Kannada NewsKarnataka NewsLatest

ಹೊಸವರ್ಷದ ಮೊದಲ ದಿನ ಕೆಎಲ್ಇ ಆಸ್ಪತ್ರೆಯಲ್ಲಿ 11 ಶಿಶುಗಳ ಜನನ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಹೊಸ ವರ್ಷದ ಮೊದಲ ದಿನ ಕೆಎಲ್ಇ ಸಂಸ್ಥೆಯ ಡಾ.ಪ್ರಭಾಕರ ಕೋರೆ ಆಸ್ಪತ್ರೆಯಲ್ಲಿ 11 ಮಕ್ಕಳು ಜನಿಸಿದ್ದಾರೆ.

ಹೊಸ ವರ್ಷ ಆರಂಭವಾದ ಮಧ್ಯರಾತ್ರಿಯ ನಂತರ ಬುಧವಾರ ಸಂಜೆಯವರೆಗೆ ಒಟ್ಟೂ 11 ಮಹಿಳೆಯರಿಗೆ ಹೆರಿಗೆಯಾಗಿದೆ.

Home add -Advt

ನವಜಾತ ಶಿಶುಗಳಿಗೆ ಆಸ್ಪತ್ರೆಯ ಸಿಬ್ಬಂದಿ ಶುಭಾಷಯ ಕೋರಿ ಕಾಣಿಕೆ ಸಲ್ಲಿಸಿದರು.

 

ಸಂಸ್ಥೆಯ ಕಾರ‍್ಯಾಧ್ಯಕ್ಷ ಡಾ. ಪ್ರಭಾಕರ ಕೋರೆ, ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ. ಎಂ ವಿ ಜಾಲಿ ಹಾಗೂ ವೈದ್ಯರು, ಸಿಬ್ಬಂದಿ  ಮಕ್ಕಳ ಭವಿಷ್ಯ ಉಜ್ವಲವಾಗಲಿ ಎಂದು ಶುಭ ಹಾರೈಯಿಸಿದರು.

Related Articles

Back to top button