D.K.Shivakumar
-
Kannada News
ಸಂತ್ರಸ್ತ ಪ್ರದೇಶಗಳಿಗೆ ರಾಮಲಿಂಗಾ ರಡ್ಡಿ, ವೇಮನಾನಂದ ಸ್ವಾಮೀಜಿ ಭೇಟಿ
ಸಂತ್ರಸ್ತರಿಗೆ ನಿತ್ಯ ಬಳಕೆ ವಸ್ತುಗಳು, ಹಾಸಿಗೆ, ಬಟ್ಟೆ, ಮೇವು ಇತರೆ ವಸ್ತುಗಳನ್ನು ಶುಕ್ರವಾರ ವಿತರಿಸಿ ಸಾಂತ್ವನದ ಮಾತುಗಳನ್ನಾಡಿ ಧೈರ್ಯ ತುಂಬಿದರು.
Read More » -
Kannada News
ನಾಳೆಯಿಂದಲೇ ಶನಿವಾರ, ಭಾನುವಾರ ಪೂರ್ಣ ದಿನ ಶಾಲೆ
ಭಾರಿ ಮಳೆಯ ಹಿನ್ನೆಲೆಯಲ್ಲಿ ಜು.31 ಹಾಗೂ ಆ.6 ರಿಂದ 8ರವರೆಗೆ ಬೆಳಗಾವಿ ಜಿಲ್ಲೆಯಲ್ಲಿ ಶಾಲೆಗಳಿಗೆ ರಡೆ ನೀಡಲಾಗಿತ್ತು.
Read More » -
Kannada News
ಸಾಂಕ್ರಾಮಿಕ ರೋಗಗಳ ಬಗ್ಗೆ ಮುನ್ನೆಚ್ಚರಿಕೆ ಇರಲಿ
ಪ್ರವಾಹದ ನಂತರ ಸಾಂಕ್ರಾಮಿಕ ರೋಗಗಳು ಹೆಚ್ಚಾಗುವ ಸಾಧ್ಯತೆಗಳು ಬಹಳಷ್ಟಿವೆ. ಸೂಕ್ತ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವ ಮೂಲಕ ರೋಗಗಳು ಹರಡದಂತೆ ತಡೆ ಹಿಡಿಯಬಹುದು
Read More » -
Kannada News
ಮೋದಿ ಭೇಟಿಯಾದ ಯಡಿಯೂರಪ್ಪ ನಿಯೋಗಕ್ಕೆ ನಿರಾಸೆ: ಕೇಂದ್ರದಿಂದ ಸಧ್ಯ ಪರಿಹಾರ ಸಾಧ್ಯತೆ ಇಲ್ಲ?
ಪ್ರಧಾನಿ ಮೋದಿಅಧ್ಯಯನಕ್ಕೆ ನಿಯೋಗ ಕಳಿಸಲಾಗುವುದು ಎಂದರೇ ವಿನಃ ಪರಿಹಾರದ ಮಾತಾಡಲೇ ಇಲ್ಲ.
Read More » -
Kannada News
ಬೆಳಗಾವಿ ಗ್ರಾಮೀಣ ಕ್ಷೇತ್ರದ ಬಡ ಜನರಿಗೆ ಆರ್ಥಿಕ ನೆರವು
ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರದ ಬಡ ಜನರಿಗೆ ಆರ್ಥಿಕ ನೆರವು ನೀಡುವ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಕಾಯಕ ಮುಂದುವರಿದಿದೆ.
Read More » -
Kannada News
ಯಡಿಯೂರಪ್ಪ ಸಂಪುಟದಲ್ಲಿ ಯಾರ್ಯಾರಿಗೆ ಸ್ಥಾನ?
ಯಡಿಯೂರಪ್ಪ ಲೆಕ್ಕಾಚಾರ ಒಂದಿದ್ದರೆ, ಹೈಕಮಾಂಡ್ ಲೆಕ್ಕಾಚಾರವೇ ಬೇರೆ ಇರಲಿದೆ.
Read More » -
Kannada News
ಮತ್ತೆ ಆಟೋ ಮೀಟರ್ ಕಾರ್ಯಾಚರಣೆ ಆರಂಭ
ಬೆಳಗಾವಿ ನಗರ ಪೊಲೀಸ & ಸಾರಿಗೆ ಅಧಿಕಾರಿಗಳಿಂದ ವಿಶೇಷ ಕಾರ್ಯಾಚರಣೆ; ಮೀಟರ್ ಬಳಸದ ಅಟೋರಿಕ್ಷಾಗಳ ವಿರುದ್ಧ ಪ್ರಕರಣ ದಾಖಲು.
Read More »

