Film & EntertainmentKannada News

*ಥೇಟ್ ಪೇಂಟಿಂಗ್ ನಂತೆ ಕಂಗೊಳಿಸಿದ ಬಾಲಿವುಡ್ ಬೆಡಗಿ; ಜಾನ್ವಿ ಹೊಸ ಅವತಾರಕ್ಕೆ ಅಭಿಮಾನಿಗಳು ಫಿದಾ*

ಪ್ರಗತಿವಾಹಿನಿ ಸುದ್ದಿ; ಮುಂಬೈ: ಬಾಲಿವುಡ್ ಬೆಡಗಿ, ನಟಿ ಶ್ರೀದೇವಿ ಪುತ್ರಿ ಜಾನ್ವಿ ಕಪೂರ್ ಹೊಸ ಫೋಟೋ ಶೂಟ್ ನಲ್ಲಿ ಮಿಂಚಿದ್ದಾರೆ. ಅಪರೂಪಕ್ಕೆ ಸೀರೆಯುಟ್ಟು ಫೋಟೋಗಳಿಗೆ ಪೋಸ್ ನೀಡಿದ್ದು,ವಿಭಿನ್ನ ಫೋಟೋ ಶೂಟ್ ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.

ಸಾಂಪ್ರದಾಯಿಕ ಲುಕ್ ನಲ್ಲಿ ಕ್ಯಾಮರಾಗೆ ಪೋಸ್ ನೀಡಿರುವ ಜಾನ್ವಿಯ ಫೋಟೋಗಳು ಥೇಟ್ ಪೇಂಟಿಂಗ್ ನಂತೆ ಭಾಸವಾಗುತ್ತಿದೆ. ಕಲಾವಿದ ಕುಂಚದಲ್ಲಿ ಅರಳುವ ಚಿತ್ರದಂತೆ ಜಾನ್ವಿಯ ಒಂದೊಂದು ಫೋಟೋಗಳು ಕ್ಯಾಮರಾ ಕಣ್ಣಲ್ಲಿ ಸೆರೆಯಾಗಿದೆ.

Home add -Advt

ಬಾಲಿವುಡ್ ನಲ್ಲಿ ಮಾತ್ರವಲ್ಲ ಇತ್ತೀಚೆಗೆ ದಕ್ಷಿಣ ಭಾರದ ಚಿತ್ರರಂಗಕ್ಕೂ ಜಾನ್ವಿ ಎಂಟ್ರಿಕೊಟ್ಟಿದ್ದು, ಇದೀಗ ಕಾಟನ್ ಸೀರೆಯಲ್ಲಿ ನಿರಾಭರಣ ಸುಂದರಿಯಾಗಿ ಫೋಟೋಗೆ ನೀಡಿರುವ ಪೋಸ್ ಭಾರಿ ವೈರಲ್ ಆಗಿದ್ದು, ಅಭಿಮಾನಿಗಳ ಹೃದಯವನ್ನು ಗೆದ್ದಿದೆ.


Related Articles

Back to top button