Kannada NewsKarnataka NewsLatest

ಗ್ಯಾಸ್ ಪೈಪ್ ಲೈನ್ ಯೋಜನೆಗೆ ಶಾಸಕ ಅಭಯ ಚಾಲನೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: 

 ಮನೆ ಮನೆಗೆ ಪೈಪ್ ಲೈನ್ ಮೂಲಕ ಗ್ಯಾಸ್ ತಲುಪಿಸುವ ಯೋಜನೆಗೆ ಶಾಸಕ ಅಭಯ ಪಾಟೀಲ ಮಂಗಳವಾರ ಚಾಲನೆ ನೀಡಿದರು. 

    ಭಾಗ್ಯ ನಗರ, ಕಪಿಲೇಶ್ವರ ಕಾಲೋನಿ, ವಿವೇಕಾನಂದ ಕಾಲೋನಿ,  ಮರಾಠ ಕಾಲೋನಿ, ಚನ್ನಮ್ಮನಗರ,  ಟಿಳಕವಾಡಿ, ಹಿಂದವಾಡಿ  ಪ್ರದೇಶಗಳಲ್ಲಿ  ಮೊದಲ  ಹಂತದಲ್ಲಿ  ಗ್ಯಾಸ್ ಪೈಪಲೈನ್ ಅಳವಡಿಸಲಾಗುತ್ತಿದೆ.

 ಮಾಲಿನ್ಯ ರಹಿತ ಹಾಗೂ ಸಿಲೆಂಡರ್ ಗ್ಯಾಸ್ ಬಳಿಕೆಗಿಂತ ಶೇ. 20ರಷ್ಟು ಉಳಿತಾಯವಾಗಲಿರುವ ಸಂಪೂರ್ಣ   ಸುರಕ್ಷಿತವಾದ ಯೋಜನೆ ಇದಾಗಿದೆ.

Related Articles

Back to top button