Karnataka News
-
Kannada News
*ಮೈಸೂರು ದಸರಾ ಲೈಟಿಂಗ್ಗೆ 10 ದಿನ ವಿಸ್ತರಣೆ*: *ಡಿಕೆ ಶಿವಕುಮಾರ್ ಘೋಷಣೆ*
ಪ್ರಗತಿವಾಹಿನಿ ಸುದ್ದಿ: ಮೈಸೂರು ದಸರಾ ವಿದ್ಯುತ್ ದೀಪಾಲಂಕಾರವನ್ನು ವೀಕ್ಷಿಸಲು ಜನಸಾಗರವೇ ಹರಿದುಬರುತ್ತಿ*ದೆ. ದೀಪಾಲಂಕಾರ ನೋಡಲು ವಾಹನ ದಟ್ಟಣೆ ಹೆಚ್ಚುತ್ತಿರುವ ಬೆನ್ನಲ್ಲೇ, ಬೆಳಕಿನ ಹಬ್ಬವನ್ನು ಇನ್ನೂ 10 ದಿನಗಳ…
Read More » -
Kannada News
*ಲೋಕಭವನದಲ್ಲಿ ರಾಜ್ಯಪಾಲೆ ಸುಧಾ ಯಾದವ್ ಪೂಜೆ*: *ನಾಡಿನ ಶಾಂತಿ, ಸಮೃದ್ಧಿಗೆ ಪ್ರಾರ್ಥನೆ*
ಪ್ರಗತಿವಾಹಿನಿ ಸುದ್ದಿ: ಆಯುಧ ಪೂಜೆ ಮತ್ತು ವಿಜಯದಶಮಿಯ ಸಂಭ್ರಮದ ಹಿನ್ನೆಲೆಯಲ್ಲಿ ಕರ್ನಾಟಕದ ರಾಜ್ಯಪಾಲೆ ಡಾ. ಸುಧಾ ಯಾದವ್ ಬೆಂಗಳೂರಿನ ಲೋಕಭವನದಲ್ಲಿ ವಿಶೇಷ ಪೂಜೆ ಸಲ್ಲಿಸಿ, ನಾಡಿನ ಶಾಂತಿ,…
Read More » -
Kannada News
*ಗ್ಯಾಸ್ ಸಿಲಿಂಡರ್ ಸ್ಫೋಟ*: *ಆರು ಕಾರ್ಮಿಕರಿಗೆ ಗಾಯ, ಇಬ್ಬರ ಸ್ಥಿತಿ ಗಂಭೀರ*
ಪ್ರಗತಿವಾಹಿನಿ ಸುದ್ದಿ: ಮುಂಜಾನೆ ಗಾಢ ನಿದ್ದೆಯಲ್ಲಿದ್ದ ಕಾರ್ಮಿಕರು ಕ್ಷಣಾರ್ಧದಲ್ಲಿ ಬೆಂಕಿಯ ಕೆನ್ನಾಲಿಗೆಗೆ ಸಿಲುಕಿದ್ದಾರೆ. ಗ್ಯಾಸ್ ಸಿಲಿಂಡರ್ ಸ್ಫೋಟದಲ್ಲಿ ಆರು ಮಂದಿ ಕಟ್ಟಡ ಕಾರ್ಮಿಕರು ಗಾಯಗೊಂಡಿದ್ದು, ಇಬ್ಬರ ಸ್ಥಿತಿ…
Read More » -
Kannada News
*ಸ್ಪಾ, ಸಲೂನ್ಗಳಲ್ಲಿ ಹಣಕ್ಕಾಗಿ ಬೆದರಿಕೆ ಆರೋಪ*: *ನಾಲ್ವರು ಮಹಿಳೆಯರು ಸೇರಿ 6 ಮಂದಿ ಅರೆಸ್ಟ್!*
ಪ್ರಗತಿವಾಹಿನಿ ಸುದ್ದಿ: ಬೆಂಗಳೂರಿನ ಸ್ಪಾ ಮತ್ತು ಸಲೂನ್ಗಳಿಗೆ ತೆರಳಿ ನೈತಿಕ ಪೊಲೀಸ್ಗಿರಿ ನಡೆಸಿ, ಲಕ್ಷಾಂತರ ರೂಪಾಯಿ ಹಣಕ್ಕೆ ಬೇಡಿಕೆ ಇಟ್ಟಿದ್ದ ಆರೋಪದ ಮೇಲೆ ಆರು ಮಂದಿಯನ್ನು ಪೊಲೀಸರು…
Read More » -
Kannada News
*ಸಿದ್ದರಾಮಯ್ಯ ಸ್ಟಿಂಗ್ 2023ರಲ್ಲೇ ನಡೆದಿತ್ತು*: *ಎಚ್ಡಿಕೆ ಹೊಸ ಬಾಂಬ್*
ಪ್ರಗತಿವಾಹಿನಿ ಸುದ್ದಿ: ಕರ್ನಾಟಕ ರಾಜಕಾರಣದಲ್ಲಿ ಸ್ಟಿಂಗ್ ಆಪರೇಷನ್ ವಿವಾದ ದಿನಕ್ಕೊಂದು ತಿರುವು ಪಡೆಯುತ್ತಿದೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧದ ಸ್ಟಿಂಗ್ 2011ರಲ್ಲಿ ನಡೆದದ್ದಲ್ಲ, 2023ರಲ್ಲೇ ನಡೆದಿದೆ ಎಂದು…
Read More » -
Kannada News
*ಟೆಕ್ಕಿ ಪೂಜಾ ದತ್ತಾ ಅನುಮಾನಾಸ್ಪದ ಸಾವು ಪ್ರಕರಣ*: *6 ತಿಂಗಳ ಬಳಿಕ ತನಿಖೆಯಲ್ಲಿ ಸತ್ಯ ಬಯಲು*
ಪ್ರಗತಿವಾಹಿನಿ ಸುದ್ದಿ: ಬೆಂಗಳೂರಿನಲ್ಲಿ ಒಂಟಿಯಾಗಿ ವಾಸಿಸುತ್ತಿದ್ದ ಜಾರ್ಖಂಡ್ ಮೂಲದ ಟೆಕ್ಕಿ ಪೂಜಾ ದತ್ತಾ ನಿಗೂಢ ಸಾವಿನ ಪ್ರಕರಣಕ್ಕೆ ಆರು ತಿಂಗಳ ಬಳಿಕ ಮಹತ್ವದ ತಿರುವು ಸಿಕ್ಕಿದೆ. ಬಾಡಿಗೆ…
Read More » -
Kannada News
*ಗೂಗಲ್ ಮ್ಯಾಪ್ ಎಡವಟ್ಟು*: *ಕಾಡಿನಲ್ಲಿ ಸಿಲುಕಿ, ಕಾಡಾನೆ ಕೂಗಿಗೆ ರಾತ್ರಿಯಿಡೀ ನಡುಗಿದ 9 ಟೆಕ್ಕಿಗಳು!*
ಪ್ರಗತಿವಾಹಿನಿ ಸುದ್ದಿ: ಮೈಸೂರು ದಸರಾ ಕಣ್ತುಂಬಿಕೊಂಡು ಚೆನ್ನೈಗೆ ಹೊರಟಿದ್ದ ಒಂಬತ್ತು ಟೆಕ್ಕಿಗಳಿಗೆ ಗೂಗಲ್ ಮ್ಯಾಪ್ ದಾರಿ ತಪ್ಪಿಸಿದೆ! ಮೊಬೈಲ್ನಲ್ಲಿ ತೋರಿಸಿದ ಮಾರ್ಗವನ್ನು ನಂಬಿ ಕಾರು ಚಲಾಯಿಸಿದ ತಂಡ…
Read More » -
Latest
*ಬೆಂಗಳೂರಿನಲ್ಲಿ ಮಳೆ ಅವಾಂತರ*: *ನೀರಿನಲ್ಲಿ ತೇಲಿದ ಕಾರು, ಅಂಗಡಿಗಳು ಜಲಾವೃತ*
ಪ್ರಗತಿವಾಹಿನಿ ಸುದ್ದಿ: ಬೆಂಗಳೂರಿನಲ್ಲಿ ಸುರಿದ ಧಾರಾಕಾರ ಮಳೆ ಜನಜೀವನವನ್ನೇ ಅಸ್ತವ್ಯಸ್ತಗೊಳಿಸಿದೆ. ಪಣತ್ತೂರು ಅಂಡರ್ಪಾಸ್ನಲ್ಲಿ ನೀರು ತುಂಬಿ ಕಾರೊಂದು ಸಿಲುಕಿದರೆ, ಮತ್ತೊಂದೆಡೆ ಚಾಮರಾಜಪೇಟೆಯ ಏಳು ಅಂಗಡಿಗಳಿಗೆ ಮಳೆ ನೀರು…
Read More » -
Kannada News
*ಹಾವು ಕಚ್ಚಿ ಎರಡು ವರ್ಷದ ಮಗು ಸಾವು*
ಪ್ರಗತಿವಾಹಿನಿ ಸುದ್ದಿ: ಮನೆಯ ಅಂಗಳದ ಬಳಿ ಆಟವಾಡುತ್ತಿದ್ದ ಎರಡು ವರ್ಷದ ಪುಟ್ಟ ಬಾಲಕನ ಬದುಕು ಹಾವು ಕಡಿತದಿಂದ ದುರಂತ ಅಂತ್ಯ ಕಂಡಿದೆ. ಕಣ್ಣೆದುರೇ ನಡೆದ ಈ ಘಟನೆಯಿಂದ…
Read More »
