#KeralaSchoolGirl
-
ಕೋವಿಡ್ 19 ನ ಮತ್ತೊಂದು ರೂಪಾಂತರಿ ಪತ್ತೆ: ಈ ಮೊದಲಿನ ಎಲ್ಲ ಕೋವಿಡ್ ವೈರಸ್ಗಿಂತ ಅಪಾಯಕಾರಿ ಎಂದು ವಿಜ್ಞಾನಿಗಳ ಎಚ್ಚರಿಕೆ
ಕೋವಿಡ್ ೧೯ನ ರೂಪಾಂತರಿಯಾದ ಓಮಿಕ್ರಾನ್ ಮತ್ತೊಂದು ವೇಷ ಧರಿಸಿ ದಾಳಿಯಿಟ್ಟಿದೆ. ಓಮಿಕ್ರಾನ್ನ ಈ ಹೊಸ ರೂಪಾಂತರಿ ವೈರಸ್ ಇಂಗ್ಲೆಂಡ್ನಲ್ಲಿ ಪತ್ತೆಯಾಗಿರುವುದನ್ನು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯು ಎಚ್…
Read More » -
Kannada News
ಹುಣಸೆ ಬೀಜ ನುಂಗಿ ಜೀವನ್ಮರಣ ಹೋರಾಟದಲ್ಲಿದ್ದ ಬಾಲಕಿಯನ್ನು ಬದುಕಿಸಿದ ಕೆಎಲ್ಇ ವೈದ್ಯರು
11 ವರ್ಷದ ಬಾಲಕಿಯು ತೀವ್ರ ಉಸಿರಾಟದ ತೊಂದರೆ, ಕೆಮ್ಮು ಹಾಗೂ ಜ್ವರದಿಂದ ಬಳಲುತ್ತ ಚಿಕಿತ್ಸೆಗಾಗಿ ಕೆಎಲಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆಗೆ ಆಗಮಿಸಿದ್ದಳು.
Read More » -
Latest
“ಸೇಫ್ ಫೀಟ್-ಸೇಫ್ ರೈಡ್” ಯೋಜನೆಗೆ ಬೆಂಗಳೂರಿನಲ್ಲಿ ಚಾಲನೆ
"ಸೇಫ್ ಫೀಟ್ - ಸೇಫ್ ರೈಡ್" ಮಧುಮೇಹ ಪಾದದ ಜಾಗೃತಿ ಮತ್ತು ತಪಾಸಣೆ ಅಭಿಯಾನ ಬೆಂಗಳೂರಿನಲ್ಲಿ ಶನಿವಾರ ಪ್ರಾರಂಭವಾಯಿತು.
Read More » -
Latest
ಚಿಟಿಕೆ ಇಂಗಿನಲ್ಲಿದೆ ಅನಾರೋಗ್ಯಕ್ಕೆ ಪರಿಹಾರ
ಇಂಗು ಇದ್ದರೆ ಮಂಗನೂ ಅಡುಗೆ ಮಾಡುತ್ತದೆ ಎಂಬ ಮಾತಿದೆ. ಇಂಗು ಅಡುಗೆಗೆ ಬಹಳ ಮುಖ್ಯ ಪದಾರ್ಥ. ಇಂಗು ಬರಿ ಬಾಯಲ್ಲಿ ತಿನ್ನಲು ಅಸಾಧ್ಯ. ಇಂಗು ಕಹಿ ಹಾಗಾಗಿ…
Read More » -
Kannada News
ಚಿಕ್ಕೋಡಿ ಸಾರ್ವಜನಿಕ ಆಸ್ಪತ್ರೆಗೆ ಸಂಸದ ಅಣ್ಣಾಸಾಹೇಬ ಜೊಲ್ಲೆ ದಿಢೀರ್ ಭೇಟಿ
ಚಿಕ್ಕೋಡಿ ಸಾರ್ವಜನಿಕ ಆಸ್ಪತ್ರೆಗೆ ಚಿಕ್ಕೋಡಿ ಲೋಕಸಭೆ ಸಂಸದರಾದ ಅಣ್ಣಾಸಾಹೇಬ ಜೊಲ್ಲೆ ದಿಢೀರ್ ಭೇಟಿ ನೀಡಿ, ಅಲ್ಲಿನ ವ್ಯವಸ್ಥೆಗಳನ್ನು ಪರಿಶೀಲಿಸಿದರು.
Read More » -
ವ್ಯರ್ಥವಾದ 1 ಕೋಟಿ ಕೋವಿಡ್ ಲಸಿಕೆ
ರಷ್ಯಾದಿಂದ ತಯಾರಾಗಿದ್ದ ೧ ಕೋಟಿ ಸ್ಪುಟ್ನಿಕ್ ಕೋವಿಡ್ ಲಸಿಕೆ ಯಾರೂ ಪಡೆಯಲು ಮುಂದಾಗಿಲ್ಲ. ಇದರಿಂದ ಲಸಿಕೆಯ ಅವಧಿ ಮುಗಿದು ಲಸಿಕೆ ವ್ಯರ್ಥವಾಗಿದೆ ಎಂದು ಗ್ವಾಟೆಮಾಲಾದ ಆರೋಗ್ಯ ಸಚಿವಾಲಯ…
Read More » -
Karnataka News
Good News – ಬೆಳಗಾವಿಯಲ್ಲಿ ಕಿದ್ವಾಯಿ ಪ್ರಾದೇಶಿಕ ಕೇಂದ್ರ: ಕೆ ಸುಧಾಕರ್
ಕರ್ನಾಟಕ ಸರ್ಕಾರವು ಈ ವರ್ಷ ಬೆಳಗಾವಿಯಲ್ಲಿ ಅತ್ಯಾಧುನಿಕ KIDWAI ಪ್ರಾದೇಶಿಕ ಕೇಂದ್ರವನ್ನು ಸ್ಥಾಪಿಸಲಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಕೆ ಸುಧಾಕರ್ ತಿಳಿಸಿದರು.
Read More » -
ಗರ್ಭಕಂಠದ ಕ್ಯಾನ್ಸರ್ ನಿಂದ ಸಾವನ್ನು ತಡೆಗಟ್ಟಬಹುದು
ಎಲ್ಲಾ ಮಹಿಳೆಯರು ಗರ್ಭಕಂಠದ ಕ್ಯಾನ್ಸರ್ ನ ಅಪಾಯದಲ್ಲಿದ್ದಾರೆ, ಮತ್ತು 30 ವರ್ಷಕ್ಕಿಂತ ಮೇಲ್ಪಟ್ಟ ಮಹಿಳೆಯರಿಗೆ ಹೆಚ್ಚು. ಹೆಚ್ಚಾಗಿ, ಗರ್ಭಕಂಠದ ಕ್ಯಾನ್ಸರ್ ಗಳು ಹ್ಯೂಮನ್ ಪ್ಯಾಪಿಲೋಮಾವೈರಸ್ (ಎಚ್ ಪಿವಿ)…
Read More » -
ಕೋವಿಡ್ ಉಲ್ಬಣದ ನಡುವೆಯೇ ರಾಜ್ಯಕ್ಕೆ ಮತ್ತೆ ವಕ್ಕರಿಸಿತು ಮಾರಣಾಂತಿಕ ಖಾಯಿಲೆ KFD
ಈ ವರ್ಷ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಕುಡಿಗೆಹಳ್ಳಿ ಗ್ರಾಮದ ೫೭ ವರ್ಷದ ಓರ್ವ ಮಹಿಳೆಗೆ ಮಂಗನ ಕಾಯಿಲೆ ತಗುಲಿದೆ. ಪ್ರಸ್ತುತ ಅವರು ಶಿವಮೊಗ್ಗದ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ…
Read More » -
ಅತಿಯಾದ ಚಳಿ…. ಯಾರಿಗೆಲ್ಲ ಅಪಾಯ? ಮುನ್ನೆಚ್ಚರಿಕೆ ಏನು? -ಇಲ್ಲಿದೆ ವೈದ್ಯರ ಸಲಹೆ
ಬೆಳಗಾವಿ ಸೇರಿದಂತೆ ಉತ್ತರ ಕರ್ನಾಟಕದಾದ್ಯಂತ ಕಳೆದ ಎರಡು ವಾರಗಳಿಂದ ತೀವ್ರತರವಾದ ಚಳಿಗಾಳಿ ಬೀಸುತ್ತಿದೆ. ಅತೀಯಾದ ತಂಪು ವಾತಾವರಣದಿಂದ ಹೃದಯದ ಮೇಲೆ ಪರಿಣಾಮ ಬೀರುತ್ತದೆ. ಹೃದ್ರೋಗದಿಂದ ಬಳಲುತ್ತಿದ್ದು, ಎಂಜಿಯೋಪ್ಲಾಸ್ಟಿ,…
Read More »