Kannada Cinema
-
Film & Entertainment
*ಯಶ್ ಸ್ಟಾರ್ಡಂಗೆ ಸಾಯಿ ಪಲ್ಲವಿ ಫಿದಾ*: *ಭಾಷೆಯ ಗಡಿ ಮೀರಿದ ಅಭಿಮಾನಕ್ಕೆ ಮೆಚ್ಚುಗೆ!*
ಪ್ರಗತಿವಾಹಿನಿ ಸುದ್ದಿ: ರಾಕಿಂಗ್ ಸ್ಟಾರ್ ಯಶ್ ಜನಪ್ರಿಯತೆಗೆ ನಟಿ ಸಾಯಿ ಪಲ್ಲವಿ ಮನಸೋತಿದ್ದಾರೆ. ಚೆನ್ನೈನಲ್ಲಿ ನಡೆದ ‘ರಾಮಾಯಣ’ ಚಿತ್ರದ ಕಾರ್ಯಕ್ರಮದಲ್ಲಿ ಮಾತನಾಡಿದ ಸಾಯಿ ಪಲ್ಲವಿ, ಯಶ್ ಯಾವ…
Read More » -
Film & Entertainment
*ಕೆಜಿಎಫ್ ನೋಡಿ ಯಶ್ ಅಭಿಮಾನಿಯಾದೆ*: *ರಾಕಿಂಗ್ ಸ್ಟಾರ್ಗೆ ರಣಬೀರ್ ಕಪೂರ್ ಮೆಚ್ಚುಗೆಯ ಸುರಿಮಳೆ!*
ಪ್ರಗತಿವಾಹಿನಿ ಸುದ್ದಿ: ರಾಕಿಂಗ್ ಸ್ಟಾರ್ ಯಶ್ ಅವರ ಅಭಿಮಾನಿಗಳ ಪಟ್ಟಿಗೆ ಬಾಲಿವುಡ್ ನಟ ರಣಬೀರ್ ಕಪೂರ್ ಕೂಡ ಸೇರ್ಪಡೆಯಾಗಿದ್ದಾರೆ. ಹೈದರಾಬಾದ್ನಲ್ಲಿ ನಡೆದ ‘ರಾಮಾಯಣ’ ಚಿತ್ರದ ಪ್ರೀ-ರಿಲೀಸ್ ಕಾರ್ಯಕ್ರಮದಲ್ಲಿ…
Read More » -
Film & Entertainment
*“ನಿಮ್ಮ ಋಣ ತೀರಿಸಲು ಸಾಧ್ಯವಿಲ್ಲ”*: *ಕನ್ನಡಿಗರಿಗೆ ಯಶ್ ಭಾವುಕ ಸಂದೇಶ*
ಪ್ರಗತಿವಾಹಿನಿ ಸುದ್ದಿ: “ನೀವು ತೋರಿಸಿದ ಪ್ರೀತಿಯ ಋಣ ತೀರಿಸಲು ಸಾಧ್ಯವಿಲ್ಲ, ನೀವು ಕೊಟ್ಟ ಜವಾಬ್ದಾರಿಯನ್ನು ಅದ್ಭುತವಾಗಿ ನಿಭಾಯಿಸಲು ಪ್ರಯತ್ನಿಸುತ್ತೇನೆ” ನಟ ಯಶ್ ಅವರ ಈ ಮಾತು ಅಭಿಮಾನಿಗಳ…
Read More » -
Film & Entertainment
*ಆಸ್ಪತ್ರೆಗೆ ತಲುಪಲು ಒಂದು ನಿಮಿಷವಿತ್ತು, ಅಷ್ಟರಲ್ಲೇ ಅಪ್ಪು ಹೃದಯ ಬಡಿತ ನಿಂತಿತ್ತು*: *ವೈದ್ಯರ ಭಾವುಕ ನೆನಪು!*
ಪ್ರಗತಿವಾಹಿನಿ ಸುದ್ದಿ: ಕನ್ನಡಿಗರ ಪ್ರೀತಿಯ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಅಗಲಿಕೆಯ ನೆನಪು ಇಂದಿಗೂ ಅಭಿಮಾನಿಗಳ ಮನಸ್ಸಿನಲ್ಲಿ ಹಸಿರಾಗಿದೆ. ಅಪ್ಪು ಅವರ ಕೊನೆಯ ಕ್ಷಣಗಳಲ್ಲಿ ಏನಾಯಿತು ಎಂಬುದನ್ನು…
Read More » -
Film & Entertainment
*19ನೇ ದಿನವೂ ಬಾಕ್ಸ್ ಆಫೀಸ್ನಲ್ಲಿ ಧೂಳೆಬ್ಬಿಸಿದ ‘ಪ್ರೇಮದ ಊರಲಿ’*: *₹57 ಕೋಟಿ ನೆಟ್ ಕಲೆಕ್ಷನ್!*
ಪ್ರಗತಿವಾಹಿನಿ ಸುದ್ದಿ: ಸ್ಯಾಂಡಲ್ವುಡ್ನಲ್ಲಿ ಸದ್ದು ಮಾಡುತ್ತಿರುವ ‘ಪ್ರೇಮದ ಊರಲಿ’ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ತನ್ನ ಗೆಲುವಿನ ಓಟವನ್ನು ಮುಂದುವರಿಸಿದೆ. ಬಿಡುಗಡೆಯಾಗಿ 19 ದಿನಗಳು ಕಳೆದರೂ ಚಿತ್ರದ ಮೇಲಿನ…
Read More » -
Film & Entertainment
*14 ದಿನಗಳಲ್ಲಿ 39 ಕೋಟಿ ಗಳಿಕೆ*: *ಬಾಕ್ಸ್ಆಫೀಸ್ನಲ್ಲಿ ‘ಪ್ರೇಮದ ಊರಲಿ’ ಅಬ್ಬರ!*
ಪ್ರಗತಿವಾಹಿನಿ ಸುದ್ದಿ: ಕನ್ನಡ ಚಿತ್ರರಂಗದಲ್ಲಿ ಸದ್ಯ ‘ಪ್ರೇಮದ ಊರಲಿ’ ಸಿನಿಮಾ ಭರ್ಜರಿ ಸದ್ದು ಮಾಡುತ್ತಿದೆ. ಆರಂಭದಲ್ಲಿ ನಿಧಾನವಾಗಿ ಸಾಗಿದ್ದ ಚಿತ್ರದ ಗಳಿಕೆ ಈಗ ರಾಕೆಟ್ ವೇಗದಲ್ಲಿ ಏರಿಕೆಯಾಗುತ್ತಿದೆ.…
Read More » -
Film & Entertainment
*ರೇಣುಕಾಸ್ವಾಮಿ ಕೊಲೆ ಪ್ರಕರಣ*: *ನಟ ಚಿಕ್ಕಣ್ಣ, ಯಶಸ್ ಸೂರ್ಯಗೆ ಕೋರ್ಟ್ ಸಮನ್ಸ್*
ಪ್ರಗತಿವಾಹಿನಿ ಸುದ್ದಿ: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಹಾಗೂ ಇತರ ಆರೋಪಿಗಳ ವಿರುದ್ಧದ ವಿಚಾರಣೆ ತೀವ್ರಗೊಂಡಿದೆ. ಪ್ರಕರಣದ ವಿಚಾರಣೆ ನಡೆಸುತ್ತಿರುವ ಬೆಂಗಳೂರಿನ 59ನೇ ಸಿಸಿಎಚ್ ನ್ಯಾಯಾಲಯವು…
Read More » -
Film & Entertainment
*ಶಿವಣ್ಣ ಎದುರೇ ಪಟಾಕಿ ಬಾಕ್ಸ್ ಸ್ಫೋಟ*: *ಕೂದಲೆಳೆ ಅಂತರದಲ್ಲಿ ಪಾರಾದ ಹ್ಯಾಟ್ರಿಕ್ ಹೀರೋ*
ಪ್ರಗತಿವಾಹಿನಿ ಸುದ್ದಿ: ಬಹುನಿರೀಕ್ಷಿತ ‘ಬೇಲ್’ ಚಿತ್ರದ ಪ್ರಚಾರಕ್ಕಾಗಿ ಕೋಟೆನಾಡು ಚಿತ್ರದುರ್ಗಕ್ಕೆ ಆಗಮಿಸಿದ್ದ ಹ್ಯಾಟ್ರಿಕ್ ಹೀರೋ ಶಿವರಾಜ್ಕುಮಾರ್ ಅವರಿಗೆ ಸ್ವಾಗತ ಕೋರುವ ವೇಳೆ ಆತಂಕಕಾರಿ ಘಟನೆ ನಡೆದಿದೆ. ಖಾಸಗಿ…
Read More » -
Latest
ಭಾರಿ ಮೇಘಸ್ಫೋಟ; ಏಕಾಏಕಿ ಪ್ರವಾಹ; 8 ಜನರು ನಾಪತ್ತೆ
ದೇಶದ ವಿವಿಧ ರಾಜ್ಯಗಳಲ್ಲಿ ಭಾರಿ ಮಳೆಯಾಗುತ್ತಿದ್ದು, ಈ ನಡುವೆ ಹಿಮಾಚಲ ಪ್ರದೇಶದಲ್ಲಿ ಮೇಘಸ್ಫೋಟ ಸಂಭವಿಸಿದೆ.
Read More »