Latest

*ಸೇನಾ ಹೆಲಿಕಾಪ್ಟರ್ ಪತನ; ಸಚಿವರು ಸೇರಿ 16 ಜನರ ದುರ್ಮರಣ*

ಪ್ರಗತಿವಾಹಿನಿ ಸುದ್ದಿ; ಕೀವ್: ಉಕ್ರೇನ್ ಸೇನಾ ಹೆಲಿಕಾಪ್ಟರ್ ಪತನಗೊಂಡಿರುವ ಘಟನೆ ರಾಜಧಾನಿ ಕೀವ್ ಬಳಿ ಬ್ರೊವರಿ ಪಟ್ಟಣದಲ್ಲಿ ನಡೆದಿದೆ. ಘಟನೆಯಲ್ಲಿ ಉಕ್ರೇನ್  ಸಚಿವರು, ಇಬ್ಬರು ಮಕ್ಕಳು ಸೇರಿದಂತೆ 16 ಜನರು ದಾರುಣವಾಗಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

ಕೀವ್ ಬಳಿಯ ಶಿಶುವಿಹಾರವೊಂದರ ಬಳಿ ಹೆಲಿಕಾಪ್ಟರ್ ಪತನಗೊಂಡಿದೆ. ಭೀಕರ ದುರಂತದಲ್ಲಿ ಉಕ್ರೇನ್ ಸಚಿವರು, ಸರ್ಕಾರದ ಉನ್ನತಾಧಿಕಾರಿಗಳು, ಮಕ್ಕಳು ಸೇರಿ 16 ಜನರು ಮೃತಪಟ್ಟಿದ್ದಾರೆ. ಶಿಶುವಿಹಾರ ಕೇಂದ್ರದಲ್ಲಿದ್ದ ಮಕ್ಕಳು ಹಾಗು ಸಿಬ್ಬಂದಿಗಳನ್ನು ಬೇರೆಡೆ ಸ್ಥಳಾಂತರಿಸಲಾಗುತ್ತಿದೆ ಎಂದು ಉಕ್ರೇನ್ ರಾಷ್ಟ್ರೀಯ ಪೊಲೀಸ್ ಮುಖ್ಯಸ್ಥ ಇಗೊರ್ ಕ್ಲೈಮೆಂಕೊ ತಿಳಿಸಿದ್ದಾರೆ.

Home add -Advt

*3 ರಾಜ್ಯಗಳ ವಿಧಾನಸಭಾ ಚುನಾವಣೆ ದಿನಾಂಕ ಘೋಷಣೆ*

https://pragati.taskdun.com/election-commission-of-india-announceassembly-electionstripuranagalandmeghalaya/

Related Articles

Back to top button