paramashivaiah
-
Latest
ವಿಶ್ವದ ಅತಿ ದೊಡ್ಡ ಕೋವಿಡ್ ಆಕ್ರಮಣ; ಒಂದೇ ದಿನದಲ್ಲಿ 3.7 ಕೋಟಿ ಜನರಿಗೆ ಸೋಂಕು
ಇದು ವಿಶ್ವದ ಅತ್ಯಂತ ಭಾರೀ ಪ್ರಮಾಣದ ಕೋವಿಡ್ ದಾಳಿ.
Read More » -
Latest
ಈ ರಷ್ಯನ್ ಮಹಿಳೆಯನ್ನು ವಾಂಟೆಡ್ ಪಟ್ಟಿಗೆ ಸೇರಿಸಿದ್ದೇಕೆ ಗೊತ್ತೇ?
ರಷ್ಯಾದ ಮಹಿಳೆಯೊಬ್ಬರನ್ನು ಉಕ್ರೇನಿಯನ್ ತನಿಖಾ ಸಂಸ್ಥೆಗಳು ವಾಂಟೆಡ್ ಪಟ್ಟಿಗೆ ಸೇರಿಸಿವೆ.
Read More » -
Latest
‘ಚಿಕನ್ ಟಿಕ್ಕಾ ಮಸಾಲಾ’ ಜನಕ ನಿಧನ
ಬ್ರಿಟನ್ನ ಅಚ್ಚುಮೆಚ್ಚಿನ ಮೇಲೋಗರ ಎಂದು ಪರಿಗಣಿಸಲಾದ 'ಚಿಕನ್ ಟಿಕ್ಕಾ ಮಸಾಲಾ ಜನಕ' ಖ್ಯಾತಿಯ ಬಾಣಸಿಗ ಅಲಿ ಅಹ್ಮದ್ ಅಸ್ಲಾಮ್ (77) ನಿಧನರಾದರು.
Read More » -
Latest
*ಪತಂಜಲಿ ಉತ್ಪನ್ನ ಸೇರಿದಂತೆ ಭಾರತದ 16 ಕಂಪನಿಗಳಿಂದ ಔಷಧ ಆಮದಿಗೆ ನಿಷೇಧ ಹೇರಿದ ನೇಪಾಳ*
ಯೋಗ ಗುರು ರಾಮ್’ದೇವ್ ಅವರ ಪತಂಜಲಿ ಉತ್ಪನ್ನಗಳನ್ನು ತಯಾರಿಸುವ ದಿವ್ಯಾ ಫಾರ್ಮಸಿ ಸೇರಿದಂತೆ 16 ಭಾರತೀಯ ಔಷಧೀಯ ಕಂಪನಿಗಳಿಂದ ಔಷಧ ಆಮದಿಗೆ ನೇಪಾಳ ನಿಷೇಧ ಹೇರಿದೆ.
Read More » -
36 ವರ್ಷದ ಬಳಿಕ ಫುಟ್ ಬಾಲ್ ವಿಶ್ವಕಪ್ ಮುಡಿಗೇರಿಸಿಕೊಂಡ ಅರ್ಜೆಂಟೀನಾ
ಕತಾರನ ಲುಸೈಲ್ ಸ್ಟೇಡಿಯಂನಲ್ಲಿ ಭಾನುವಾರ ನಡೆದ ಫಿಫಾ ವಿಶ್ವಕಪ್ 2022 ರ ಫೈನಲ್ನಲ್ಲಿ ಅರ್ಜೆಂಟಿನಾ ತಂಡವು ಪ್ರಾನ್ಸ್ ತಂಡವನ್ನು ಸೋಲಿಸಿ ಮೂರನೇ ಬಾರಿಗೆ ವಿಶ್ವಕಪ್ ಎತ್ತಿ ಹಿಡಿಯಿತು.…
Read More » -
Latest
ಫುಟ್ ಬಾಲ್ ಗೋಲ್ ಕೀಪರ್ ಗೆ ಬಕೆಟ್ ನಲ್ಲಿ ಹೊಡೆದ ವೀಕ್ಷಕ
AAMI ಪಾರ್ಕ್ನಲ್ಲಿ ಮೆಲ್ಬೋರ್ನ್ ಸಿಟಿ ಮತ್ತು ಮೆಲ್ಬೋರ್ನ್ ವಿಕ್ಟರಿ ನಡುವಿನ ಎ-ಲೀಗ್ ಪಂದ್ಯದ ಸಮಯದಲ್ಲಿ ವೀಕ್ಷಕರೊಬ್ಬರು ಮಾಜಿ ಟೊಟೆನ್ಹ್ಯಾಮ್ ಕೀಪರ್ ಗ್ಲೋವರ್ ಅವರಿಗೆ ಬಕೆಟ್ ನಲ್ಲಿ ಹೊಡೆದು…
Read More » -
Latest
ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿ ಸ್ಥಾನ ಕಳೆದುಕೊಂಡ ಎಲಾನ್ ಮಸ್ಕ್; ಆ ಸ್ಥಾನದಲ್ಲೀಗ ಯಾರಿದ್ದಾರೆ ಗೊತ್ತೇ?
ಟೆಸ್ಲಾ ಸಿಇಒ ಎಲಾನ್ ಮಸ್ಕ್ 'ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿ' ಸ್ಥಾನ ಕಳೆದುಕೊಂಡಿದ್ದಾರೆ.
Read More » -
Latest
ಸಾವಿರಾರು ಬಲಿಪಶುಗಳಿಗೆ ಲಕ್ಷಗಟ್ಟಲೆ ಪಂಗನಾಮ ಹಾಕಿದ “ಹಾಯ್ ಮೊಮ್.. ಹಾಯ್ ಡ್ಯಾಡ್..” !
ಕಳ್ಳಾಟದ ವಾಟ್ಸ್ಆ್ಯಪ್ ಮೆಸೇಜ್ ಒಂದು ಸಹಸ್ರಾರು ಜನರಿಗೆ ಪಂಗನಾಮ ಹಚ್ಚಿದ್ದು ಈವರೆಗೆ ಇದಕ್ಕೆ ಬಲಿಪಶುಗಳಾದವರು ಕಳೆದುಕೊಂಡ ಹಣದ ಮೊತ್ತ ಬೆಚ್ಚಿ ಬೀಳಿಸುವಂತಿದೆ.
Read More » -
Latest
ಸಾರ್ವಜನಿಕವಾಗಿ ಮರಣ ದಂಡನೆ ಕ್ರಮ ಸಮರ್ಥಿಸಿಕೊಂಡ ತಾಲಿಬಾನ್
ಕೊಲೆ ಆರೋಪಿಗೆ ಬುಧವಾರ ಸಾರ್ವಜನಿಕವಾಗಿ ಮರಣದಂಡನೆ ವಿಧಿಸಿದ ಕ್ರಮಕ್ಕೆ ಜಾಗತಿಕ ಮಟ್ಟದ ಆಕ್ರೋಶ ಮತ್ತು ಟೀಕೆಗಳ ನಡುವೆ, ತಾಲಿಬಾನ್ ತನ್ನ ಕ್ರಮವನ್ನು ಸಮರ್ಥಿಸಿಕೊಂಡಿದೆ.
Read More » -
Latest
ಸೆಕ್ಯುರಿಟಿ ಕ್ಯಾಮೆರಾಗಳಲ್ಲಿ ಮನುಷ್ಯನನ್ನೇ ಅದೃಶ್ಯವಾಗಿಸುತ್ತದಂತೆ ಈ ‘ಇನ್ವಿಸಿಬಿಲಿಟಿ ಕ್ಲಾಕ್’ !
ಭದ್ರತಾ ಕ್ಯಾಮೆರಾಗಳಿಂದ ಮಾನವ ದೇಹವನ್ನು ಮರೆಮಾಡುವ 'ಇನ್ವಿಸಿಬಿಲಿಟಿ ಕ್ಲಾಕ್' ಒಂದನ್ನು ಸಂಶೋಧಿಸಲಾಗಿದೆ.
Read More »