Havyaka habba
-
*ನೋಟು ಅಮಾನ್ಯೀಕರಣ ಕಾನೂನು ಬಾಹಿರ; ಭಿನ್ನ ತೀರ್ಪು ಪ್ರಕಟಿಸಿದ ಜಸ್ಟಿಸ್ ನಾಗರತ್ನ*
ನ್ಯಾಯಮೂರ್ತಿ ಬಿ. ವಿ. ನಾಗರತ್ನ ಅವರು ಈ ತೀರ್ಪನ್ನು ಒಪ್ಪದೆ ಭಿನ್ನ ತೀರ್ಪು ಪ್ರಕಟಿಸಿದರು. “ನೋಟು ರದ್ದತಿ ತೀರ್ಪನ್ನು ಸಂಸತ್ತಿನಲ್ಲಿ ಕಾನೂನು ತಂದು ಮಾಡಬೇಕೇ ಹೊರತು, ಕೇಂದ್ರ…
Read More » -
Latest
ಅನ್ ಪ್ಲಗ್ ಸಮಯದಲ್ಲಿ ಸಿಬ್ಬಂದಿ ಸಂಪರ್ಕಿಸಿದರೆ 1 ಲಕ್ಷ ರೂ. ದಂಡ
ಸಿಇಒ ಫ್ಯಾಂಟಸಿ ಸ್ಪೋರ್ಟ್ಸ್ ಕಂಪನಿ Dream11 ತಮ್ಮ ವಾರದ ಅವಧಿಯ "ಅನ್ಪ್ಲಗ್" ಸಮಯದಲ್ಲಿ ತಮ್ಮ ಸಹೋದ್ಯೋಗಿಗಳನ್ನು ಸಂಪರ್ಕಿಸುವ ಉದ್ಯೋಗಿಗಳಿಗೆ 1 ಲಕ್ಷ ರೂ. ದಂಡ ವಿಧಿಸಲು ನಿರ್ಧರಿಸಿದೆ.
Read More » -
Latest
ಕ್ರೀಡಾ ಸಚಿವರ ವಿರುದ್ಧ ಲೈಂಗಿಕ ಕಿರುಕುಳ ಕೇಸ್
ಹರಿಯಾಣದಲ್ಲಿ ಜೂನಿಯರ್ ಅಥ್ಲೆಟಿಕ್ಸ್ ಮಹಿಳಾ ತರಬೇತುದಾರರೊಬ್ಬರು ರಾಜ್ಯ ಕ್ರೀಡಾ ಸಚಿವ ಸಂದೀಪ್ ಸಿಂಗ್ ವಿರುದ್ಧ ಲೈಂಗಿಕ ಕಿರುಕುಳದ ದೂರು ದಾಖಲಿಸಿದ್ದಾರೆ.
Read More » -
ನೋಟು ಅಮಾನ್ಯೀಕರಣ ಅಮಾನ್ಯವಲ್ಲ – ಸುಪ್ರಿಂ ಕೋರ್ಟ್ ತೀರ್ಪು
ಕೇಂದ್ರ ಸರಕಾರದ ನೋಟು ಅಮಾನ್ಯೀಕರಣ (Demonetisation)ವನ್ನು ಸರ್ವೋಚ್ಛ ನ್ಯಾಯಾಲಯ ಮಾನ್ಯ ಮಾಡಿದೆ.
Read More » -
Karnataka News
ಶ್ವಾನ ಗರ್ಭಿಣಿಯಾಗಿದ್ದು ಹೇಗೆ ? ತನಿಖೆಗೆ ಆದೇಶಿಸಿದ ಬಿಎಸ್ಎಫ್
ಮೇಘಾಲಯದಲ್ಲಿ ಬಿಎಸ್ಎಫ್ನಲ್ಲಿ ಸೇವೆ ಸಲ್ಲಿಸುತ್ತಿರುವ ಶ್ವಾನವೊಂದು ಗರ್ಭಿಣಿಯಾಗಿ ಮೂರು ಮರಿಗಳಿಗೆ ಜನ್ಮ ನೀಡಿದ್ದು, ಗಡಿ ಭದ್ರತಾ ಪಡೆಯ ಅಧಿಕಾರಿಗಳಿಗೆ ತಲೆ ಬಿಸಿ ತಂದಿಟ್ಟಿದೆ.
Read More » -
Karnataka News
ಜಾಡಮಾಲಿಯಾಗಿದ್ದ ಮಹಿಳೆಗೆ ಡೆಪ್ಯುಟಿ ಮೇಯರ್ ಹುದ್ದೆ
ಬಿಹಾರದ ಗಯಾ ನಗರ ಸ್ಥಳೀಯ ಸಂಸ್ಥೆ ಜಾಡಮಾಲಿಯಾಗಿ ಕೆಲಸ ಮಾಡುತ್ತಿದ್ದ ಮಹಿಳೆಗೆ ಡೆಪ್ಯುಟಿ ಮೇಯರ್ ಪಟ್ಟ ನೀಡಿ ಹೊಸ ಇತಿಹಾಸ ಬರೆದಿದೆ.
Read More » -
Latest
ಒಳ ಉಡುಪು ಹಾಕಿಲ್ಲ ಎಂದವರಿಗೆ ಮಾಳವಿಕಾ ಹೇಳಿದ್ದೇನು?
ಫೋಟೊ ಶೂಟ್ ಒಂದರಲ್ಲಿ ಒಳ ಉಡುಪು ಧರಿಸಿಲ್ಲ ಎಂಬ ಕಾಮೆಂಟ್ ಗಳಿಗೆ ನಟಿ ಮಾಳವಿಕಾ ಮೆನನ್ ಸ್ಪಷ್ಟನೆ ನೀಡಿದ್ದಾರೆ.
Read More » -
Latest
*IIT ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ; ಪೊಲೀಸ್ ಕಾನ್ಸ್ ಟೇಬಲ್ ಸಸ್ಪೆಂಡ್*
ಐಐಟಿ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪಕ್ಕೆ ಸಂಬಂಧಿಸಿದಂತೆ ಪೊಲೀಸ್ ಕಾನ್ಸ್ ಟೇಬಲ್ ಓರ್ವರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಲಾಗಿದೆ.
Read More » -
Latest
ಏರ್ ಪೋರ್ಟ್ ನಲ್ಲಿ ನಕಲಿ ಐಡಿ ಬಳಸಿ ಸಿಕ್ಕಿಬಿದ್ದು “ನನ್ನ ಮಗನಿಗೆ ಹೇಳಬೇಡಿ” ಎಂದ ಉದ್ಯಮಿ
ವಿಮಾನ ನಿಲ್ದಾಣದಲ್ಲಿ ನಕಲಿ ಗುರುತಿನ ಚೀಟಿ ಬಳಸಿದ ಉದ್ಯಮಿಯೊಬ್ಬರು ಭದ್ರತಾ ಸಿಬ್ಬಂದಿ ತಪಾಸಣೆ ವೇಳೆ ಸಿಕ್ಕಿಬಿದ್ದಿದ್ದಾರೆ.
Read More » -
Latest
ಅಪಘಾತದ ವೇಳೆ ರಿಷಭ್ ಪಂತ್ ನಶೆಯಲ್ಲಿದ್ರಾ? ಎಂಬುದಕ್ಕೆ ಪೊಲೀಸ್ ಅಧಿಕಾರಿಗಳು ಹೇಳಿದ್ದೇನು?
ಕಳೆದ ಶುಕ್ರವಾರ ಹರಿದ್ವಾರ ಬಳಿ ಭೀಕರ ಕಾರು ಅಪಘಾತದಲ್ಲಿ ಗಂಭೀರ ಗಾಯಗೊಂಡ ಕ್ರಿಕೆಟಿಗ ರಿಷಭ್ ಪಂತ್ ಅಪಘಾತದ ವೇಳೆ ಪಾನಮತ್ತರಾಗಿದ್ದರೇ ಎಂಬ ಜಿಜ್ಞಾಸೆಗಳ ಬಗ್ಗೆ ಪೊಲೀಸರು ಸ್ಪಷ್ಟನೆ ನೀಡಿದ್ದಾರೆ.
Read More »