King cobra
-
Latest
ಅಕ್ರಮ ಸಂಬಂಧ: ನಡುರಸ್ತೆಯಲ್ಲೇ ಹೆಣವಾದ ವ್ಯಕ್ತಿ
ಅಕ್ರಮ ಸಂಬಂಧದ ಸುಳಿಯಲ್ಲಿ ಸಿಲುಕಿದ್ದ ವ್ಯಕ್ತಿಯೊಬ್ಬನನ್ನು ನಡುರಸ್ತೆಯಲ್ಲೇ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಕೋಲಾರದಲ್ಲಿ ನಡೆದಿದೆ.
Read More » -
Kannada News
ಮನೆ ಬಾಡಿಗೆ ಕೊಡಲಿಲ್ಲ ಎಂದು ಫೈರಿಂಗ್
ಮನೆ ಬಾಡಿಗೆ ಕೊಡಲಿಲ್ಲ ಎಂಬ ಕಾರಣಕ್ಕೆ ಮನೆಯ ಮಾಲಿಕ ಬಾಡಿಗೆದಾರರ ಮನೆಗೆ ಬಂದು ಫೈಯರಿಂಗ್ ಮಾಡಿದ್ದಾನೆ. ಗಾಳಿಯಲ್ಲಿ ಗುಂಡು ಹಾರಿಸಿ ಜೀವ ಬೇದರಿಕೆ ಹಾಕಿದ್ದಾನೆ.
Read More » -
Latest
ಎಣ್ಣೆಗಾಗಿ ಸ್ನೇಹಿತನನ್ನೇ ಬೀಯರ್ ಬಾಟಲ್ ನಿಂದ ಹೊಡೆದು ಕೊಂದ ಪಾಪಿಗಳು
ಎಣ್ಣೆ ಕೊಡಲಿಲ್ಲ ಎಂದು ಬೀಯರ್ ಬಾಟಲ್ ನಿಂದ ಸ್ನೇಹಿತನನ್ನೇ ಭೀಕರವಾಗಿ ಹತ್ಯೆಗೈದ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಬೆಂಗಳೂರು ಪೊಲೀಸರು ಯಶಸ್ವಿಯಾಗಿದ್ದಾರೆ.
Read More » -
Latest
ಗರ್ಭಿಣಿಯ ಮೇಲೆ ಅತ್ಯಾಚಾರಗೈದ ಸನ್ಯಾಸಿ
ಜೈನ ಸನ್ಯಾಸಿಯೊಬ್ಬ ಗರ್ಭಿಣಿ ಮಹಿಳೆಯ ಮೇಲೆ ಅತ್ಯಾಚಾರ ಎಸಗಿರುವ ಘೋರ ಘಟನೆ ರಾಜಸ್ಥಾನದ ಜೈಪುರದಲ್ಲಿ ನಡೆದಿದೆ.
Read More » -
Latest
ಪತಿ ಅಪಹರಣಕ್ಕೆ ಸುಪಾರಿ ನೀಡಿದ್ದ ಪತ್ನಿ
ಪತಿ ಅಪಹರಣಕ್ಕೆ ಸುಪಾರಿ ನೀಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಪತಿಯನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿರುವ ಬೆಂಗಳೂರು ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.
Read More » -
Bail to Kashmiri Students, Police Inspector Suspended
The government on Friday suspended Hubballi Rural Police Station Inspector Jackson D'souza in connection to bail to three Kashmiri students…
Read More » -
Kannada News
Teacher at Pvt School Develops Physical Contact with 8th Std Girl, Arrested
A subject teacher at a private school in Athani taluk has been arrested on charges of having physical contact with…
Read More » -
Latest
ಆರ್ಥಿಕ ಸಂಕಷ್ಟ; ಇಬ್ಬರು ಉಪನ್ಯಾಸಕರು ಆತ್ಮಹತ್ಯೆಗೆ ಶರಣು
ಲಾಕ್ ಡೌನ್ ನಿಂದ ಆರ್ಥಿಕ ಸಂಕಷ್ಟಕ್ಕೀಡಾಗಿ ಉಪನ್ಯಾಸಕರಿಬ್ಬರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮಂಡ್ಯ ಜಿಲ್ಲೆಯಲ್ಲಿ ನಡೆದಿದೆ.
Read More » -
Three Kashmiri Engg Students at Hubballi Shouted Pak Favor Slogans Gets Bail
Three Kashmiri engineering students from a reputed engineering college at Hubballi who shouted slogans in favor of Pakistan got bail…
Read More » -
Kannada News
ಸಾಲ ತೀರಿಸಲಾಗದೆ ರೈತ ಆತ್ಮಹತ್ಯೆ
ಸಾಲ ತೀರಿಸಲಾಗದೆ, ಕೈಗೆ ಬಂದ ಬೆಳೆಗೂ ಸೂಕ್ತ ಬೆಲೆ ಸಿಗದೆ ರೈತರೃನೋರ್ವ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
Read More »