Mysore palace
-
Karnataka News
*ಮೈಸೂರು ಅರಮನೆ ವೀಕ್ಷಣೆಗೆ ವಾಟ್ಸಪ್ ನಲ್ಲೇ ಸಿಗಲಿದೆ ಟಿಕೆಟ್: ಜಸ್ಟ್ ಹೀಗೆ ಮಾಡಿ*
ಪ್ರಗತಿವಾಹಿನಿ ಸುದ್ದಿ: ಒಂದೆಡೆ ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ವಸಕ್ಕೆ ಸಿದ್ಧತೆಗಳು ಆರಂಭವಾಗಿವೆ. ಅಕ್ಟೋಬರ್ 3ರಿಂದ 12ರವರೆಗೆ ಅದ್ದೂರಿ ದಸರಾ ಮಹೋತ್ಸವ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಅರಮನೆ…
Read More » -
Latest
*ಕೆಎಂಸಿ ಸರ್ಜನ್ ಡಾ.ಬಾಲಾಜಿ ಅರೆಸ್ಟ್*
ಮಾದಕ ವಸ್ತು ಜಾಲದ ವಿರುದ್ಧ ಸಮರ ಮುಂದುವರೆಸಿರುವ ಮಂಗಳೂರು ಸಿಸಿಬಿ ಪೊಲೀಸರು ಇಂದು ಮತ್ತೋರ್ವ ವೈದ್ಯ ಹಾಗೂ ವೈದ್ಯಕೀಯ ವಿದ್ಯಾರ್ಥಿ ಸೇರಿ ಇಬ್ಬರನ್ನು ಬಂಧಿಸಿದ್ದಾರೆ.
Read More » -
Latest
ಅಮಲೇರಿಸುವ ಚಾಕೋಲೇಟ್, ಡ್ರಗ್ಸ್ ಜಾಲದಲ್ಲಿ ಹೊಸ ವರಸೆ, ಜನಸಾಮಾನ್ಯರಿಗೆ ನಡುಕ ಹುಟ್ಟಿಸಿದ ಪ್ರಕರಣ
ಗಾಂಜಾ, ಅಫೀಮ್ ಚರಸ್, ಹೆರಾಯಿನ್ ಮೊದಲಾದ ಮಾದಕ ವಸ್ತುಗಳ ಜಾಲಕ್ಕೆ ಸಿಲುಕಿ ಇತ್ತೀಚಿನ ದಿನಗಳಲ್ಲಿ ಲಕ್ಷಾಂತರ ಯುವಜನತೆ ನರಳುತ್ತಿದ್ದಾರೆ. ಮಾದಕವಸ್ತುಗಳನ್ನು ಮಾರಾಟ ಮಾಡುವ ಜಾಲವನ್ನು ಪೊಲೀಸರು ಭೇದಿಸಿದಷ್ಟೂ…
Read More » -
Latest
ಯುವತಿಗೆ ಡ್ರಗ್ಸ್ ನೀಡಿ ಗ್ಯಾಂಗ್ ರೇಪ್; ಮತ್ತೊಂದು ಪೈಶಾಚಿಕ ಕೃತ್ಯ ಬಯಲು
ದೇಶವನ್ನೇ ಬೆಚ್ಚಿ ಬೀಳಿಸುವಂತಹ ಮತ್ತೊಂದು ಕೃತ್ಯ ಬೆಳಕಿಗೆ ಬಂದಿದೆ. ಖಾಸಗಿ ಆಸ್ಪತ್ರೆಯಲ್ಲಿ ಸನಿಟೇಶನ್ ವರ್ಕರ್ ಆಗಿ ಕೆಲಸ ಮಾಡುತ್ತಿದ್ದ 19 ವರ್ಷದ ಯುವತಿಗೆ ಡ್ರಗ್ಸ್ ನೀಡಿ ಐವರು…
Read More » -
Latest
ದೇವರ ನಾಡಿನಿಂದ ದೇವರ ಹೆಸರಿನಲ್ಲಿ ಡ್ರಗ್ಸ್
ದೇವರ ಚಿತ್ರವಿರುವ ಸ್ಟ್ಯಾಂಪ್ ಗಳಿಗೆ ಡ್ರಗ್ಸ್ ಅಂಟಿಸಿ, ಕೇವಲ 20 ರೂಪಾಯಿಯ ಎನವಿಲಪ್ ಕವರ್ ನಲ್ಲಿ ಡ್ರಗ್ಸ್ ಸಪ್ಲೈ ಮಾಡುತ್ತಿದ್ದ ಖತರ್ನಾಕ್ ಗ್ಯಾಂಗ್ ಒಂದನ್ನು ಬೆಂಗಳೂರಿನ ಹೆಬ್ಬಗೋಡಿ…
Read More » -
Latest
ಟೆಕ್ಕಿ ಪತಿಯ ಡ್ರಗ್ಸ್ ಕಿರುಕುಳಕ್ಕೆ ಬೇಸತ್ತ ಪತ್ನಿ
ರಾಜಧಾನಿ ಬೆಂಗಳೂರಿನಲ್ಲಿ ಡ್ರಗ್ಸ್ ಮಾಫಿಯಾ ದಿನದಿಂದ ದಿನಕ್ಕೆ ಆತಂಕವನ್ನು ಸೃಷ್ಟಿಸಿದ್ದು, ಇದೀಗ ಪತಿಯ ಡ್ರಗ್ಸ್ ಕಾಟ ತಾಳಲಾರದೇ ಪತ್ನಿಯೋರ್ವರು ಪೊಲೀಸ್ ಠಾಣೆ ಮೊರೆಹೋಗಿರುವ ಘಟನೆ ನಡೆದಿದೆ.
Read More »