Havyaka habba
-
Latest
ದೈವಸಂದೇಶ ಎಂದು ಇಬ್ಬರು ಹೆಣ್ಣು ಮಕ್ಕಳನ್ನು ಬಡಿದು ಕೊಂದ ದಂಪತಿ
ಜ.25ರ ರಾತ್ರಿ ಕಲಿಯುಗ ಅಂತ್ಯವಾಗಲಿದ್ದು, ಸತ್ಯಯುಗ ಆರಂಭವಾಗಲಿದೆ. ಈ ಸಂದರ್ಭದಲ್ಲಿ ನಿಮ್ಮ ಮಕ್ಕಳನ್ನು ಬಲಿಕೊಡುವುದರಿಂದ ಸತ್ಯ ಯುಗದಲ್ಲಿ ಪುನರ್ಜನ್ಮವಾಗುತ್ತದೆ ಎನ್ನುವ ದೈವ ಸಂದೇಶ ಬಂದಿದೆ ಎಂದು 27…
Read More » -
Latest
5 ಬಸ್ ಗಳಿಗೆ ಬೆಂಕಿ ಹಚ್ಚಿದ ಬಸ್ ಚಾಲಕ
ಕೊರೊನಾ ಸಂಕಷ್ಟದಿಂದ ಕಂಗೆಟ್ಟಿದ್ದರೂ ಸಂಬಳ ನೀಡದೇ ಸತಾಯಿಸಿದ್ದಕ್ಕೆ ಮಾಲೀಕನ ವಿರುದ್ಧ ಕೋಪಗೊಂಡ ಬಸ್ ಚಾಲಕನೊಬ್ಬ 5 ಬಸ್ ಗಳಿಗೆ ಬೆಂಕಿ ಹಚ್ಚಿರುವ ಘಟನೆ ಮುಂಬೈನಲ್ಲಿ ನಡೆದಿದೆ.
Read More » -
ಆಕಾಶವಾಣಿ ಕೇಂದ್ರದಲ್ಲಿ ಬೆಂಕಿ
ಆಕಾಶವಾಣಿ ಕೆಂದ್ರ ಕಚೇರಿ ದೆಹಲಿಯಲ್ಲಿ ಆಕಸ್ಮಿಕ ಬೆಂಕಿ ಅವಘಡ ಸಂಭವಿಸಿದೆ. ಸಂಸದ್ ಮಾರ್ಗ್ ನಲ್ಲಿರುವ ಕಚೇರಿಯಲ್ಲಿ ಈ ಅವಘಡ ಸಂಭವಿಸಿದ್ದಾಗಿ ಫೈರ್ ಸರ್ವಿಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
Read More » -
Kannada News
Belagavi Student selected for Delhi Republic Day parade
KLE’s RLS Institute’s college of Bachelor of computer application, Belagavi’s student Samarth Ghatge has been selected in the NCC contingent…
Read More » -
Latest
ಗಗನಮುಖಿಯಾದ ಪೆಟ್ರೋಲ್, ಡೀಸೆಲ್ ದರ
ಪೆಟ್ರೋಲ್ ಹಾಗೂ ಡಿಸೇಲ್ ದರದಲ್ಲಿ ಭಾರೀ ಏರಿಕೆಯಾಗಿದ್ದು, ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಏರಿಕೆಯಾಗಿದ್ದು, ಭಾರತದಲ್ಲಿ ಪೆಟ್ರೋಲ್-ಡೀಸೆಲ್ ದರ ಏರಿಕೆಗೆ ಕಾರಣ ಎನ್ನಲಾಗಿದೆ.
Read More » -
Latest
ಬ್ರೆಜಿಲ್ ಗೆ ಕೊರೊನಾ ಲಸಿಕೆ ನೀಡಿದ ಭಾರತ; ಸಂಜೀವಿನಿ ಹೊತ್ತು ತಂದ ಆಂಜನೇಯನಿಗೆ ಹೋಲಿಸಿದ ಅಧ್ಯಕ್ಷ ಜೇರ್
ಭಾರತ ಬ್ರೆಜಿಲ್ ಗೆ 2 ಮಿಲಿಯನ್ ಕೊರೊನಾ ವೈರಸ್ ಲಸಿಕೆಯನ್ನು ತಲುಪಿಸಿದ್ದು, ಈ ಹಿನ್ನೆಲೆಯಲ್ಲಿ ಬ್ರೆಜಿಲ್ ಅಧ್ಯಕ್ಷ ಜೇರ್ ಬೊಲ್ಸೊನಾರೋ, ಸಂಜೀವಿನಿ ಹೊತ್ತು ತಂದ ಆಂಜನೇಯನಿಗೆ ಹೋಲಿಸಿ…
Read More » -
Latest
ಸತ್ತ ವ್ಯಕ್ತಿ ವೀರ್ಯಾಣು ಪಡೆಯಲು ಪತ್ನಿಗೆ ಮಾತ್ರ ಹಕ್ಕಿರುತ್ತದೆ: ಹೈಕೋರ್ಟ್ ಮಹತ್ವದ ತೀರ್ಪು
ವ್ಯಕ್ತಿಯ ವೀರ್ಯಾಣು ಪಡೆಯಲು ಆತನ ಪತ್ನಿಗೆ ಮಾತ್ರ ಹಕ್ಕಿರುತ್ತದೆ ಎಂದು ಕೋಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
Read More » -
Latest
ಮುತ್ತೂಟ್ ಫೈನಾನ್ಸ್ ಗೆ ನುಗ್ಗಿ ಚಿನ್ನಾಭರಣ ಲೂಟಿ ಮಾಡಿ ಪರಾರಿಯಾದ ದುಷ್ಕರ್ಮಿಗಳು
ಮುತ್ತೂಟ್ ಫೈನಾನ್ಸ್ ಕಚೇರಿಯಲ್ಲಿ 7 ಕೋಟಿಗೂ ಅಧಿಕ ಮೌಲ್ಯದ ಚಿನ್ನಾಭರಣಗಳನ್ನು ಲೂಟಿ ಮಾಡಿರುವ ಘಟನೆ ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ಹೊಸೂರು ಶಾಖೆಯಲ್ಲಿ ನಡೆದಿದೆ.
Read More » -
Latest
ಹಳೇ 100 ರೂಪಾಯಿ ನೋಟು ಹಿಂಪಡೆಯಲು ಆರ್ ಬಿಐ ನಿರ್ಧಾರ
100 ರೂಪಾಯಿ ಮುಖಬೆಲೆಯ ಹಳೇಯ ನೋಟುಗಳನ್ನು ಹಿಂಪಡೆಯಲು ಆರ್ ಬಿಐ ನಿರ್ಧರಿಸಿದೆ. ಒಂದು ವೇಳೆ ಹಳೇ ನೂರು ರೂಪಾಯಿ ನೋಟುಗಳು ನಿಮ್ಮ ಬಳಿ ಇದ್ದರೆ ಅವುಗಳನ್ನು ಬ್ಯಾಂಕ್…
Read More » -
Latest
ಸೀರಮ್ ಇನ್ಸ್ ಟಿಟ್ಯೂಟ್ ನಲ್ಲಿ ಬೆಂಕಿ ಅವಘಡ; ಐವರು ಸಜೀವ ದಹನ
ಸೀರಮ್ ಇನ್ಸ್ ಟಿಟ್ಯೂಟ್ ಆಫ್ ಇಂಡಿಯಾ ಸಂಸ್ಥೆಯಲ್ಲಿ ಸಂಭವಿಸಿರುವ ಅಗ್ನಿ ಆಕಸ್ಮಿಕ ಪ್ರಕರಣದಲ್ಲಿ ಐವರು ಸಾವನ್ನಪ್ಪಿದ್ದು, ಹಲವರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.
Read More »