Havyaka habba
-
Kannada News
Good News : ಬೆಳಗಾವಿ – ದೆಹಲಿ ಮಧ್ಯೆ ಪ್ರತಿ ನಿತ್ಯ 189 ಆಸನದ ವಿಮಾನ : ಭಾನುವಾರದಿಂದಲೇ ಆರಂಭ
ವಾರದಲ್ಲಿ 4 ದಿನ ಸಂಚರಿಸುತ್ತಿದ್ದ ಬೆಳಗಾವಿ - ದೆಹಲಿ ನಡುವಿನ ನೇರ ವಿಮಾನ ಇನ್ನು ಮುಂದೆ ನಿತ್ಯವೂ ಸಂಚರಿಸಲಿದೆ.
Read More » -
Latest
ಇದ್ದಕ್ಕಿದ್ದಂತೆ ಹೊತ್ತಿ ಉರಿದ ಎಲೆಕ್ಟ್ರಿಕ್ ಸ್ಕೂಟರ್
ಇತ್ತೀಚಿನ ದಿನಗಳಲ್ಲಿ ಮಾರುಕಟ್ಟೆಗಳಲ್ಲಿ ಸಂಚಲನ ಮೂಡಿಸುತ್ತಿರುವ ಎಲೆಕ್ಟ್ರಿಕ್ ಸ್ಕೂಟರ್ ಗಳು ಬೆಂಕಿ ಹೊತ್ತಿಳ್ಳುತ್ತಿರುವುದು ಗ್ರಾಹಕರಲ್ಲಿ ಆತಂಕವನ್ನುಂಟು ಮಾಡಿದೆ.
Read More » -
Latest
ಮಾಜಿ ಸಿಎಂ ದಿಗ್ವಿಜಯ್ ಸಿಂಗ್ ಗೆ 1 ವರ್ಷ ಜೈಲು ಶಿಕ್ಷೆ
ಮಧ್ಯಪ್ರದೇಶದ ಮಾಜಿ ಸಿಎಂ, ಕಾಂಗ್ರೆಸ್ ಹಿರಿಯ ನಾಯಕ ದಿಗ್ವಿಜಯ್ ಸಿಂಗ್ ಸೇರಿದಂತೆ 6 ಜನರಿಗೆ ಒಂದು ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ.
Read More » -
Latest
ದಿಬ್ಬಣದ ಬಸ್ ಪಲ್ಟಿ; ಮಗು ಸೇರಿ 8 ಜನರ ದುರ್ಮರಣ
ದಿಬ್ಬಣದ ಬಸ್ 50 ಅಡಿ ಆಳದ ಕಂದಕಕ್ಕೆ ಪಲ್ಟಿಯಾಗಿ 8 ಜನರು ಸಾವನ್ನಪ್ಪಿರುವ ಘಟನೆ ಆಂಧ್ರಪ್ರದೇಶದ ಚಿತ್ತೂರಿನಲ್ಲಿ ನಡೆದಿದೆ.
Read More » -
Latest
ಸತತ 5ನೇ ದಿನವೂ ಏರಿಕೆಯಾದ ಪೆಟ್ರೋಲ್-ಡೀಸೆಲ್ ದರ
ದೇಶದಲ್ಲಿ ಪೆಟ್ರೋಲ್-ಡೀಸೆಲ್ ದರ ಕಳೆದ ನಾಲ್ಕು ದಿನಗಳಿಂದ ಏರಿಕೆಯಾಗುತ್ತಿದ್ದು, ಇಂದು ಕೂಡ ಬೆಲೆ ಏರಿಕೆ ಮುಂದುವರೆದಿದೆ.
Read More » -
Latest
ಎಲೆಕ್ಟ್ರಿಕ್ ಸ್ಕೂಟರ್ ಸ್ಫೋಟ: ತಂದೆ- ಮಗಳು ಬಲಿ
ಎಲೆಕ್ನಿಕ್ ಸ್ಕೂಟರ್ ಸ್ಫೋಟಗೊಂಡು ತಂದೆ -ಮಗಳು ಸಾವನ್ನಪ್ಪಿದ್ದಾರೆ.
Read More » -
ಅಪ್ರಾಪ್ತ ವಿದ್ಯಾರ್ಥಿಯ ಜೊತೆ ಓಡಿ ಹೋಗಿ ಮದುವೆಯಾದ ಶಿಕ್ಷಕಿ
ಶಿಕ್ಷಕಿಯೊಬ್ಬಳು ತಾನು ಪಾಠ ಮಾಡುತ್ತಿದ್ದ ಅಪ್ರಾಪ್ತ ವಿದ್ಯಾರ್ಥಿಯನ್ನೇ ಪ್ರೀತಿಸಿ ಮದುವೆಯಾಗಿ ಜೈಲು ಸೇರಿದ ಘಟನೆ ತಮಿಳುನಾಡಿನಲ್ಲಿ ನಡೆದಿದೆ.
Read More » -
Kannada News
4 ಕೃಷಿ ಸಂಸ್ಕರಣಾ ಕ್ಲಸ್ಟರ್ ಯೋಜನೆಗಳಿಗೆ ಅನುದಾನ
ಪ್ರಧಾನ ಮಂತ್ರಿ ಕಿಸಾನ್ ಸಂಪದಾ ಯೋಜನೆ (ಪಿಎಂಕೆಎಸ್ವೈ) ಅಡಿಯಲ್ಲಿ ಆಹಾರ ಸಂಸ್ಕರಣಾ ಕೈಗಾರಿಕೆಗಳ ಅಭಿವೃದ್ದಿಗೆ ಮೂಲಭೂತ ಸೌಕರ್ಯ ಒದಗಿಸಲು ಭಾರತ ಸರ್ಕಾರದಿಂದ ಆರ್ಥಿಕ ನೆರವು ನೀಡಲಾಗುವುದು ಎಂದು…
Read More » -
Latest
ಜೈಲಿನಲ್ಲಿಯೇ ಆತ್ಮಹತ್ಯೆಗೆ ಶರಣಾದ ಅಪರಾಧಿ
ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಕೈದಿಯೊಬ್ಬ ಜೈಲಿನಲ್ಲಿಯೇ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಯರವಾಡ ಜೈಲಿನ ಬ್ಯಾರಕ್ ನಲ್ಲಿ ನಡೆದಿದೆ.
Read More »
