Latest
ಪಶ್ಚಿಮ ಬಂಗಾಳದಲ್ಲಿ ಬಿಎಸ್ಎಫ್ ಯೋಧ ಸಾವು

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಗಡಿ ಸುರಕ್ಷತಾ ಪಡೆ (ಬಿಎಸ್ಎಫ್) ಬೆಳಗಾವಿ ಮೂಲದ ಯೋಧರೊಬ್ಬರು ಪಶ್ಚಿಮಬಂಗಾಳದಲ್ಲಿ ಮಂಗಳವಾರ ಮೃತಪಟ್ಟಿದ್ದಾರೆ.
ಬಿಎಸ್ಎಫ್ ಕಾನ್ಸ್ಟೇಬಲ್ ಆಗಿದ್ದ ಚಿಕ್ಕೋಡಿ ತಾಲೂಕು ಅಂಕಲಿ ಬಳಿಯ ಯಡೂರವಾಡಿಯ ಸೂರಜ ಸುತಾರ (30) ಮೃತಪಟ್ಟವರು. ಅವರ ಪಾರ್ಥಿವ ಶರೀರ ದೆಹಲಿಯಿಂದ ಬುಧವಾರ (ಜು.20)ರಂದು ಬೆಳಗ್ಗೆ 8.30ಕ್ಕೆ ವಿಮಾನದ ಮೂಲಕ ಬೆಳಗಾವಿ ಎಂದು ಮೂಲಗಳು ತಿಳಿಸಿವೆ.
ರಾಜಕುಮಾರ್ ಟಾಕಳೆ ನನ್ನ ಗಂಡ; ಹೊಸ ಬಾಂಬ್ ಸಿಡಿಸಿದ ಕಾಂಗ್ರೆಸ್ ಯುವ ನಾಯಕಿ ನವ್ಯಶ್ರೀ




