಗಾಂಧೀಜಿ ಒಬ್ಬರೇ ಮಹಾತ್ಮರಾಗಿದ್ದಾರೆ. ಸೂರ್ಯ, ಚಂದ್ರರಿರುವವರೆಗೂ ಅವರೊಬ್ಬರೇ ಮಹಾತ್ಮರಾಗಿರುತ್ತಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಹೇಳಿದರು.
Read More » -
Kannada News
ಪ್ರೊ. ಜ್ಯೋತಿ ಹೊಸೂರ್ ನಿಧನ
ಖ್ಯಾತ ಸಾಹಿತಿಗಳು ಹಾಗೂ ಜಾನಪದ ಸಂಶೋಧಕರು ಆಗಿದ್ದ ಪ್ರೊ.ಜ್ಯೋತಿ ಹೊಸೂರ ಅವರು ಇಂದು ಬೆಳಗಾವಿಯ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ ೮೫ ವರ್ಷ ವಯಸ್ಸಾಗಿತ್ತು.
Read More » -
Latest
2 ವರ್ಷದ ಮಗುವಿನ ಮೇಲೆ ಹೀನ ಕೃತ್ಯ; ಬಳಿಕ ಫಿಶ್ ಟ್ಯಾಂಕ್ ಗೆ ಮಗು ಬಿಸಾಕಿ ಹೋದ ಕಾಮುಕರು
ಎರಡು ವರ್ಷದ ಮಗುವನ್ನು ಕಿಡ್ನ್ಯಾಪ್ ಮಾಡಿ, ಲೈಂಗಿಕ ಕಿರುಕುಳ ನೀಡಿರುವ ಕಾಮುಕರು ಫಿಶ್ ಕಟ್ಟಿಂಗ್ ಟ್ಯಾಂಕ್ ಗೆ ಬಿಸಾಡಿ ಹೋಗಿರುವ ಹೇನ ಕೃತ್ಯ ಮಂಗಳೂರಿನಲ್ಲಿ ಬೆಳಕಿಗೆ ಬಂದಿದೆ.
Read More » -
Latest
ರಾಜ್ಯದಲ್ಲಿಯೇ ಮೊದಲು; ಪವರ್ ಸ್ಟಾರ್ ಪುನೀತ್ ಕಣ್ಣುಗಳು ನಾಲ್ವರಿಗೆ ಅಳವಡಿಕೆ
ಸಾವಿನಲ್ಲೂ ಸಾರ್ಥಕತೆ ಮೆರೆದಿರುವ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್, ನೇತ್ರದಾನದ ಮೂಲಕ ನಾಲ್ವರ ಬಾಳಲ್ಲಿ ಬೆಳಕಾಗಿದ್ದಾರೆ.
Read More » -
Latest
ಕಿತ್ತೂರು ಕರ್ನಾಟಕದ ಅಭಿವೃದ್ಧಿಗೆ ಸರ್ಕಾರ ಬದ್ಧ; ಸಿಎಂ ಬಸವರಾಜ್ ಬೊಮ್ಮಯಿ
ಇಂದು ರಾಜ್ಯಾದ್ಯಂತ 66ನೇ ಕನ್ನಡ ರಾಜ್ಯೋತ್ಸವದ ಸಂಭ್ರಮ. ಭಾಷೆ ಸದೃಢವಾಗಿದ್ದರೆ ರಾಜ್ಯ ಶಕ್ತಿಶಾಲಿಯಾಗಿರುತ್ತದೆ. ಎಲ್ಲರೂ ಕನ್ನಡದಲ್ಲಿಯೇ ಪ್ರತಿದಿನ ಮಾತನಾಡುವಂತೆ ಸಿಎಂ ಬಸವರಾಜ್ ಬೊಮ್ಮಾಯಿ ತಿಳಿಸಿದ್ದಾರೆ.
Read More » -
Kannada News
ಅನಿರೀಕ್ಷಿತವಾಗಿ ಬಂದ ಸಾಹುಕಾರ್ ಕಂಡು ಅಚ್ಛರಿಗೊಂಡ ಹಾಲು ಉತ್ಪಾದಕರು
ಅರಭಾವಿ ಶಾಸಕ, ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಬೆಟಗೇರಿ ಗ್ರಾಮದ ಹಾಲು ಉತ್ಪಾದಕರ ಸಹಕಾರಿ ಸಂಘಕ್ಕೆ ಈಚೆಗೆ ಅನಿರೀಕ್ಷಿತವಾಗಿ ಭೇಟಿ ನೀಡಿದರು.
Read More » -
ಮಾಂಸಕ್ಕಾಗಿ ದನವನ್ನು ಕಡಿದ ಪ್ರಮುಖ ಆರೋಪಿ ಬಂಧನ
ಶಿರಸಿ ಗ್ರಾಮೀಣ ಪೊಲೀಸ್ ಠಾಣಾವ್ಯಾಪ್ತಿಯ ಗೌಡಳ್ಳಿ ಗ್ರಾಮದ ಉರ್ದು ಶಾಲೆಯ ಹಿಂಭಾಗದ ಕಾಡಿನಲ್ಲಿ ಅಕ್ರಮವಾಗಿ ಮಾಂಸಕ್ಕಾಗಿ ದನವನ್ನು ಕಡಿದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.
Read More » -
Karnataka News
25 ಸದಸ್ಯರ ನಿವೃತ್ತಿಗೆ ಮುನ್ನ ಬೆಳಗಾವಿಯಲ್ಲಿ ಅಧಿವೇಶನ ನಡೆಸಿ – ಸಿಎಂಗೆ ಹೊರಟ್ಟಿ ಪತ್ರ
ನವ್ಹೆಂಬರ್ ಅಂತ್ಯ ಅಥವಾ ಡಿಸೆಂಬರ್ ಮೊದಲ ವಾರದಲ್ಲಿ ವಿಧಾನ ಮಂಡಲದ ಚಳಿಗಾಲದ ಅಧಿವೇಶನವನ್ನು ಬೆಳಗಾವಿಯಲ್ಲಿ ನಡೆಸಲು ಮುಖ್ಯಮಂತ್ರಿಗಳಿಗೆ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಪತ್ರ ಬರೆದಿದ್ದಾರೆ.
Read More » -
Kannada News
ಬೆಳಗಾವಿಯ 6 ಜನರಿಗೆ ಕೊರೋನಾ ಪತ್ತೆ
ಬೆಳಗಾವಿ ತಾಲೂಕಿನ 6 ಜನರಿಗೆ ಪಾಸಿಟಿವ್ ಬಂದಿದ್ದು, ಜಿಲ್ಲೆಯ ಬೇರೆ ಯಾವುದೇ ಭಾಗದಲ್ಲಿ ಭಾನುವಾರ ಕೊರೋನಾ ಪತ್ತೆಯಾಗಿಲ್ಲ. ಯಾವುದೇ ಸಾವು ಸಂಭವಿಸಿಲ್ಲ.
Read More »
