Congress candidate
-
Latest
ದೈಹಿಕ ಹಾಜರಾತಿ ಇಲ್ಲದೇ ಡಿಗ್ರಿ ಪಡೆದವನಿಗೆ ಎಂಜಿನಿಯರ್ ಎನ್ನಲಾಗದು
ದೈಹಿಕವಾಗಿ ತರಗತಿಗಳಿಗೆ ಹಾಜರಾಗದೆ ಎಂಜಿನಿಯರಿಂಗ್ ಡಿಗ್ರಿ ಪಡೆದವನನ್ನು ಎಂಜಿನಿಯರ್ ಎನ್ನಲಾಗದು ಎಂದು ಪಂಜಾಬ್- ಹರಿಯಾಣಾ ಹೈಕೋರ್ಟ್ ಅಭಿಪ್ರಾಯ ವ್ಯಕ್ತಪಡಿಸಿದೆ.
Read More » -
Latest
ಇಬ್ಬರು ಪಾಲಿಕೆ ಎಂಜಿನಿಯರ್ ಗಳು ಸಸ್ಪೆಂಡ್
ಕಳಪೆ ರಸ್ತೆ ಕಾಮಗಾರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಬಿಬಿಎಂಪಿಯ ಇಬ್ಬರು ಎಂಜಿನಿಯರ್ ಗಳ ತಲೆದಂಡವಾಗಿದೆ.
Read More » -
Latest
ಆಕಾಶ್ ಏರ್ ನೂತನ ವಿಮಾನ ಹಾರಾಟ; ಟಿಕೆಟ್ ಬುಕ್ಕಿಂಗ್ ಆರಂಭ
ಆಕಾಶ್ ಏರ್ ನೂತನ ವಿಮಾನ ಹಾರಾಟ ಆರಂಭವಾಗಲಿದ್ದು, ಆಗಸ್ಟ್ 7ರಂದು ತನ್ನ ಮೊದಲ ಸಂಚಾರವನ್ನು ಆರಂಭಿಸಲಿದೆ.
Read More » -
Latest
ರಸ್ತೆಗಳನ್ನೇ ಕರಗಿಸಿದ ಮಹಾತಾಪಮಾನ !
ಜಾಗತಿಕ ತಾಪಮಾನ ದಿನೇದಿನೇ ಏರಿಕೆಯಾಗುತ್ತಲೇ ಇದೆ. ಇತ್ತೀಚಿನ ದಿನಗಳಲ್ಲಿ ಪ್ರಾಕೃತಿಕ ಸ್ಥಿತಿಗತಿಗಳಲ್ಲಾಗುತ್ತಿರುವ ಬದಲಾವಣೆಗಳು ಚಿತ್ರವಿಚಿತ್ರ ಅನುಭವಗಳನ್ನು ನೀಡುತ್ತಿವೆ.
Read More » -
Latest
-
Latest
ಅಂತರ್ಜಾಲದಲ್ಲಿ ರಣಬೀರ್ ಸಿಂಗ್ ಬೆತ್ತಲೆ ಪೋಸ್ ಮಾಯಾಜಾಲ !
ನಟ ರಣಬೀರ್ ಸಿಂಗ್ ಸಂಪೂರ್ಣ ಬೆತ್ತಲೆ ಪೋಸ್ ಗಳಲ್ಲಿ ಕಾಣಿಸಿಕೊಳ್ಳುವ ಮೂಲಕ ಅಂತರ್ಜಾಲವನ್ನೇ ಅಲ್ಲಾಡಿಸಿದ್ದಾರೆ.
Read More » -
Kannada News
ಬೆಳಗಾವಿ: ಪ್ರೀತಿಸಿ ಕೈಕೊಟ್ಟ ಯುವತಿ; ಕೊಲೆಗೈದು ತಾನೂ ಆತ್ಮಹತ್ಯೆ ಮಾಡಿಕೊಂಡ ಪ್ರೇಮಿ
ಬೆಳಗಾವಿ ನಗರದ ಬಸವಕಾಲೋನಿಯಲ್ಲಿ ಯುವಕನೋರ್ವ ಯುವತಿಯನ್ನು ಕೊಲೆಗೈದು ತಾನು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
Read More » -
Kannada News
ಬೆಳಗಾವಿ: ಬೀದಿನಾಯಿಗಳ ಅಟ್ಟಹಾಸ; 14,000ಕ್ಕೂ ಹೆಚ್ಚು ಜನರಿಗೆ ಕಡಿತ!
ಬೀದಿನಾಯಿಗಳ ಹಾವಳಿಗೆ ಬೆಳಗಾವಿಯ ಜನತೆ ತತ್ತರಿಸಿದ್ದು, ಕಳೆದ 6 ತಿಂಗಳಲ್ಲಿ ಬರೋಬ್ಬರಿ 14,000ಕ್ಕೂ ಹೆಚ್ಚು ಜನರಿಗೆ ನಾಯಿಗಳು ಕಚ್ಚಿರುವುದಾಗಿ ತಿಳಿದುಬಂದಿದೆ.
Read More » -
Kannada News
ಉಚಿತ ಆರೋಗ್ಯ ತಪಾಸಣೆ ಶಿಬಿರ; ಇಲ್ಲಿದೆ ಮಾಹಿತಿ
ಶ್ರಿ ಚಿದಂಬರ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಆವರಣ(ಓಲ್ಡ್ ಪ್ರೇರಣಾ ಶಾಲೆ) ಬೈಲಹೊಂಗಲ ದಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರ
Read More » -
Kannada News
ಅಂಗಾಂಗ ದಾನ ಮಾಡಿ ನಾಲ್ಕು ಜೀವಗಳಿಗೆ ಬದುಕು ಕೊಟ್ಟ ಯುವಕ
ಬೆಳಗಾವಿ ಜಿಲ್ಲೆ ಖಾನಾಪುರದಲ್ಲಿ ನಡೆದಿದ್ದ ಅಪಘಾತದಲ್ಲಿ 26 ವರ್ಷದ ಯುವಕನ ಬ್ರೇನ್ ಡೆಡ್ ಆಗಿದ್ದು, ಆತನ ಅಂಗಾಂಗಗಳನ್ನು ಅಗತ್ಯವಿರುವ ನಾಲ್ವರಿಗೆ ಅಳವಡಿಸಲಾಗುತ್ತಿದೆ.
Read More »