paramashivaiah
- 
	
			Latest  ವಿಶ್ವ ಚಾಂಪಿಯನ್ ಶಿಪ್ನಲ್ಲಿ ಮಹಿಳಾ ಜಾವೆಲಿನ್ ಥ್ರೋನಲ್ಲಿ ಅತ್ಯುತ್ತಮ ಸಾಧನೆ ದಾಖಲಿಸಿದ ಅನ್ನುರಾಣಿವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ ನಲ್ಲಿ ಮಹಿಳಾ ಜಾವೆಲಿನ್ ಥ್ರೋ ಅಂತಿಮ ಪಂದ್ಯದಲ್ಲಿ ರಾಷ್ಟ್ರೀಯ ದಾಖಲೆಯ ಭಾರತೀಯ ಆಟಗಾರ್ತಿ ಅನ್ನು ರಾಣಿ ಅತ್ಯುತ್ತಮ ಫಲಿತಾಂಶ ದಾಖಲಿಸಿದ್ದಾರೆ. Read More »
- 
	
			Latest  ವೆಸ್ಟ್ ಇಂಡೀಸ್ ವಿರುದ್ಧ ಸತತ 6 ನೇ ಬಾರಿ ಜಯ ಸಾಧಿಸಿದ ಭಾರತವೆಸ್ಟ್ ಇಂಡೀಸ್ ವಿರುದ್ಧ ಏಕದಿನ ಕ್ರಿಕೆಟ್ನಲ್ಲಿ ಭಾರತ ಸತತ 6ನೇ ಬಾರಿ ವಿಜಯ ಸಾಧಿಸಿದೆ. Read More »
- 
	
			Latest  ಅಂಪೈರ್ ಗಳಿಗಾಗಿ ಹೊಸ A+ ಕೆಟಗರಿ ಪರಿಚಯಿಸಿದ ಬಿಸಿಸಿಐಬಿಸಿಸಿಐ ಅಂಪೈರ್ ಗಳ ಹೊಸ A+ ಕೆಟಗರಿಯನ್ನು ಪರಿಚಯಿಸಿದ್ದು ಇದರಲ್ಲಿ 10 ಅಂಪೈರ್ಗಳನ್ನು ಸೇರ್ಪಡೆ ಮಾಡಿದೆ. Read More »
- 
	
			Latest  ಅಪಾರ್ಟ್ ಮೆಂಟ್ ನಲ್ಲಿ ಶವವಾಗಿ ಪತ್ತೆಯಾದ ನಟಿ ಶೋಂಕಾ ದುಕುರೆ'ಎಲ್ವಿಸ್' ನಟಿ ಶೋಂಕಾ ದುಕುರೆ ಅವರು ಯುಎಸ್ ನ ತಮ್ಮ ಅಪಾರ್ಟ್ ಮೆಂಟ್ ನಲ್ಲಿ ಶುಕ್ರವಾರ ತಡರಾತ್ರಿ ಶವವಾಗಿ ಪತ್ತೆಯಾಗಿದ್ದಾರೆ. Read More »
- 
	
			Latest  ರಸ್ತೆಗಳನ್ನೇ ಕರಗಿಸಿದ ಮಹಾತಾಪಮಾನ !ಜಾಗತಿಕ ತಾಪಮಾನ ದಿನೇದಿನೇ ಏರಿಕೆಯಾಗುತ್ತಲೇ ಇದೆ. ಇತ್ತೀಚಿನ ದಿನಗಳಲ್ಲಿ ಪ್ರಾಕೃತಿಕ ಸ್ಥಿತಿಗತಿಗಳಲ್ಲಾಗುತ್ತಿರುವ ಬದಲಾವಣೆಗಳು ಚಿತ್ರವಿಚಿತ್ರ ಅನುಭವಗಳನ್ನು ನೀಡುತ್ತಿವೆ. Read More »
- 
	
			Latest  ಕಂಪನಿಯೊಂದು ನನ್ನ ವೀರ್ಯಾಣುಗಳನ್ನು ಕೇಳಿತ್ತು: ಎಲಾನ್ ಮಸ್ಕ್ ತಂದೆ"ಇನ್ನಷ್ಟು ಎಲಾನ್ ಮಸ್ಕ್ ಗಳನ್ನು ಹುಟ್ಟುಹಾಕುವ ಉದ್ದೇಶದಿಂದ ಕಂಪನಿಯೊಂದು ನನ್ನ ವೀರ್ಯಾಣುಗಳನ್ನು ಕೇಳಿತ್ತು" ಎಂದು ಖ್ಯಾತ ಉದ್ಯಮಿ ಎಲಾನ್ ಮಸ್ಕ್ ತಂದೆ ಎರ್ರೊಲ್ ಮಸ್ಕ್ ಬಹಿರಂಗಪಡಿಸಿದ್ದಾರೆ. Read More »
- 
	
			Latest  ಮಾರುಕಟ್ಟೆಗೆ ಬಿಡುಗಡೆಯಾಯ್ತು ಶಿಯೋಮಿಯ ಈ ಹೊಸ ಮಾಡೆಲ್ 5ಜಿ ಮೊಬೈಲ್ಪ್ರತಿಷ್ಠಿತ ಮೊಬೈಲ್ ಕಂಪೆನಿ ಶಿಯೋಮಿ ಇಂಡಿಯಾ 5ಜಿ ಮೊಬೈಲ್ ನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. Read More »
- 
	
			  ಪಿಕಾಸ್ಸೋ ಮೂಲ ಸ್ಕೆಚ್ ಕಳ್ಳಸಾಗಣೆ; ವ್ಯಕ್ತಿ ಬಂಧನಕಳ್ಳಸಾಗಣೆಯಾಗುತ್ತಿದ್ದ ಖ್ಯಾತ ಸ್ಪ್ಯಾನಿಷ್ ಕಲಾವಿದ ಪಿಬ್ಲೋ ಪಿಕಾಸ್ಸೋ ಅವರ ಮೂಲ ಸ್ಕೆಚ್ ಒಂದನ್ನು.. Read More »
- 
	
			Latest  ಭಾರತೀಯ ಯುವಕ ಕೆನಡಾದಲ್ಲಿ ಗುಂಡೇಟಿಗೆ ಆಹುತಿಭಾರತೀಯ ಮೂಲದ ಯುವಕರೊಬ್ಬರು ಕೆನಡಾದ ನೈಟ್ ಕ್ಲಬ್ ನಲ್ಲಿ ಗುಂಡೇಟಿಗೆ ಆಹುತಿಯಾಗಿದ್ದಾರೆ. Read More »
- 
	
			Latest  ಏಕದಿನ ಸರಣಿಯಲ್ಲಿ ಶತಕ ಬಾರಿಸಿ ಗೆಲುವು ತಂದ ರಿಷಭ್ ಪಂತ್ಮ್ಯಾಂಚೆಸ್ಟರ್: ರಿಷಭ್ ಪಂತ್ ಅವರ ಮೊದಲ ಏಕದಿನ ಶತಕದ ನೆರವಿನಿಂದ ಭಾರತ ಮ್ಯಾಂಚೆಸ್ಟರ್ನಲ್ಲಿ ನಡೆದ ಮೂರನೇ ಏಕದಿನ ಪಂದ್ಯದಲ್ಲಿ ಇಂಗ್ಲೆಂಡ್ ತಂಡವನ್ನು ಸೋಲಿಸಿ ಏಕದಿನ ಸರಣಿಯನ್ನು ಗೆದ್ದುಕೊಂಡಿದೆ. Read More »
 
					 
				 
					