Kannada News
-
Kannada News
ಬೆಳಗಾವಿಯಲ್ಲಿ ಬಯಲಾಟಗಳ ರಂಗಾಯಣ ಸ್ಥಾಪನೆಗೆ ಸರ್ಕಾರಕ್ಕೆ ಒತ್ತಾಯ
ರಾಣಿ ಚನ್ನಮ್ಮ ವಿಶ್ವ ವಿದ್ಯಾಲಯದ ಸಂಗೊಳ್ಳಿ ರಾಯಣ್ಣ ಪ್ರಥಮ ದರ್ಜೆ ಘಟಕ ಕಾಲೇಜಿನಲ್ಲಿ " ನಾಟಕದ ಓದು-ರಚನೆ-ಅಭಿನಯ" ಕುರಿತು ವಿಶೇಷ ಉಪನ್ಯಾಸ ಮತ್ತು ತರಬೇತಿ
Read More » -
Kannada News
2000 ರೂ ಲಂಚ: ಎಸಿಬಿ ಬಲೆಗೆ ಬಿದ್ದ ಎಫ್ ಡಿಸಿ
ಹೆಚ್ಚುವರಿ ವೇತನ ಬಡ್ತಿ ಆದೇಶಕ್ಕಾಗಿ 2 ಸಾವಿರ ರೂ ಲಂಚ ಪಡೆಯುತ್ತಿದ್ದಾಗ ಆರೋಗ್ಯ ಇಲಾಖೆ ಪ್ರಥಮ ದರ್ಜೆ ಸಹಾಯಕನೋರ್ವ ಎಸಿಬಿ ಬಲೆಗೆ ಬಿದ್ದಿದ್ದಾನೆ.
Read More » -
Kannada News
ಈ ಪಾರ್ಕ್ ನಲ್ಲಿ ನೋ ಜಾಗಿಂಗ್, ನೋ ರನ್ನಿಂಗ್.. ನಡೆದು ಉಲ್ಟಾ ಸುತ್ತುವಂತೆಯೂ ಇಲ್ಲ !
ಈ ಪಾರ್ಕ್ ನಲ್ಲಿ ಜಾಗಿಂಗ್ ಮಾಡುವಂತಿಲ್ಲ, ಓಡುವಂತೆಯೂ ಇಲ್ಲ. ಉಲ್ಟಾ (Anti Clockwise) ನಡೆದಾಡುವಂತೆಯೂ ಇಲ್ಲ !
Read More » -
Kannada News
ಮತ್ತೊಂದು ಅಂಗ ರವಾನೆ; ಧಾರವಾಡದಿಂದ ಬೆಳಗಾವಿವರೆಗೆ ಝೀರೋ ಟ್ರಾಫಿಕ್ ನಿರ್ಮಾಣ
ಧಾರವಾಡದಿಂದ ಬೆಳಗಾವಿಗೆ ಮತ್ತೊಂದು ಮಹಿಳೆಯ ಅಂಗಾಂಗ ರವಾನೆ ಮಾಡಲಾಗುತ್ತಿದ್ದು, ಸಾಹಿತ್ಯನಗರಿಯಿಂದ ಕುಂದಾನಗರಿವರೆಗೆ ಗ್ರೀನ್ ಕಾರಿಡಾರ್ ನಿರ್ಮಾಣ ಮಾಡಲಾಗಿದೆ.
Read More » -
Kannada News
ಸಂಕೇಶ್ವರ: ಆಕಸ್ಮಿಕ ಅಗ್ನಿ ಅವಘಡ: ಎರಡು ಅಂಗಡಿಗಳು ಭಸ್ಮ
ಸಂಕೇಶ್ವರ: ಪಟ್ಟಣದಲ್ಲಿ ಗುರುವಾರ ಬೆಳಿಗ್ಗೆ ಸಂಭವಿಸಿದ ಅಗ್ನಿ ಅವಘಡದಲ್ಲಿ ಎರಡು ಅಂಗಡಿಗಳು ಸುಟ್ಟುಹೋಗಿದ್ದು ಲಕ್ಷಾಂತರ ರೂ. ಹಾನಿ ಸಂಭವಿಸಿದೆ.
Read More » -
Kannada News
ಬೆಳಗಾವಿಯಲ್ಲಿ ಗಾಂಜಾ ವಶ: ಓರ್ವನ ಬಂಧನ
ಬೆಳಗಾವಿಯಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಮಂಗಳವಾರ ರಾತ್ರಿ ಕಾಲೇಜು ರಸ್ತೆಯಲ್ಲಿ ಬಂಧಿಸಲಾಗಿದೆ.
Read More » -
Kannada News
ಬೈಲಹೊಂಗಲ ಶೂಟ್ ಔಟ್: ತೀವ್ರಗೊಂಡ ಪೊಲೀಸ್ ತನಿಖೆ
ಮಂಗಳವಾರ ರಾತ್ರಿ ಶೂಟ್ ಔಟ್ ನಿಂದ ತಪ್ಪಿಸಿಕೊಂಡಿರುವ ಚಿತ್ರನಟ ಶಿವರಂಜನ್ ಬೋಳಣ್ಣವರ್, ಗುರು-ಹಿರಿಯರ ಮತ್ತು ದೇವರ ಆಶೀರ್ವಾದದಿಂದ ಶೂಟೌಟ್ ಪ್ರಕರಣದಲ್ಲಿ ಜೀವಾಪಾಯದಿಂದ ಪಾರಾಗಿರುವೆ ಎಂದಿದ್ದಾರೆ.
Read More » -
Kannada News
ಮಹಿಳೆಯರ ಆರ್ಥಿಕ ಸಬಲೀಕರಣಕ್ಕೆ ಹೆಚ್ಚಿನ ಒತ್ತು : ಶಾಸಕ ಬಾಲಚಂದ್ರ ಜಾರಕಿಹೊಳಿ
ಮೂಡಲಗಿ: ಅಮೃತ ಯೋಜನೆ ಅಡಿ ಸಹಾಯ ಧನವನ್ನು ಸದ್ಬಳಕೆ ಮಾಡಿಕೊಂಡು ಆರ್ಥಿಕ ಮಟ್ಟವನ್ನು ದ್ವಿಗುಣಗೊಳಿಸುವಂತೆ ಕೆಎಂಎಫ್ ಅಧ್ಯಕ್ಷ ಹಾಗೂ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಮಹಿಳಾ ಸಂಘಗಳಿಗೆ…
Read More » -
Kannada News
ಕೃಷ್ಣಾ ನದಿತೀರದ ಗ್ರಾಮಗಳಿಗೆ ಜಿಲ್ಲಾಧಿಕಾರಿ ಭೇಟಿ; ಸಂಭವನೀಯ ಪ್ರವಾಹ ಪರಿಸ್ಥಿತಿ ಅವಲೋಕನ
ಚಿಕ್ಕೋಡಿ ಉಪ ವಿಭಾಗದ ವಿವಿಧ ತಾಲ್ಲೂಕುಗಳ ಕೃಷ್ಣಾ ನದಿತೀರದ ಗ್ರಾಮಗಳಿಗೆ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಭೇಟಿ
Read More » -
Kannada News
ವಿವಿಧ ನಿಗಮಗಳಿಂದ ಸಾಲ ಸೌಲಭ್ಯ: ಇಲ್ಲಿದೆ ಲಿಂಕ್
ಡಿ.ದೇವರಾಜ ಅರಸು ಅಭಿವೃದ್ಧಿ ನಿಗಮ; ಕರ್ನಾಟಕ ಉಪ್ಪಾರ ಅಭಿವೃದ್ದಿ ನಿಗಮ, ಕರ್ನಾಟಕ ವಿಶ್ವಕರ್ಮ ಸಮುದಾಯಗಳ ಅಭಿವೃದ್ಧಿ ನಿಗಮಗಳು ವಿವಿಧ ಸಾಲ ಸೌಲಭ್ಯಗಳಿಗೆ ಅರ್ಜಿ ಆಹ್ವಾನಿಸಿವೆ.
Read More »