Latest

ಸ್ಟಾರ್ ಬಕ್ಸ್ ಮುಂದಿನ ಸಿಇಒ ಲಕ್ಷ್ಮಣ ನರಸಿಂಹನ್ ಪಡೆಯಲಿರುವ ವೇತನವೆಷ್ಟು ಗೊತ್ತಾ?

ಪ್ರಗತಿವಾಹಿನಿ ಸುದ್ದಿ, ವಾಷಿಂಗ್ಟನ್: ಸ್ಟಾರ್ ಬಕ್ಸ್ ನ ಮುಂದಿನ ಸಿಇಒ ಆಗಿ ಭಾರತೀಯ ಮೂಲದ ಲಕ್ಷ್ಮಣ ನರಸಿಂಹನ್ ನಿಯುಕ್ತಿಗೊಂಡಿದ್ದಾರೆ.

ಇದಕ್ಕಾಗಿ ಅವರು ವಾರ್ಷಿಕವಾಗಿ ಮೂಲ ವೇತನ 1.3 ಮಿಲಿಯನ್ ಡಾಲರ್ ಪಡೆಯಲಿದ್ದಾರೆ. 1.6 ಮಿಲಿಯನ್ ಡಾಲರ್ ಮತ್ತು 9.25 ಮಿಲಿಯನ್ ವರೆಗೆ ನಗದು ಸಹಿ ಬೋನಸ್ ನ್ನು ಪಡೆಯುತ್ತಾರೆ.

Home add -Advt

ರೆಕಿಟ್ ಬೆನ್ಕಿಸರ್ ನ್ನು ತೊರೆಯುವ ಮೂಲಕ ಅವರು ಕಳೆದುಕೊಳ್ಳುತ್ತಿರುವ ಪ್ರೋತ್ಸಾಹಕಗಳನ್ನು ಈ ವೇತನದ ಮೂಲಕ ಸರಿದೂಗಿಸಲಿದ್ದಾರೆ. 2023 ರಿಂದ, ನರಸಿಂಹನ್ 13.6 ಮಿಲಿಯನ್ ಮೌಲ್ಯದ ವಾರ್ಷಿಕ ಈಕ್ವಿಟಿ ಅವಾರ್ಡ್ ಗಳಿಗೆ ಅರ್ಹರಾಗುತ್ತಾರೆ.

ವಸತಿ ಪ್ರದೇಶದಲ್ಲಿ ಅಪಾಯಕಾರಿ ರೀತಿಯಲ್ಲಿ ಪಟಾಕಿ ಸಂಗ್ರಹ; ಪ್ರಕರಣ ದಾಖಲು

 

Related Articles

Back to top button