nikhil kumar
-
Latest
ವಾರ್ತೆ ಓದುವಾಗ ನೊಣ ನುಂಗಿದ ಟಿವಿ ಆ್ಯಂಕರ್
ಸುದ್ದಿಯಾಗಬೇಕು ಎಂದರೆ ಹೀಗೇ ಮಾಡಬೇಕು ಅಥವಾ ಹೀಗೇ ಆಗಬೇಕು ಎಂದೇನಿಲ್ಲ. ಕೆಲವೊಮ್ಮೆ ಸಣ್ಣಪುಟ್ಟ ವಿಷಯಗಳು ಸುದ್ದಿಯಾಗಿ ಜಗತ್ತೆಲ್ಲ ಹರಡಬಹುದು.
Read More » -
Latest
ವಿಶ್ವದ ಅತಿ ದೊಡ್ಡ ಆರ್ಥಿಕತೆಯಲ್ಲಿ ಯುಕೆಯನ್ನು ಹಿಂದಿಕ್ಕಿದ ಭಾರತ
ಆರ್ಥಿಕತೆಯಲ್ಲಿ ಭಾರತ ಯುಕೆಯನ್ನು ಹಿಂದಿಕ್ಕಿ ವಿಶ್ವದ ಐದನೇ ಅತಿದೊಡ್ಡ ಆರ್ಥಿಕ ಸಬಲ ರಾಷ್ಟ್ರವಾಗಿದೆ.
Read More » -
Latest
ಸ್ಟಾರ್ ಬಕ್ಸ್ ಮುಂದಿನ ಸಿಇಒ ಲಕ್ಷ್ಮಣ ನರಸಿಂಹನ್ ಪಡೆಯಲಿರುವ ವೇತನವೆಷ್ಟು ಗೊತ್ತಾ?
ಸ್ಟಾರ್ ಬಕ್ಸ್ ನ ಮುಂದಿನ ಸಿಇಒ ಆಗಿ ಭಾರತೀಯ ಮೂಲದ ಲಕ್ಷ್ಮಣ ನರಸಿಂಹನ್ ನಿಯುಕ್ತಿಗೊಂಡಿದ್ದಾರೆ.
Read More » -
Latest
ಪಂಜಾಬಿ ಗಾಯಕ ಆಸ್ಟ್ರೇಲಿಯಾದಲ್ಲಿ ಸಾವು
ಭಾರತದ ಪಂಜಾಬ್ ಮೂಲದ ಗಾಯಕರೊಬ್ಬರು ಆಸ್ಟ್ರೇಲಿಯಾದಲ್ಲಿ ಸಂಭವಿಸಿದ ಅಪಘಾತದಲ್ಲಿ ಮೃತಪಟ್ಟಿದ್ದಾರೆ.
Read More » -
Latest
ಇನ್ನು ಮುಂದೆ ಟ್ವೀಟ್ ಮಾಡುವಾಗ ಎಡವಟ್ಟಾದರೆ ಭಯಪಡಬೇಕಿಲ್ಲ
ಇನ್ನು ಮುಂದೆ ಟ್ವೀಟ್ ಮಾಡಿದ ಮೇಲೆ ಎಡವಟ್ಟಾಗಿದೆ ಎಂಬುದು ಗಮನಕ್ಕೆ ಬಂದರೆ ಭಯಪಡಬೇಕಿಲ್ಲ. ಅದಕ್ಕೂ ಹೊಸ ಪರಿಹಾರೋಪಾಯವೊಂದನ್ನು ಮೈಕ್ರೋಬ್ಲಾಗಿಂಗ್ ವೇದಿಕೆ ಟ್ವಿಟ್ಟರ್ ಪರಿಹಾರೋಪಾಯ ಕಲ್ಪಿಸಿದೆ.
Read More » -
Latest
ಭೀಕರ ಬರಗಾಲ, ಹವಾಮಾನ ವೈಪರೀತ್ಯ: ವನ್ಯಜೀವಿಗಳು ಎತ್ತಂಗಡಿ
ಭೀಕರ ಬರಗಾಲ ಮತ್ತು ಹವಾಮಾನ ವೈಪರೀತ್ಯ ದಕ್ಷಿಣ..
Read More » -
Latest
ಹೊರಟ್ಟಿಗೆ ವಿಶ್ವ ದಾಖಲೆಯ ದೃಢೀಕರಣ ಪ್ರಮಾಣಪತ್ರ
ನಿಕಟಪೂರ್ವ ಸಭಾಪತಿ, ಮೇಲ್ಮನೆ ಹಿರಿಯ ಸದಸ್ಯ ಬಸವರಾಜ ಹೊರಟ್ಟಿಯವರಿಗೆ ಲಂಡನ್ನಿನ ವಲ್ರ್ಡಬುಕ್ ಆಫ್ ರಿಕಾರ್ಡ ಸಂಸ್ಥೆಯವರು ದಾಖಲೆಯ ದೃಢೀಕರಣ ಪ್ರಮಾಣಪತ್ರ ನೀಡಿದ್ದಾರೆ.
Read More » -
Latest
ಏಷ್ಯಾಕಪ್ 2022: ಹಾಂಕಾಂಗ್ ಮಣಿಸಿದ ಭಾರತ
ಏಷ್ಯಾ ಕಪ್ 2022 ರ ಸೂಪರ್ 4 ಹಂತಕ್ಕೆ ಅರ್ಹತೆ ಪಡೆಯಲು ಭಾರತ ಹಾಂಕಾಂಗ್ ಅನ್ನು 40 ರನ್ಗಳಿಂದ ಸೋಲಿಸಿತು.
Read More » -
Latest
ವಿಶ್ವ ಚಾಂಪಿಯನ್ ಶಿಪ್ನಲ್ಲಿ ಮಹಿಳಾ ಜಾವೆಲಿನ್ ಥ್ರೋನಲ್ಲಿ ಅತ್ಯುತ್ತಮ ಸಾಧನೆ ದಾಖಲಿಸಿದ ಅನ್ನುರಾಣಿ
ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ ನಲ್ಲಿ ಮಹಿಳಾ ಜಾವೆಲಿನ್ ಥ್ರೋ ಅಂತಿಮ ಪಂದ್ಯದಲ್ಲಿ ರಾಷ್ಟ್ರೀಯ ದಾಖಲೆಯ ಭಾರತೀಯ ಆಟಗಾರ್ತಿ ಅನ್ನು ರಾಣಿ ಅತ್ಯುತ್ತಮ ಫಲಿತಾಂಶ ದಾಖಲಿಸಿದ್ದಾರೆ.
Read More » -
Latest
ವೆಸ್ಟ್ ಇಂಡೀಸ್ ವಿರುದ್ಧ ಸತತ 6 ನೇ ಬಾರಿ ಜಯ ಸಾಧಿಸಿದ ಭಾರತ
ವೆಸ್ಟ್ ಇಂಡೀಸ್ ವಿರುದ್ಧ ಏಕದಿನ ಕ್ರಿಕೆಟ್ನಲ್ಲಿ ಭಾರತ ಸತತ 6ನೇ ಬಾರಿ ವಿಜಯ ಸಾಧಿಸಿದೆ.
Read More »