Latest

*ಹುಬ್ಬಳ್ಳಿ-ವಿಜಯಪುರ ನಡುವೆ ಐದು ದಿನ ರೈಲು ಸೇವೆ ರದ್ದು*

ಪ್ರಗತಿವಾಹಿನಿ ಸುದ್ದಿ: ಹುಬ್ಬಳ್ಳಿ-ವಿಜಯಪುರ ನಡುವೆ ಸಂಚರಿಸುವ ಕೆಲ ರೈಲುಗಳ ಸಂಚಾರವನ್ನು ತಾತ್ಕಾಲಿಕವಾಗಿ ರದ್ದು ಮಾಡಲಾಗಿದೆ ಎಂದು ನೈಋತ್ಯ ರೇಲ್ವೆ ಇಲಾಖೆ ತಿಳಿಸಿದೆ.

ರೈಲು ನಿಲ್ದಾಣದಲ್ಲಿ ಸುರಕ್ಷತೆಗೆ ಸಂಬಂಧಿಸಿದಂತೆ ನೈಋತ್ಯ ರೈಲ್ವೆಯು ಕಾಮಗಾರಿ ಕಾರ್ಯವನ್ನು ಹಮ್ಮಿಕೊಂಡಿದೆ.ಇದರ ಜೊತೆಗೆ ಗದಗ-ವಿಜಯಪುರ ಮಾರ್ಗದ ಕೆಲವು ರೈಲುಗಳ ಸಂಚಾರವನ್ನು ಐದು ದಿನ ರದ್ದು ಮಾಡಲಾಗಿದೆ.

ಸಂಚಾರ ರದ್ದಾದ ರೈಲುಗಳ ಸಂಪೂರ್ಣ ವಿವರ ಇಲ್ಲಿದೆ

ರೈಲು ಸಂಖ್ಯೆ – ಮಾರ್ಗ

Home add -Advt

06920 : ವಿಜಯಪುರ-ಹುಬ್ಬಳ್ಳಿ

06919 : ಹುಬ್ಬಳ್ಳಿ-ವಿಜಯಪುರ

56906 : ಹುಬ್ಬಳ್ಳಿ-ಸೋಲಾಪುರ

56903 : ಸೋಲಾಪುರ-ಧಾರವಾಡ

11415 : ಸೋಲಾಪುರ-ಹೊಸಪೇಟೆ

11416 : ಹೊಸಪೇಟೆ-ಸೋಲಾಪುರ

07329 : ಹುಬ್ಬಳ್ಳಿ-ವಿಜಯಪುರ

07330 : ವಿಜಯಪುರ-ಹುಬ್ಬಳ್ಳಿ

Related Articles

Back to top button